Thursday, April 23, 2026
Home Blog Page 4742

ಮೊದಲ ಮಹಿಳಾ ಮ್ಯಾಚ್ ರೆಫರಿ ಆಗಿ ಭಾರತದ ಜಿ.ಎಸ್.ಲಕ್ಷ್ಮೀ ಆಯ್ಕೆ

0
ದುಬೈ, ಮೇ 15, 2019 (www.justkannada.in): ಐಸಿಸಿಯ ಅಂತರ್‌ರಾಷ್ಟ್ರೀಯ ಮ್ಯಾಚ್ ರೆಫರಿಗಳ ಸಮಿತಿಗೆ ಭಾರತದ ಜಿ.ಎಸ್. ಲಕ್ಷ್ಮೀ ಆಯ್ಕೆಯಾಗಿದ್ದಾರೆ. ಮ್ಯಾಚ್ ರೆಫರಿ ಆಗಿ ಆಯ್ಕೆಯಾಗಿರುವ ಮೊದಲ ಮಹಿಳಾ ಅಧಿಕಾರಿಯೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಲಕ್ಷ್ಮೀ ಶೀಘ್ರವೇ...

ಸಿದ್ದರಾಮಯ್ಯ ಚೇಲಾಗಳಿಂದ ಸೋಬಾನೆ ಪದ: ‘ಜಮೀರ್ ಕಳ್ಳ’ ಎಂದ್ರು ಕೆ.ಎಸ್ ಈಶ್ವರಪ್ಪ….

0
ಹುಬ್ಬಳ್ಳಿ,ಮೇ,15,2019(www.justkannada.in):  ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬ ಹೇಳಿಕೆ ಕುರಿತು ಕಿಡಿಕಾರಿರುವ ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಚೇಲಾಗಳು ಸೋ ಎಂದು ಸೊಬಾನೆ ಹಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಶಾಸಕ...

ಹೆಚ್.ವಿಶ್ವನಾಥ್ ಮತ್ತು ಸಿದ್ದರಾಮಯ್ಯ ವಾಕ್ ಸಮರ: ಹೆಚ್.ಡಿ ದೇವೇಗೌಡರ ವಿರುದ್ದ ಬಿಜೆಪಿ ಮುಖಂಡ ವಾಗ್ದಾಳಿ…

0
ಹಾಸನ,ಮೇ,15,2019(www.justkannada.in):  ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ವಾಕ್ ಸಮರ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಹಾಗೂ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ...

‘ನಿಫಾ ವೈರಸ್‌’ಗೆ ಚಿತ್ರಕತೆ ರೂಪ: ಜೂನ್’ನಲ್ಲಿ ‘ವೈರಸ್’ ಬಿಡುಗಡೆ !

0
ಬೆಂಗಳೂರು, ಮೇ 15, 2019 (www.justkannada.in): ಕಳೆದ ವರ್ಷದ ಕೇರಳ ಜನರನ್ನು ಕಾಡಿದ್ದ 'ನಿಫಾ ವೈರಸ್‌' ಇದೀಗ ಚಿತ್ರಕತೆಯ ರೂಪ ಪಡೆದಿದೆ. 'ವೈರಸ್' ಈ ವರ್ಷದ ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿದ್ದು, ಆಶಿಕ್ ಅಬು ಅವರು ಇದರ...

‘ಎಂಟರ್ಟೈನ್ಮೆಂಟ್’ ಚಾನೆಲ್ ಪ್ರಾರಂಭಿಸಲು ಪ್ರಭಾಸ್ ಪ್ಲಾನ್ !

0
ಹೈದರಾಬಾದ್, ಮೇ 15, 2019 (www.justkannada.in): ರೆಬೆಲ್ ಸ್ಟಾರ್ ಪ್ರಭಾಸ್ 'ಎಂಟರ್ಟೈನ್ಮೆಂಟ್' ಚಾನೆಲ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ನಲ್ಲರಿ ಕಿರಣ್ ಕುಮಾರ್ ರೆಡ್ಡಿ ಅವರೊಂದಿಗೆ ಮನರಂಜನಾ ಆಧಾರಿತ ಚಾನೆಲ್ ಅನ್ನು...

ಈ ವಾರ ವೀಕೆಂಡ್ ವಿತ್ ರಮೇಶ್ ಜತೆ ಇನ್ಫೋಸಿಸ್’ನ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ

0
ಬೆಂಗಳೂರು, ಮೇ 15, 2019 (www.justkannada.in): ಝೀ ಕನ್ನದ ಚಾನೆಲ್ ನಲ್ಲಿ ಈ ವಾರ ವೀಕೆಂಡ್ ವಿತ್ ರಮೇಶ್ ಭರ್ಜರಿಯಾಗಿರಲಿದೆ. ಸಾಧಕರ ಸೀಟ್ ನಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಕುಳಿತುಕೊಳ್ಳಲಿದ್ದಾರೆ. ಈ ಮೂಲಕ...

ಸಲ್ಮಾನ್ ಜತೆ ಕಿಚ್ಚ ಫೈಟಿಂಗ್ ಸೀನ್: ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

0
ಮುಂಬೈ, ಮೇ 15, 2019 (www.justkannada.in): ಸಲ್ಮಾನ್ ಜತೆ ಕಿಚ್ಚ ಸುದೀಪ್ ಬರೀ ಮೈಯಲ್ಲಿ ಫೈಟಿಂಗ್ ಮಾಡಲಿದ್ದಾರೆ ! ಸಲ್ಮಾನ್ ಜತೆ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದಲ್ಲಿ ವಿಲನ್ ರೋಲ್ ಮಾಡುತ್ತಿದ್ದಾರೆ. ಈ...

ವಿಚಾರಣೆಗೆ ಬನ್ನಿ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬುಗೆ ಪೊಲೀಸರ ನೋಟಿಸ್

0
ಬೆಂಗಳೂರು, ಮೇ 15, 2019 (www.justkannada.in): ಮನೆ ಬಾಡಿಗೆ ವಿವಾದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಸದಾಶಿವನಗರ ಠಾಣೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ. ನೋಟಿಸ್‌ ಸ್ವೀಕರಿಸಿರುವ...

ಬೆಂಗಳೂರಿನಲ್ಲಿ ಅಂಗಡಿ ಹಾಕುವ ವಿಚಾರಕ್ಕೆ ಜಗಳ: ವ್ಯಕ್ತಿ ಬರ್ಬರ ಹತ್ಯೆ…

0
ಬೆಂಗಳೂರು,ಮೇ,15,2019(www.justkannada.in):  ಅಂಗಡಿ ಹಾಕುವ ವಿಚಾರಕ್ಕೆ ಜಗಳವಾಗಿ ದುಷ್ಕರ್ಮಿಗಳು ವ್ಯಾಪಾರಿಯೊಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಕೆ.ಆರ್ ಮಾರುಕಟ್ಟೆ ಬಳಿ ಈ ಘಟನೆ ನಡೆದಿದೆ. ಭರತ್ ಹತ್ಯೆಯಾದ ವ್ಯಕ್ತಿ. ಪುಟ್...

ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದ ಪ್ರಯಾಣಿಕ: ಗಂಭೀರ ಗಾಯ

0
ಬೆಂಗಳೂರು: ಮೇ-15:(www.justkannada.in) ಪ್ರಯಾಣಿಕನೊಬ್ಬ ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ರಸ್ತೆಯ ದಾಸರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಕೇರಳ ಮೂಲದ ಸಂದೀಪ್‌ (26) ಗಾಯಾಳು. 25 ಅಡಿ ಎತ್ತರ ಇರುವ...