ಹಣ ಕೊಟ್ಟ್ರೆ ಎಲ್ಲಾ ಸಲೀಸು : ಕರ್ನಾಟಕ-ಕೇರಳ ಗಡಿ ಚೆಕ್ ಪೋಸ್ಟ್ ನಲ್ಲಿ ಎಗ್ಗಿಲ್ಲದೆ ನಡೆಯಿತ್ತಿದೆ ಪೊಲೀಸರ ವಸೂಲಿ...
https://youtu.be/DW276UR1dMc
ಮೈಸೂರು, ಮೇ 08, 2019 : (www.justkannada.in news) ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ಸಮೀಪದ ಅಂತರಸಂತೆ ಉಪಠಾಣೆಯ ಚೆಕ್ಪೋಸ್ಟ್ನಲ್ಲಿ ನಿತ್ಯ ನಡೆಯುತ್ತೆ ವಸೂಲಿ ದಂಧೆ. ಪೊಲೀಸರಿಂದಲೇ ನಡೆಯುವ ವಸೂಲಿ ದಂಧೆ ಕಿರುಕುಳದಿಂದ ವಾಹನ ಸವಾರರು...
‘ಚೌಕೀದಾರ್ ಚೋರ್ ಹೈ’ ಘೋಷಣೆ: ಸುಪ್ರೀಂ ಕೋರ್ಟ್’ನಲ್ಲಿ ಬೇಷರತ್ ಕ್ಷಮೆಯಾಚಿಸಿದ ರಾಹುಲ್ ಗಾಂಧಿ
ನವದೆಹಲಿ, ಮೇ 08, 2019 (www.justkannada.in): ರಫೇಲ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪಿಗೆ 'ಚೌಕೀದಾರ್ ಚೋರ್ ಹೈ' ಘೋಷಣೆಯೊಂದಿಗೆ ಸಂಬಂಧ ಕಲ್ಪಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನಲ್ಲಿ...
ಪ್ರತಿಷ್ಠಿತ ಪ್ರಶಸ್ತಿಗಾಗಿ ನಿಮ್ಮ ನೆಚ್ಚಿನ ‘ಕಲರ್ ಕಾಗೆ’ ಖ್ಯಾತಿಯ ಆರ್’ಜೆ ಸುನೀಲ್ ಗೆ ವೋಟ್ ಮಾಡಿ
ಮೈಸೂರು, ಮೇ 08, 2019 (www.justkannada.in): ಪ್ರತಿಷ್ಠಿತ ಇಂಡಿಯನ್ ರೇಡಿಯಂ ಫೋರಂ ಅವಾರ್ಡ್ ಗೆ ಈ ಬಾರಿ ಮೈಸೂರಿನ ರೆಡ್ ಎಫ್ ಕಲರ್ ಕಾಗೆ ಖ್ಯಾತಿಯ ಆರ್ ಜೆ ಸುನೀಲ್ ನೇಮಕವಾಗಿದ್ದಾರೆ.
ನಿಮ್ಮ ನೆಚ್ಚಿನ ರೇಡಿಯೋ ಜಾಕಿಗೆ...
ಮಂಡ್ಯದಲ್ಲಿ ನಿಖಿಲ್ ಸೋತರೆ ಸಚಿವ ಪುಟ್ಟರಾಜು ತಲೆ ತಂಡ ಸಾಧ್ಯತೆ?!
ಬೆಂಗಳೂರು, ಮೇ 08, 2019 (www.justkannada.in): ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ಸಚಿವ ಸಂಪುಟ ಪುನರ್ ರಚನೆಯಾಗಲಿದೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತರೆ ಸಚಿವ ಪುಟ್ಟರಾಜು ತಲೆದಂಡವಾಗುವುದು ಖಚಿತವಾಗಿದೆ.
ಜೆಡಿಎಸ್ ಹಾಗೂ ಸ್ವತಃ...
ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡ ಸಿದ್ದರಾಮಯ್ಯ, ಮೈಸೂರ್ ಏರ್ಪೋರ್ಟ್ ನಲ್ಲಿ ಹೇಳಿದ್ದೇನು ಗೊತ್ತ..?
ಮೈಸೂರು, ಮೇ 08, 2019 : (www.justkannada.in news ) ಕಳೆದ ಮೂರು ದಿನಗಳಿಂದ ಮೈಸೂರಿನಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ , ಈ ಅವಧಿಯಲ್ಲಿ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡದ್ದು ವಿಶೇಷ.
ಇಂದು ಹುಬ್ಬಳಿಗೆ ತೆರಳುವ...
ಕ್ಯಾನ್ಸರ್ ತಡೆಗೆ ಪ್ರೊ.ಕೆ.ಎಸ್.ರಂಗಪ್ಪ ಅಂಡ್ ಟೀಮ್ ದಾಪುಗಾಲು : ಐಸೈನ್ಸ್ ನಿಯತಕಾಲೀಕೆ ಪ್ರಕಟವಾಯ್ತು ಸಂಶೋಧನ ಲೇಖನ.
ಮೈಸೂರು, ಮೇ08, 2019 : (www.justkannada.in news) ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ' Targeting Heparanase in Cancer ' ಎಂಬ ಸಂಶೋಧನ ಲೇಖನ iScience ನಿಯತಕಾಲೀಕೆಯಲ್ಲಿ ಪ್ರಕಟಿಸಲಾಗಿದೆ. ಆ ಮೂಲಕ ಮೈಸೂರು...
ತಂದೆಯ ಜತೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ: ಹಾಕಿ ಆಟಗಾರ್ತಿ ಸ್ಥಳದಲ್ಲೇ ಸಾವು…
ಧಾರವಾಡ, ಮೇ,7,2019(www.justkannada.in): ತಂದೆ ಜತೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾದ ಪರಿಣಾಮ ಹಾಕಿ ಆಟಗಾರ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ತಾಲ್ಲೂಕಿನ ಮಾದನಭಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಜಾತಾ...
ಮೈಸೂರು ರೈಲ್ವೆ ಪೊಲೀಸರು ಕಾರ್ಯಾಚರಣೆ: ರೈಲಿನಲ್ಲಿ ಮಹಿಳೆಯ ನಗದು, ಚಿನ್ನಾಭರಣ ದೋಚಿದ್ದ ದರೋಡೆಕೋರ ಅಂದರ್…
ಮೈಸೂರು,ಮೇ,7,2019(www.justkannada.in): ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ನಗದು ಮತ್ತು ಚಿನ್ನಾಭರಣವನ್ನ ದೋಚಿದ್ದ ದರೋಡೆಕೋರನನ್ನ ಮೈಸೂರು ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬೆಂಗಳೂರಿನ ಕಮಲಾನಗರ ನಿವಾಸಿ ಗಂಗಾಧರ ಬಂಧಿತ ಆರೋಪಿ. ಮೈಸೂರಿನ ರತ್ನಮ್ಮ ಎಂಬುವವರ ಬಳಿ...
ಭಾಷಣ್ ಸೇ ರೇಶನ್ ನಹಿ ಮಿಲ್ತಿ: ಭಾಷಣಗಳಿಂದಲೇ ಜನರ ಹೊಟ್ಟೆ ತುಂಬಲ್ಲ- ಪ್ರಧಾನಿ ಮೋದಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ...
ಕಲ್ಬುರ್ಗಿ,ಮೇ,7,2019(www.justkannada.in): " ಭಾಷಣ್ ಸೇ ರೇಶನ್ ನಹಿ ಮಿಲ್ತೀ ಕಾಮ್ ಸೇ ಮಿಲ್ತಿ" ಎಂದು ಕಲ್ಬುರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಗೆ ಟಾಂಗ್ ನೀಡಿದರು.
ಚಂದನಕೇರಾ ಗ್ರಾಮದಲ್ಲಿ...
ಫಲಿತಾಂಶದ ಬಳಿಕ ಚುನಾವಣೆಗೆ ಹೋಗ್ತೇವೆ ಅನ್ನೋದು ಸುಳ್ಳು- ಸಿದ್ದರಾಮಯ್ಯ ಮತ್ತೆ ಸಿಎಂ ಹೇಳಿಕೆ ಕುರಿತು ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯಿಸಿದ್ದು...
ಕಲ್ಬುರ್ಗಿ,ಮೇ,7,2019(www.justkannada.in): ಫಲಿತಾಂಶದ ಬಳಿಕ ನಾವು ಚುನಾವಣೆಗೆ ಹೋಗ್ತೇವೆ ಅನ್ನೋದು ಸುಳ್ಳು. ಕೆಲವರು ಈ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಬುರ್ಗಿ ಜಿಲ್ಲೆ ಚಿಂಚೋಳೀಯ ಚಂದನಕೇರಾ ಗ್ರಾಮದಲ್ಲಿ ಇಂದು ಮಾತನಾಡಿದ...



