ಈ ವಾರ ವೀಕೆಂಡ್ ವಿತ್ ರಮೇಶ್ ಜತೆ ಇನ್ಫೋಸಿಸ್’ನ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ

ಬೆಂಗಳೂರು, ಮೇ 15, 2019 (www.justkannada.in): ಝೀ ಕನ್ನದ ಚಾನೆಲ್ ನಲ್ಲಿ ಈ ವಾರ ವೀಕೆಂಡ್ ವಿತ್ ರಮೇಶ್ ಭರ್ಜರಿಯಾಗಿರಲಿದೆ.

ಸಾಧಕರ ಸೀಟ್ ನಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಕುಳಿತುಕೊಳ್ಳಲಿದ್ದಾರೆ. ಈ ಮೂಲಕ ಮೂರ್ತಿ ದಂಪತಿ ತಮ್ಮ ಜೀವನಾನುಭವ ಹಂಚಿಕೊಳ್ಳಲಿದ್ದಾರೆ.

ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ವೀಕೆಂಡ್ ವಿತ್ ರಮೇಶ್ ಗೆ ಆಗಮಿಸುತ್ತಿರುವುದನ್ನು ಜೀ ವಾಹಿನಿ ತನ್ನ ಅಧಿಕೃತ ಪೇಜ್ ನಲ್ಲಿ ಪ್ರಕಟ ಮಾಡಿದೆ.