Sunday, April 26, 2026
Home Blog Page 4733

ಮೇ 24ರಂದು ಸಮ್ಮಿಶ್ರ ಸರ್ಕಾರ ಬೀಳುತ್ತೆ: ಬಿಎಸ್ ವೈ ಸಿಎಂ ಆಗ್ತಾರೆ- ಬಿಜೆಪಿ ಮುಖಂಡ ಉಮೇಶ್ ಜಾಧವ್ ವಿಶ್ವಾಸ…

0
ಕಲ್ಬುರ್ಗಿ,ಮೇ,20,2019(www.justkannada.in): ಮೇ 24ರಂದು ಸಮ್ಮಿಶ್ರ ಸರ್ಕಾರ ಪತನವಾಗುತ್ತೆ ನಂತರ ಬಿಎಸ್ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂದು ಕಲ್ಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಉಮೇಶ್ ಜಾಧವ್, ಮತದಾನೋತ್ತರ...

ಆರ್‌ಟಿಐ ಅಡಿ ಮಾಹಿತಿ ನೀಡಲೂ ಕೆಪಿಎಸ್‌ಸಿ ನಕಾರ

0
ಬೆಂಗಳೂರು:ಮೇ-20:ಮಾಹಿತಿ ಹಕ್ಕು ಕಾಯಿದೆ ನಿಯಮದಂತೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಯಾವುದೇ ವ್ಯಕ್ತಿ ಅಥವಾ ಅಭ್ಯರ್ಥಿಗಳು ಮಾಹಿತಿ ಕೇಳಿದರೆ, ನಾನಾ ಬಗೆಯ 'ಕೊಕ್ಕೆ' ಹಾಕಿ ಮಾಹಿತಿ ನೀಡಲು ಅಭ್ಯರ್ಥಿಗಳನ್ನು ಅನಗತ್ಯ ಅಲೆಸುವ ಪರಿಪಾಠ ನಡೆಯುತ್ತಿದೆ. ನೇಮಕಕ್ಕೆ...

ಮೈತ್ರಿ ಕಲಹ ಕಮಲಕ್ಕೆ ಅನುಕೂಲ: ರಾಜ್ಯದಲ್ಲಿ ಮೂರೂ ಪಕ್ಷಗಳ ಹಣೆಬರಹ ತಿದ್ದಲಿರುವ ಮೂರು ಮತ್ತೊಂದು ಕ್ಷೇತ್ರ

0
ಬೆಂಗಳೂರು:ಮೇ-20: ಎರಡೂವರೆ ದಶಕದಿಂದಲೂ ಲೋಕಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯನ್ನೇ ಕಂಡಿದ್ದ ಕರ್ನಾಟಕ ಈ ಬಾರಿ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ವರ್ಸಸ್ ಮೈತ್ರಿ ಹಣಾಹಣಿಗೆ ಸಾಕ್ಷಿಯಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದುವರಿಯಬಾರದು...

ದೇಶಾದ್ಯಂತ ಕುಂದದ ಮೋದಿ ಅಲೆ: ಎನ್​ಡಿಎಗೆ ಸ್ಪಷ್ಟ ಬಹುಮತ, ಮತದಾನೋತ್ತರ ಸಮೀಕ್ಷೆಯಲ್ಲಿ ಜನರ ಅಭಿಮತ

0
ನವದೆಹಲಿ:ಮೇ-20: 2014ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ‘ಮೋದಿ ಅಲೆ’ 2019ರಲ್ಲೂ ದೇಶಾದ್ಯಂತ ಪ್ರಬಲವಾಗಿ ಮುಂದುವರಿದಿದೆ ಎಂಬುದನ್ನು ಮತದಾನೋತ್ತರ ಸಮೀಕ್ಷೆಗಳು ಸ್ಪಷ್ಟಪಡಿಸಿವೆ. ಭಾನುವಾರ ಪ್ರಕಟಗೊಂಡ ಎಲ್ಲ ಸಮೀಕ್ಷೆಗಳು...

ದೇವರಲ್ಲಿ ಏನನ್ನೂ ಪ್ರಾರ್ಥಿಸಿಲ್ಲ: ಧ್ಯಾನದ ಬಳಿಕ ಪ್ರಧಾನಿ ಮೋದಿ ಹೇಳಿಕೆ

0
ಡೆಹ್ರಾಡೂನ್:ಮೇ-19:(www.justkannada.in) ನಾನು ದೇವರಲ್ಲಿ ನನಗಾಗಿ ಏನನ್ನೂ ಪ್ರಾರ್ಥಿಸಿಲ್ಲ. ದೇಶಕ್ಕಾಗಿ, ದೇಶದ ಜನರ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರಖಾಂಡದ ಕೇದಾರಾನಥ ಹಾಗೂ ಬದರಿನಾಥ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ,...

ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿಕೆಗೆ ವಿರೋಧ:ಮಾಧ್ಯಮಗಳ ಮೇಲೆ‌‌ ನಿಯಂತ್ರಣ ಕುರಿತ ಸಿಎಂ ಹೆಚ್.ಡಿಕೆ ಮಾತಿಗೆ ಸಹಮತ ವ್ಯಕ್ತಪಡಿಸಿದ...

0
ಮೈಸೂರು,ಮೇ,19,2019(www.justkannada.in): ಮೈತ್ರಿ ಪಕ್ಷಗಳ ಗೊಂದಲಕ್ಕೆ ಸರ್ಕಾರ ವಿಸರ್ಜನೆಯೇ ಪರಿಹಾರ ಎಂದು ಜೆಡಿಎಸ್ ಮುಖಂಡ ಬಸವರಾಜಹೊರಟ್ಟಿ ನೀಡಿದ್ದ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ. ಬಸವರಾಜಹೊರಟ್ಟಿ  ಹೇಳಿಕೆ ಸರಿಯಲ್ಲ. ನಾನು ಹೊರಟ್ಟಿ ಆತ್ಮೀಯ ಗೆಳೆಯರು....

ನಾವೇನು ಬಿಟ್ಟಿ ಸಿಕ್ಕಿದ್ದೀವಾ..? ರಾಜಕಾರಣಿಗಳೇನು ಕಾಮಿಡಿ ಪೀಸ್‌ಗಳಾ..?-ಮಾಧ್ಯಮಗಳ ವಿರುದ್ದ ಮತ್ತೆ ಸಿಡಿಮಿಡಿಗೊಂಡ ಸಿಎಂ ಹೆಚ್.ಡಿ ಕುಮಾರಸ್ವಾಮಿ…

0
ಮೈಸೂರು,ಮೇ,19,2019(www.justkannada.in): ನಿಮ್ಮ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳನ್ನು ನಿಮಗಿಷ್ಟ ಬಂದಂತೆ ತೋರಿಸಿಕೊಳ್ಳುತ್ತೀರಾ..? ರಾಜಕಾರಣಿಗಳೇನು ಕಾಮಿಡಿ ಪೀಸ್‌ಗಳಾ..? ಏನೆಂದುಕೊಂಡಿದ್ದೀರಾ ನಮ್ಮನ್ನಾ..? ಹೀಗೆ ಮಾಧ್ಯಮಗಳ ವಿರುದ್ದ ಸಿಡಿಮಿಡಿಗೊಂಡಿದ್ದು ಸಿಎಂ ಹೆಚ್ .ಡಿ ಕುಮಾರಸ್ವಾಮಿ... ಹೌದು ಇಂದು ಮೈಸೂರಿನಲ್ಲಿ ಮಾತನಾಡಿ ಮಾಧ್ಯಮಗಳಲ್ಲಿ...

420 ಪತ್ರಕರ್ತರ ಬಗ್ಗೆಯೂ ಬರೆಯಿರಿ: ಅಡಗೂರು ಹೆಚ್.ವಿಶ್ವನಾಥ್  ಈ ರೀತಿ ಯಾರಿಗೆ ಹೇಳಿದ್ದು ಗೊತ್ತಾ…?

0
ಮೈಸೂರು,ಮೇ,19,2019(www.justkannada.in): ಮಾಧ್ಯಮದವರನ್ನ ಕಂಡರೇ ಈ ದೇಶದ ಪ್ರಧಾನಮಂತ್ರಿಯೂ ಸಹ  ಹೆದರಿಕೊಳ್ಳುತ್ತಾರೆ. ಮೊನ್ನೆ ಸುದ್ದಿಗೋಷ್ಠಿಯಲ್ಲಿ ಮೋದಿ ಮಾತನಾಡಲಿಲ್ಲ. ಮಾಧ್ಯಮದವರನ್ನ ಕಂಡರೇ ರಾಜಕಾರಣಿಗಳು ಹೆದರುತ್ತಾರೆ. ಹೀಗಾಗಿ ಮಾಧ್ಯಮಗಳ ಬಗ್ಗೆ ಬರೆಯಿರಿ. ಯಾರ್ಯಾರು 420 ಪತ್ರಕರ್ತರಿದ್ದಾರೆ ಅವರ...

ಅನುಮಾನಸ್ಪದ ಸ್ಪೋಟದಲ್ಲಿ ವ್ಯಕ್ತಿ ಸಾವು ಕೇಸ್: ಎಫ್ ಎಸ್ ಎಲ್ ತಂಡ ಪರಿಶೀಲನೆ ನಂತರ  ನಿಜವಾದ ಸಂಗತಿ ತಿಳಿಯಲಿದೆ-...

0
ಬೆಂಗಳೂರು,ಮೇ,19,2019(www.justkannada.in):  ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಸಂಭವಿಸಿದ ಅನುಮಾನಸ್ಪದ ಸ್ಪೋಟದಲ್ಲಿ ವ್ಯಕ್ತಿ ಸಾವು  ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮೀಷನರ್ ಟಿ ಸುನೀಲ್ ಕುಮಾರ್, ಎಫ್ ಎಸ್ ಎಲ್ ತಂಡ ಪರಿಶೀಲನೆ ನಂತರ  ನಿಜವಾದ...

ರಾಜ್ಯದ ಸಿಎಂ ಹೆಚ್.ಡಿಕೆ: ಆದ್ರೆ ಆ ಸ್ಥಾನದಲ್ಲಿ ಸಿದ್ದರಾಮಯ್ಯರನ್ನ ನೋಡ್ತೇನೆ ಎಂದ್ರು ಸಚಿವ ಪುಟ್ಟರಂಗಶೆಟ್ಟಿ…

0
ಮೈಸೂರು,ಮೇ,19,2019(www.justkannada.in): ರಾಜ್ಯದ ಸಿಎಂ ಕುಮಾರಸ್ವಾಮಿ, ಆದ್ರೆ ಆ ಸ್ಥಾನದಲ್ಲಿ ನಾನು ಸಿದ್ದರಾಮಯ್ಯರನ್ನ‌ ನೋಡುತ್ತೇನೆ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ಬಸವರಾಜ ಹೊರಟ್ಟಿ ಹೇಳಿದಂತೆ ಇಲ್ಲಿ ನಡೆಯೋಲ್ಲ. ಇಲ್ಲಿ...