Monday, May 4, 2026
Home Blog Page 4650

ಎಂಎಲ್ ಎ ಡಾನ್ಸ್‌: ಮಗಳ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಶಾಸಕ…

0
ಮೈಸೂರು,ಜೂ,25,2019(www.justkannada.in): ತನ್ನ ಮಗಳ ಮದುವೆಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ಕ್ಷೇತ್ರದ ಶಾಸಕ  ನರೇಂದ್ರ ಅವರು ಸಖತ್ ಡ್ಯಾನ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ಇಂದು ಹನೂರು ಶಾಸಕ ನರೇಂದ್ರ ಅವರ ಮಗಳ ವಿವಾಹ ಮೈಸೂರಿನ...

ಸ್ವಾಮೀಜಿ ಒಪ್ಪಿದರೇ ಈಗಲೇ ರಾಜೀನಾಮೆಗೆ ಸಿದ್ಧ- ಪ್ರತಿಭಟನೆಯಲ್ಲಿ ಶಾಸಕ ಶ್ರೀರಾಮುಲು ಹೇಳಿಕೆ…

0
ಬೆಂಗಳೂರು,ಜು,25,2019(www.justkannada.in):  ವಾಲ್ಮೀಕಿ ಸಮುದಾಯದಿಂದ ಪರಿಶಿಷ್ಟ ಪಂಗಡದವರಿಗೆ ಶೇ. 7.5 ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಹಿನ್ನೆಲೆ, ನಾನು ಸಮುದಾಯದ ಪರವಾಗಿ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಸ್ವಾಮೀಜಿಗಳು ಹೇಳಿದರೇ ವೇದಿಕೆಯಲ್ಲೇ ರಾಜೀನಾಮೆ ನೀಡಲು ಸಿದ್ದ...

ಉತ್ತಮ ಮಳೆಯಾದ್ರೆ ಮಾತ್ರ ತಮಿಳುನಾಡಿಗೆ ನೀರು –ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶದಿಂದ ರಾಜ್ಯಕ್ಕೆ ನಿರಾಳ…..

0
ನವದೆಹಲಿ,ಜೂ,25,2019(www.justkannada.in):  ಉತ್ತಮ ಮಳೆಯಾದರೇ ಮಾತ್ರ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಿ ಆದೇಶ ಹೊರಡಿಸಿದ್ದು, ಈ ಮೂಲಕ ರಾಜ್ಯಕ್ಕೆ ನಿರಾಳ ಸಿಕ್ಕಂತಾಗಿದೆ. ಇಂದು ನವದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ...

ಪ್ರವೇಶ ಶುಲ್ಕ ಹೆಚ್ಚಳ ಮಾಡಿದ ಮೈಸೂರು ಚಾಮರಾಜೇಂದ್ರ ಮೃಗಾಲಯ…

0
ಮೈಸೂರು,ಜೂ.,25,2019(www.justkannada.in):  ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸುವುದ ಜತೆಗೆ ನಿರ್ವಹಣೆಯ ವೆಚ್ಚ ಸರಿದೂಗಿಸಲು ಮೈಸೂರು ಚಾಮರಾಜೇಂದ್ರ ಮೃಗಾಲಯ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿದ್ದು, ಈ ಹಿನ್ನೆಲೆ ಜೂ.1ರಿಂದಲೇ ಪ್ರವೇಶ ಶುಲ್ಕ ಹೆಚ್ಚಳ ಮಾಡಿದೆ. ಮೈಸೂರು  ಮೃಗಾಲಯ ಹೊಸ...

ಮೇಕದಾಟು ಜಲಾಶಯ ನಿರ್ಮಾಣಕ್ಕೆ ವಿರೋಧ: ಮತ್ತೆ ಖ್ಯಾತೆ ತೆಗೆದ ತಮಿಳುನಾಡು ಸರ್ಕಾರ…

0
ನವದೆಹಲಿ,ಜೂ,25,2019(www.justkannada.in):  ರಾಜ್ಯ ಸರ್ಕಾರದ ಮೇಕೆದಾಟು ಜಲಾಶಯ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಮತ್ತೆ ಖ್ಯಾತೆ ತೆಗೆದಿದೆ. ಇಂದು ನವದೆಹಲಿಯಲ್ಲಿ ನಡೆಯುತ್ತಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಜಲಾಶಯ ನಿರ್ಮಾಣ ಕುರಿತು...

ವಿಭಿನ್ನ ಪ್ಯಾಂಟ್ ಧರಿಸಿ ಗಮನ ಸೆಳೆದ ದೀಪಿಕಾ: ಬೆಲೆ ಕೇಳಿ ಶಾಕ್ ಆದ ಅಭಿಮಾನಿಗಳು

0
ಮುಂಬೈ:ಜೂ-25:(www.justkannada.in) ವಿಭಿನ್ನ ಉಡುಗೆಯಿಂದಲೇ ಗಮನಸೆಳೆಯುತ್ತಿರುವ ಬಾಲಿವುಡ್ ಮೋಸ್ಟ್ ಸ್ಟೈಲಿಶ್ ನಟಿ ದೀಪಿಕಾ ಪಡುಕೋಣೆ, ಮತ್ತೊಂದು ವಿಭಿನ್ನ ಹಾಗೂ ದುಬಾರಿ ಪ್ಯಾಂಟ್ ಧರಿಸಿ ಭಾರೀ ಸುದ್ದಿಯಾಗಿದ್ದಾರೆ. ಫ್ಯಾಷನ್ ಮೋಹದ ಜತೆಗೆ ಡ್ರೆಸ್ ಬಗ್ಗೆ ತುಂಬಾ ಮುತುವರ್ಜಿ...

ವಿಶ್ವಕಪ್ ಕ್ರಿಕೆಟ್: ಇಂದು ಆಸಿಸ್-ಇಂಗ್ಲಿಷರ ಕದನ !

0
ಲಂಡನ್‌, ಜೂನ್ 25, 2019 (www.justkannada.in): ಪ್ರಬಲ ತಂಡಗಳಾದ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಇಂದು ಲಾರ್ಡ್ಸ್‌ನಲ್ಲಿ ಮುಖಾಮುಖಿಯಾಗಲಿವೆ. ಈ ವಿಶ್ವಕಪ್‌'ನ ಪಂದ್ಯ ಕುತೂಹಲ ಕೆರಳಿಸಿದೆ. ಶ್ರೀಲಂಕಾ ವಿರುದ್ಧ ಅನಿರೀಕ್ಷಿತ ಸೋಲಿನಿಂದ ಆಘಾತ ಅನುಭವಿಸಿರುವ ಆತಿಥೇಯರು...

ಯುವಕನ ಟಾರ್ಚರ್ ಗೆ ಬೇಸತ್ತ ನವ ವಿವಾಹಿತೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು

0
ಕೊಡಗು:ಜೂ-25:(www.justkannada.in) ಯುವಕನ ಕಾಟಕ್ಕೆ ಬೇಸತ್ತು ನವ ವಿವಾಹೆತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿವ್ಯಜ್ಯೋತಿ (19) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮಡಿಕೇರಿ ಡೈರಿ ಫಾರ್ಮ್ ನಿವಾಸಿಯಾಗಿದ್ದ ದಿವ್ಯಜ್ಯೋತಿ ಪೋಷಕರಿಗೆ...

ಸಾಲ ತೀರಿಸಲು ಟ್ರೋಫಿಗಳನ್ನು ಹರಾಜು ಹಾಕುತ್ತಿರುವ ಜರ್ಮನ್ ಟೆನಿಸ್ ತಾರೆ !

0
ಲಂಡನ್‌, ಜೂನ್ 25, 2019 (www.justkannada.in): ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿರುವ ಜರ್ಮನಿಯ ಟೆನಿಸ್‌ ತಾರೆ ಬೋರಿಸ್‌ ಬೆಕರ್‌ಗೆ ಅದನ್ನು ತೀರಿಸಲು ಈಗ ಟ್ರೋಫಿ, ಸ್ಮರಣಿಕೆಗಳನ್ನು ಹರಾಜಿಗೆ ಹಾಕುವ ಪರಿಸ್ಥಿತಿ ಎದುರಾಗಿದೆ. ಬ್ರಿಟನಿನ 'ವೈಲ್ಸ್‌...

ವಾಲ್ಮಿಕಿ  ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಹಿನ್ನೆಲೆ: ಮೆಟ್ರೋದಲ್ಲಿ ಪ್ರಯಾಣಿಸಿದ ಸಚಿವ ಡಿ.ಕೆ ಶಿವಕುಮಾರ್…

0
ಬೆಂಗಳೂರು,ಜೂ,25,2019(www.justkannada.in): ವಾಲ್ಮಿಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ವಾಲ್ಮಿಕಿ ಸಂಘಟನೆಗಳು  ಧರಣಿ ನಡೆಸುತ್ತಿದ್ದು, ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಹೌದು, ಮೀಸಲಾತಿಗೆ ಆಗ್ರಹಿಸಿ ವಿಧಾನಸೌಧದ ಎದುರು...