2 ಲಕ್ಷ ರೂಪಾಯಿಗಾಗಿ ಅಂಚೆ ಕಚೇರಿಗೆ ಲಗ್ಗೆ!
ಶಿವಮೊಗ್ಗ:ಜೂ-26: ಕೇಂದ್ರ ಸರ್ಕಾರ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆ ಹಾಗೂ ಪ್ರತಿ ಮಹಿಳೆಯ ಬ್ಯಾಂಕ್ ಖಾತೆಗೆ ಎರಡು ಲಕ್ಷ ರೂಪಾಯಿ ಪಾವತಿಸುತ್ತಿದ್ದು, ಸಮೀಪದ ಅಂಚೆ ಕಚೇರಿಗಳಲ್ಲಿ ಫಲಾನುಭವಿಗಳು ಕೇಂದ್ರದ ರಕ್ಷಣಾ ಮಂತ್ರಾಲಯಕ್ಕೆ...
ಚುನಾವಣೆಯಲ್ಲಿ ಬ್ಯಾಲೆಟ್ ಪತ್ರ ಬಳಕೆಗೆ ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಮತಪತ್ರ ಚಳುವಳಿ..
.ಮೈಸೂರು8,ಜೂ,25,2019: ನಮ್ಮ ಭಾರತ ದೇಶ ಪ್ರಜಾಪ್ರಭುತ್ವ ರಾಷ್ಟ್ರ. ಭಾರತದ ಸಂವಿಧಾನವೇ ನಮ್ಮ ದೇಶದ ಮೂಲಗ್ರಂಥ, ಚುನಾವಣಾ ಆಯೋಗ ಸ಼ಂವಿಧಾನದ ಒಂದು ಭಾಗ.ಚುನಾವಣಾ ಆಯೋಗದಲ್ಲಿ ಇವಿಎಂ ಉಲ್ಲೇಖವೇ ಇಲ್ಲ ಕೇವಲ ಮತಪತ್ರ ಚುನಾವಣಾ ಬಗ್ಗೆಯೇ...
ಹುಲಿ, ಕಾಡಾನೆ ದಾಳಿ ಭಯಕ್ಕೆ ಬೆಚ್ಚಿ ದೂರ ಉಳಿದಿದ್ದ ಮಕ್ಕಳೀಗ ಶಾಲೆಗೆ: ಗಿರಿಜನ ಆಶ್ರಮ ಶಾಲೆಗೆ ಬಂತು ಬಸ್...
ಮೈಸೂರು,ಜೂ, 25,2019(www.justkannada.in): ಹುಲಿ,ಕಾಡಾನೆಗಳ ದಾಳಿಯ ಭಯಕ್ಕೆ ಬೆಚ್ಚಿ ಶಾಲೆಗೆ ಬಾರದೆ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ ಗಿರಿಜನ ಹಾಡಿಯ ಮಕ್ಕಳಿಗೆ ಶಾಲೆಗೆ ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದೆ.
ಗಿರಿಜನ ಮಕ್ಕಳನ್ನು ಗಿರಿಜನ ಆಶ್ರಮ ಶಾಲೆಗೆ ಕರೆತರಲು ಕೊಡುಗೆಯಾಗಿ...
ಸಿಎಂ ಹೆಚ್,ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಕರೇಗುಡ್ಡ ಗ್ರಾಮ ಸಜ್ಜು: ಸಿದ್ಧತೆ ಪರಿಶೀಲಿಸಿದ ಸಚಿವ ವೆಂಕಟರಾವ್ ನಾಡಗೌಡ
ಮಾನ್ವಿ,ಜೂ,25,2019(www.justkannada.in): ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೂ.26ರಂದು(ಬುಧವಾರ) ಗ್ರಾಮವಾಸ್ತವ್ಯ ಮಾಡುತ್ತಿರುವ ಹಿನ್ನೆಲೆ ಜನರ ಅಹವಾಲು ಸ್ವೀಕರಿಸುವ ಜನತಾದರ್ಶನದ ಬೃಹತ್ ವೇದಿಕೆ ಹಾಗೂ ಸಿಎಂ ವಾಸ್ತವ್ಯ ಮಾಡಲಿರುವ ಶಾಲೆ, ಪಾರ್ಕಿಂಗ್, ವಿವಿಧ...
ಸಚಿವ ಡಿ.ಕೆ ಶಿವಕುಮಾರ್ ಬಿಗ್ ಶಾಕ್ : ಐಟಿ ದಾಳಿ ಪ್ರಕರಣದಿಂದ ಹೆಸರು ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿ ವಜಾ…
ಬೆಂಗಳೂರು,ಜೂ,25,2019(www.justkannada.in): ದೆಹಲಿ ನಿವಾಸದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಿಂದ ತಮ್ಮ ಹೆಸರು ಕೈಬಿಡುವಂತೆ ಕೋರಿ ಸಚಿವ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿದೆ.
ಜಲಸಂಪನ್ಮೂಲ ಸಚಿವ ಡಿ.ಕೆ...
ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ಬೆಂಬಲ ನೀಡೀದ ನಟ ಕಿಚ್ಚ ಸುದೀಪ್
ಬೆಂಗಳೂರು:ಜೂ-25:(www.justkannada.in) ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮಿಜಿ ನೇತುತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ನಟ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ...
ಪತ್ನಿಯಿಂದ ಕಿರುಕುಳ ಆರೋಪ: ಪತಿ ಆತ್ಮಹತ್ಯೆಗೆ ಶರಣು…
ಮೈಸೂರು,ಜೂ,25,2019(www.justkannada.in): ಪತ್ನಿಯಿಂದ ಕಿರುಕುಳದಿಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನಲ್ಲಿ ನಡೆದಿದೆ.
ಕೆ.ಆರ್. ನಗರ ತಾಲ್ಲೂಕಿನ ಹೊಸ ಅಗ್ರಹಾರ ಗ್ರಾಮದ ಗೋಪಿಕೃಷ್ಣ (35) ಮೃತಪಟ್ಟ ಪತಿ. ಗೋಪಿಕೃಷ್ಣ ರೈಲ್ವೆ...
ಮೈಸೂರು ರಾಜವಂಶಸ್ಥರ ಸಮಾಧಿ ಸ್ಥಳ ಮಧುವನಕ್ಕೆ ಕಾಯಕಲ್ಪ…
ಮೈಸೂರು,ಜೂ,25,2019(www.justkannada.in): ಮೈಸೂರು ರಾಜವಂಶಸ್ಥರ ಸಮಾಧಿ ಸ್ಥಳ ಮಧುವನಕ್ಕೆ ಕಾರ್ಯಕಲ್ಪ ಸಿಕ್ಕಿದ್ದು ಅರಮನೆ ಕೆಲಸಗಾರರಿಂದ ಸ್ವಚ್ಛ ಕಾರ್ಯ ನಡೆಯುತ್ತಿದೆ.
ಮೈಸೂರು ನಂಜನಗೂಡು ಮುಖ್ಯ ರಸ್ತೆಯಲ್ಲಿ 12 ಎಕರೆ ವಿಶಾಲವಾದ ಜಾಗದಲ್ಲಿ ಇರುವ ಮಧುವನ ಮೈಸೂರು ರಾಜವಂಶಸ್ಥರಾದ...
ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿ ದಾಳಿ….
ಮೈಸೂರು,ಜೂ,25,2019(www.justkannada.in): ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಪರಿಣಾಮ ಎರಡು ಮಕ್ಕಳಿಗೆ ತೀವ್ರ ಸ್ವರೂಪದ ಗಾಯವಾಗಿರುವ ಘಟನೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.
ಎಚ್.ಡಿ.ಕೋಟೆ ಪಟ್ಟಣದ ಶಿವಾಜಿ ರಸ್ತೆಯಲ್ಲಿ ಘಟನೆಯಲ್ಲಿ ಈ ಘಟನೆ...
2 ತಿಂಗಳೊಳಗೆ ಭರವಸೆ ಈಡೇರಿಸದಿದ್ರೆ ನಮ್ಮ ಸಮುದಾಯದ 17 ಶಾಸಕರಿಂದಲೂ ರಾಜೀನಾಮೆ- ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಸನ್ನಾನಂದ...
ಬೆಂಗಳೂರು,ಜೂ,25,2019(www.justkannada.in): ಎರಡು ತಿಂಗಳೂಳಗೆ ವಾಲ್ಮಿಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ಭರವಸೆ ಈಡೇರಿಸದಿದ್ದರೆ ನಮ್ಮ ಸಮುದಾಯದ 17 ಶಾಸಕರು ರಾಜೀನಾಮೆ ಕೊಡಿಸುತ್ತೇವೆ ಎಂದು ವಾಲ್ಮಿಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
ವಾಲ್ಮಿಕಿ ಸಮುದಾಯಕ್ಕೆ ಶೇ....



