Thursday, April 23, 2026
Home Blog Page 4743

ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಹ್ಯಾಕ್; ಸಾಫ್ಟ್ ವೇರ್ ಅಪ್ ಡೇಟ್​ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಕಂಪನಿ ಸೂಚನೆ

0
ನವದೆಹಲಿ:ಮೇ-14:(www.justkannada.in) ವಿಶ್ವದ ನಂಬರ್ ಒನ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಹ್ಯಾಕ್ ಆಗಿದೆ. ವಾಟ್ಸ್​ಆ್ಯಪ್​ ವಾಯ್ಸ್​ಕಾಲ್​ ಮೂಲಕ ಮಿಸ್ಡ್​ಕಾಲ್​ ಕೊಟ್ಟು ವೈರಸ್​ ಅನ್ನು ಬಿಡುಗಡೆ ಮಾಡುವ ಸೈಬರ್​ ದಾಳಿಯನ್ನು ವಾಟ್ಸ್​ಆ್ಯಪ್​ ಸಂಸ್ಥೆ ಪತ್ತೆ ಮಾಡಿದೆ. ಇಸ್ರೇಲ್​ನ...

ಮುಂದುವರಿದ ಪಾರಂಪರಿಕ ಸಮಿತಿ ಹಾಗೂ ರೈಲ್ವೆ ಇಲಾಖೆಯ ಜಟಾಪಟಿ: ನಾವು ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಮಾಡಿಲ್ಲ- ಡಿ.ಆರ್.ಎಂ ಅಪರ್ಣಾ...

0
ಮೈಸೂರು,ಮೇ,14,2019(www.justkannada.in): ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳ ವಿಚಾರಕ್ಕೆ  ಸಂಬಂಧಿಸಿದಂತೆ ಪಾರಂಪರಿಕ ಸಮಿತಿ ಹಾಗೂ ರೈಲ್ವೆ ಇಲಾಖೆಯ ನಡುವೆ ಜಟಾಪಟಿ ಮುಂದುವರೆದಿದೆ. ನಾವು ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಮಾಡಿಲ್ಲ. ನಾವು ಯಾವುದೇ ತಪ್ಪು ಮಾಡಿದ್ದಲ್ಲಿ ನಮಗೆ...

ಪುರಸಭೆ ಚುನಾವಣೆ: ಟಿಕೆಟ್ ಗಾಗಿ ಸಚಿವರ ಹಿಂದೆ ದುಂಬಾಲು ಬಿದ್ದ ಆಕಾಂಕ್ಷಿಗಳು….

0
ಮೈಸೂರು,ಮೇ,14,2019(www.justkannada.in): ಕೆ.ಆರ್ ನಗರ ಪುರಸಭೆ ಚುನಾವಣೆಗೆ ‌ಹಿನ್ನಲೆ, ಟಿಕೆಟ್ ಗಾಗಿ ಆಕಾಂಕ್ಷಿಗಳು ಸಚಿವ ಸಾರಾ ಮಹೇಶ್ ಹಿಂದೆ ದುಂಬಾಲು ಬಿದ್ದಿದ್ದಾರೆ. ಕೆ.ಆರ್ ನಗರ ಪುರಸಭೆ ಚುನಾವಣೆಗೆ ನಾಳಿದ್ದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಹೀಗಾಗಿ...

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರನ್ನ ಹೊಗಳಿದ ‘ಕೈ’ ಮುಖಂಡ ಸಿಎಂ ಇಬ್ರಾಹಿಂ….

0
ಬೆಂಗಳೂರು,ಮೇ,14,2019(www.justkannada.in): ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಗುಣಗಾನ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಒಳ್ಳೆಯವರೇ ಆದರೆ ಅವರು ಇರುವ ಪಕ್ಷ ಮಾತ್ರ ಸರಿ ಇಲ್ಲ‌. ಬಿಜೆಪಿ ನಿಂತಿರುವುದೇ ಬಿಎಸ್...

ವಿದ್ವತ್ ಮೇಲೆ ಹಲ್ಲೆ ಪ್ರಕರಣ: ಮೆಕ್ಕಾಗೆ ತೆರಳಲು ಮೊಹಮ್ಮದ್ ನಲಪಾಡ್ ಗೆ ಅನುಮತಿ ನೀಡಿದ ಹೈ ಕೋರ್ಟ್…

0
ಬೆಂಗಳೂರು,ಮೇ,14,2019(www.justkannada.in): ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಮೆಕ್ಕಾಗೆ ತೆರಳಲು ಹೈಕೋರ್ಟ್ ಅನುಮತಿ ನೀಡಿದೆ. ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್...

ವಶೀಕರಣ ಮಾಡಿ ಮಹಿಳೆಯರನ್ನು ವಂಚಿಸುತ್ತಿದ್ದ ನಕಲಿ ಬಾಬಾನ ಬಂಧನ

0
ಬೆಂಗಳೂರು:ಮೇ-14:(www.justkannada.in) ಮಹಿಳೆಯರನ್ನು ಯಾಮಾರಿಸಿ ವಂಚಿಸುತ್ತಿದ್ದ ದೆಹಲಿ ಮೂಲದ ನಕಲಿ ಬಾಬಾನನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ ಹಣ, ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಉಪೇಂದರ್‌ ಸಿಂಗ್‌(40) ಬಂಧಿತ ಆರೋಪಿ. ಈತ ಸಿಖ್‌ ಗುರು ಗುರುನಾನಕ್‌...

ಸಿದ್ದರಾಮಯ್ಯ ಮತ್ತೆ ಸಿಎಂ ಹೇಳಿಕೆ ವಿಚಾರ : ನಾನು ಸನ್ಯಾಸಿ ಅಲ್ಲ ಅಂದ್ರು ಸಚಿವ ಡಿ.ಕೆ ಶಿವಕುಮಾರ್..

0
ಹುಬ್ಬಳ್ಳಿ,ಮೇ,14,2019(www.justkannada.in):  ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಅವರ ಬೆಂಬಲಿಗರು ಹೇಳಿಕೆ ನೀಡುತ್ತಿರುವ ಬೆನ್ನಲ್ಲೆ ಈ ಬಗ್ಗೆ ಮಾತನಾಡಿರುವ ಸಚಿವ ಡಿ.ಕೆ ಶಿವಕುಮಾರ್, ನಾನು ಸನ್ಯಾಸಿ ಅಲ್ಲ. ನನಗೂ ಸಿಎಂ ಆಗುವ ಆಸೆ...

ವೀರಪ್ಪನ್ ಕಪಿಮುಷ್ಠಿಯಿಂದ ಅಣ್ಣಾವ್ರನ್ನು ಬಿಡಿಸಿ ‘ ಶಕ್ತಿ ದೇವತೆ’ ಎಂದು ಕರೆಸಿಕೊಂಡಿದ್ದ ಡಾ.ಭಾನು ವಿರುದ್ಧ ದಾಖಲಾಗಿತ್ತು ವಂಚನೆ ದೂರು...

0
  ಮೈಸೂರು, ಮೇ 14, 2019 : (www.justkannada.in news) : ವರನಟ ಡಾ. ರಾಜ್ ಕುಮಾರ್ ಅವರಿಂದ ' ಶಕ್ತಿ ದೇವತೆ ' ಎಂದು ಕರೆಸಿಕೊಂಡಿದ್ದ ಡಾ. ಭಾನು ವಿರುದ್ಧ ಬೆಂಗಳೂರಿನ ಪೊಲೀಸ್...

ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಅವರಿಂದಲೇ ಟೈಮ್ ಬಾಂಬ್ ಫಿಕ್ಸ್- ಜಗದೀಶ್ ಶೆಟ್ಟರ್ ಹೇಳಿಕೆ

0
ಹುಬ್ಬಳ್ಳಿ,ಮೇ,14,2019(www.justkannada.in): ರಾಜ್ಯದ   ದೋಸ್ತಿ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಸಮಯ ನಿಗದಿ ಮಾಡಿ ಬಟನ್ ಒತ್ತಿದ್ರೆ ಬಾಂಬ್ ಸ್ಪೋಟ ಆಗುತ್ತದೆ ಎಂದು ಮಾಜಿ ಸಿಎಂ ಜಗದೀಶ್...

ಕಾಂಗ್ರೆಸ್ ಗೆ ಹೋಗಲು ಬಿಜೆಪಿ ಶಾಸಕರಿಗೇನು ತಲೆಕೆಟ್ಟಿದ್ಯಾ..? ‘ಕೈ’ ನಾಯಕರ ಹೇಳಿಕೆಗೆ ತಿರುಗೇಟು-ಸವಾಲೆಸೆದ ಬಿಎಸ್ ಯಡಿಯೂರಪ್ಪ..

0
ಹುಬ್ಬಳ್ಳಿ,ಮೇ,14,2019(www.justkannada.in):  ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, 'ಕಾಂಗ್ರೆಸ್‌ಗೆ ಹೋಗಲು ಬಿಜೆಪಿ ಶಾಸಕರಿಗೇನು ತಲೆ ಕೆಟ್ಟಿದೆಯೇ?' ಎಂದು...