ಪ್ರತಿಷ್ಠಿತ ಪ್ರಶಸ್ತಿಗಾಗಿ ನಿಮ್ಮ ನೆಚ್ಚಿನ ‘ಕಲರ್ ಕಾಗೆ’ ಖ್ಯಾತಿಯ ಆರ್’ಜೆ ಸುನೀಲ್ ಗೆ ವೋಟ್ ಮಾಡಿ

ಮೈಸೂರು, ಮೇ 08, 2019 (www.justkannada.in): ಪ್ರತಿಷ್ಠಿತ ಇಂಡಿಯನ್ ರೇಡಿಯಂ ಫೋರಂ ಅವಾರ್ಡ್ ಗೆ ಈ ಬಾರಿ ಮೈಸೂರಿನ ರೆಡ್ ಎಫ್ ಕಲರ್ ಕಾಗೆ ಖ್ಯಾತಿಯ ಆರ್ ಜೆ ಸುನೀಲ್ ನೇಮಕವಾಗಿದ್ದಾರೆ.

ನಿಮ್ಮ ನೆಚ್ಚಿನ ರೇಡಿಯೋ ಜಾಕಿಗೆ ಪ್ರತಿಷ್ಠಿತ ಪ್ರಶಸ್ತಿ ಬರಬೇಕು ಅಂದ್ರೆ ನೀವು ಅವರಿಗೆ ವೋಟ್ ಮಾಡಬೇಕು. ಮೈಸೂರು ಭಾಗದಲ್ಲಿ ಕಲರ್ ಕಾಗೆ ಮೂಲಕ ಸಾಕಷ್ಟು ಮನರಂಜನೆ ನೀಡುತ್ತಿರುವ ಸುನೀಲ್ ಅವರನ್ನು ಗೆಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ ಬಳಸಿ ವೋಟ್ ಮಾಡಿ… ವೋಟ್ ಮಾಡುವ ವಿಧಾನ ತಿಳಿಯಲು ಈ ಕೆಳಗೆ ನೀಡಿರುವ ವೀಡಿಯೋ ನೋಡಿ….

ವೋಟ್ ಮಾಡಲು ಈ ಲಿಂಕ್ ತೆರೆಯಿರಿ….

https://bit.ly/2PFJeFY

ವೋಟ್ ಮಾಡುವುದು ಹೇಗೆ ನೋಡಲು ಈ ವೀಡಿಯೋ ನೋಡಿ…