Home Blog Page 4985

ಚೀನಾದಲ್ಲಿ ನ್ಯೂಸ್ ಓದುತ್ತಿದೆ ಮೊದಲ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮಹಿಳಾ ನ್ಯೂಸ್ ಆ್ಯಂಕರ್‌

0
ಬೀಜಿಂಗ್‌:ಮೇ-7:(www.justkannada.in) ಜಗತ್ತಿನ ಮೊದಲ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ಪುರುಷ ನ್ಯೂಸ್‌ ಆ್ಯಂಕರ್‌ ನನ್ನು ಕಳೆದ ವರ್ಷವಷ್ಟೇ ಪರಿಚಯಿಸಿದ್ದ ಚೀನಾ ಈಗ ಮೊದಲ ಮಹಿಳಾ ಕೃತಕ ಬುದ್ಧಿಮತ್ತೆ ನ್ಯೂಸ್‌ ಆ್ಯಂಕರ್‌ ನ್ನು ಸೃಷ್ಠಿಸಿದೆ. ಹೌದು. ಜಗತ್ತಿನ...

ಸುಮ್ಮನೆ ಬಿಳಿ ಬಟ್ಟೆ ಧರಿಸಿದ್ರೆ ಆಗಲ್ಲ: ಹೆಚ್ಚಿನ ಲೀಡ್ ತಂದುಕೊಟ್ರೆ ಲೀಡರ್- ಕೈ ಕಾರ್ಯಕರ್ತರಿಗೆ ಸಚಿವ ಡಿ.ಕೆ ಶಿವಕುಮಾರ್...

0
ಧಾರವಾಡ,ಮೇ,7,2019(www.justkannada.in):  ಸುಮ್ಮನೆ ಬಿಳಿ ಬಟ್ಟೆ ಧರಿಸಿದ್ರೆ ಆಗಲ್ಲ. ಮನೆ ಮನೆಗೆ ಹೋಗಿ ಕರಪತ್ರ ಹಂಚಬೇಕು ಎಂದು ಸಚಿವ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದರು. ಮೇ 19 ರಂದು ಕುಂದಗೋಳ ಉಪಚುನಾವಣೆ ಹಿನ್ನೆಲೆ, ಇಂದು...

ಸತೀಶ್ ಜಾರಕಿಹೊಳಿ ಅವರನ್ನ ಸಚಿವರನ್ನಾಗಿ ಮಾಡಬಾರದಿತ್ತು- ರಮೇಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಬಸವರಾಜ ಹೊರಟ್ಟಿ…

0
ಹುಬ್ಬಳ್ಳಿ,ಮೇ,7,2019(www.justkannada.in): ಸಚಿವ ಸ್ಥಾನದಿಂದ ರಮೇಶ್ ಜಾರಕಿಹೊಳಿಯನ್ನ  ಕೈಬಿಟ್ಟಿದ್ದು ಸರಿಯಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಟೀಕಿಸಿದ್ದಾರೆ.  ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಬಸವರಾಜ ಹೊರಟ್ಟಿ,   ರಮೇಶ್ ಜಾರಕಿಹೊಳಿಯನ್ನು ಸಂಪುಟದಿಂದ ಕೈ ಬಿಟ್ಟಿದ್ದು ತಪ್ಪು ಕ್ರಮ....

ಫುಡ್ ಪಾಯ್ಸನಿಂಗ್ : ಹಂಪಿ ಕನ್ನಡ ವಿವಿಯ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ.

0
  ಬಳ್ಳಾರಿ, ಮೇ 07, 2019 : (www.justkannada.in news) : ಹಾಸ್ಟೆಲ್ ನಲ್ಲಿ ಊಟ ಸೇವಿಸಿ ಅಸ್ವಸ್ಥಗೊಂಡ 40 ಕ್ಕೂ ಹೆಚ್ಚು ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ...

ಮೈಸೂರು: ಸರಿಸುಮಾರು 112 ವರ್ಷಗಳ ಹಿಂದೆ ಸ್ಥಾಪಿತಗೊಂಡಿದ್ದ ಎರಡು ಪ್ರತಿಮೆಗಳ ಸ್ಥಳಾಂತರ…

0
ಮೈಸೂರು,ಮೇ,7,2019(www.justkannada.in): ಪಾರಂಪರಿಕ ಪ್ರತಿಮೆಗಳ ಉಳಿವಿಗಾಗಿ ಪುರಾತತ್ವ ಇಲಾಖೆ ಮತ್ತು ಪಾರಂಪರಿಕ ತಜ್ಞರ ಸಮಿತಿ ಪ್ರತಿಮೆಗಳ ಸ್ಥಳಾಂತರ ಕಾರ್ಯದಲ್ಲಿ ತೊಡಗಿದೆ. ಈ ನಡುವೆ ಅಶ್ವದಳ ಅಧಿಕಾರಿ ಭುಜರಂಗರಾವ್ ಪ್ರತಿಮೆ ಸ್ಥಳಾಂತರಕ್ಕೆ ಪಾರಂಪರಿಕ ತಜ್ಞರ ಸಮಿತಿ...

ಲಿಂಗಾಬುದ್ದಿ ಕೆರೆ ಸಂರಕ್ಷಣೆ : ಸೋಮವಾರ ಸಚಿವರ ಪತ್ರ, ಮಂಗಳವಾರ ಅಧಿಕಾರಿಗಳ ತಂಡ ಕೆರೆ ಹತ್ರ..!

0
  ಮೈಸೂರು, ಮೇ 07, 2019 : (www.justkannada.in news) : ನಗರದ ಲಿಂಗಾಬುದ್ದಿ ಕೆರೆ ದುರಸ್ತಿ ಹಾಗೂ ಸಂರಕ್ಷಣೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು. ಮಳೆ ಅಭಾವ ಹಾಗೂ...

ಮೆಟ್ ಗಾಲಾದಲ್ಲಿ ಗಮನ ಸೆಳೆದ ಪ್ರಿಯಾಂಕಾ ವಿಚಿತ್ರ ವೇಷಭೂಷಣ

0
ನ್ಯೂಯಾರ್ಕ್:ಮೇ-7:(www.justkannada.in) ಮೆಟ್ ಗಾಲಾ-2019 ಫ್ಯಾಷನ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅವರ ವಿಭಿನ್ನ ವಸ್ತ್ರಾಲಂಕಾರ ಎಲ್ಲರ ಗಮನ ಸೆಳೆದಿದೆ. ಈ ಬಾರಿಯ ಮೆಟ್ ಗಾಲಾ-2019 ವಿಷೇಷವಾದ ಥೀಮ್ ನೊಂದಿಗೆ ಕ್ಯಾಂಪ್: ನೋಟ್ಸ್ ಆಫ್...

ಸಾಧನೆ, ಹೋರಾಟದ  ಬಗ್ಗೆ ಮಾತನಾಡದ ಬಿಎಸ್ ವೈ: ಈಶ್ವರಪ್ಪ ರಾಜಕಾರಣಿಯಾಗಲು ಯೋಗ್ಯರಲ್ಲ- ದಿನೇಶ್ ಗುಂಡೂರಾವ್ ಕಿಡಿ…

0
ಕಲಬುರಗಿ,ಮೇ,7,2019(www.justkannada.in): ಬಿಎಸ್ ಯಡಿಯೂರಪ್ಪ ಸಾಧನೆ ಹೋರಾಟದ ಬಗ್ಗೆ ಮಾತನಾಡಲ್ಲ. ಸಿಎಂ ಆಗುವುದೇ ಅವರಿಗೆ ಹೋರಾಟ ಮಾಡಿದಂತೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು. ಕಲ್ಬುರ್ಗಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ...

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕೆಂಬ ವಿಚಾರ: ಶಾಸಕ ಕೆ.ಸುಧಾಕರ್ ಹೇಳಿಕೆಗೆ ದನಿಗೂಡಿಸಿದ ಸಚಿವ ಎಂ.ಬಿ ಪಾಟೀಲ್….

0
ಬೆಂಗಳೂರು,ಮೇ,7,2019(www.justkannada.in):  ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಹೇಳಿದ್ದ ಕಾಂಗ್ರೆಸ್ ಶಾಸಕ ಕೆ.ಸುಧಾಕರ್ ಹೇಳಿಕೆಗೆ ಇದೀಗ ಸಚಿವ ಎಂ.ಬಿ ಪಾಟೀಲ್ ದನಿಗೂಡಿಸಿದ್ದಾರೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎಂದು ನಾನೂ ಸಹ ಹೇಳುತ್ತೇನೆ ಎಂದು ಸಚಿವ ಎಂ.ಬಿ...

ದರ್ಶನ್ ‘ರಾಬರ್ಟ್’ ಸೆಟ್’ನಲ್ಲಿ ಮೊಬೈಲ್ ಬಳಕೆ ನಿಷಿದ್ಧ

0
ಬೆಂಗಳೂರು, ಮೇ 07, 2019 (www.justkannada.in): ನಟ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಈ ಸಿನಿಮಾವನ್ನು 'ಚೌಕ' ಸಿನಿಮಾ ಖ್ಯಾತಿಯ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಶೂಟಿಂಗ್ ಸೆಟ್ ನಲ್ಲಿ...