Wednesday, May 6, 2026
Home Blog Page 4618

ಜೀವನ್ ಸಾಥಿ ವೆಬ್ ಸೈಟ್ ಮೂಲಕ ಪರಿಚಿತನಾದ ವರ: ಟೆಕ್ಕಿ ಯುವತಿಗೆ 24 ಲಕ್ಷ ವಂಚಿಸಿ ನಾಪತ್ತೆ

0
ಬೆಂಗಳೂರು:ಜುಲೈ-8:(www.justkannada.in) ಜೀವನ್ ಸಾಥಿ ಡಾಟ್ ಕಾಮ್ ಎಂಬ ಮ್ಯಾಟ್ರೊಮೋನಿ ವೆಬ್ ಸೈಟ್ ಮೂಲಕ ಪರಿಚಯನಾದ ವರನೊಬ್ಬ ಪ್ರತಿಷ್ಠಿತ ಕಂಪನಿಯ ಮಹಿಳಾ ಟೆಕ್ಕಿಯೊಬ್ಬರಿಗೆ 24 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ವೈವಾಹಿಕ ಜಾಲತಾಣ...

ಬಿಜೆಪಿ ಕುತಂತ್ರ ತಡೆಗಟ್ಟಲು ಸಚಿವರಿಂದ ರಾಜೀನಾಮೆ: ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ- ಸಿದ್ದರಾಮಯ್ಯ, ಕೆ.ಸಿ ವೇಣುಗೋಪಾಲ್ ರಿಂದ ವಾಗ್ದಾಳಿ…

0
ಬೆಂಗಳೂರು,ಜು,8,2019(www.justkannada.in):  ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ  ರಾಜ್ಯಕಾಂಗ್ರೆಸ್...

ಬಿಜೆಪಿಗೆ ಬೆಂಬಲ ಘೋಷಿಸಿ ಮುಂಬೈನತ್ತ ತೆರಳಿದ ಪಕ್ಷೇತರ ಶಾಸಕ ಹೆಚ್.ನಾಗೇಶ್…

0
ಬೆಂಗಳೂರು,ಜು,8,2019(www.justkannada.in):  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಕೈ ಕೊಟ್ಟಿರುವ ಮುಳುಬಾಗಿಲು ಪಕ್ಷೇತರ ಶಾಸಕ ಇದೀಗ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಸಚಿವರಾಗಿ ಇತ್ತೀಚಿಗೆ ಸಣ್ಣ ಕೈಗಾರಿಕೆ ಸಚಿವರಾಗಿ ಸಚಿವ ಸ್ಥಾನ...

ICC Ranking: ವಿರಾಟ್ ಕೊಹ್ಲಿ ನಂ.1, ರೋಹಿತ್ @ ನಂ.2

0
ದುಬೈ, ಜುಲೈ 08, 2019 (www.justkannada.in): ಐಸಿಸಿ ನೂತನ ಶ್ರೇಯಾಂಕಿತ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಕೊಹ್ಲಿ 442 ರನ್ ಗಳನ್ನು ಕಲೆ ಹಾಕಿದ್ದು 63.14ರ ಸರಾಸರಿ ಹೊಂದಿದ್ದಾರೆ. ಅಲ್ಲದೆ 891...

ಸರ್ಕಾರದ ಹಿತದೃಷ್ಠಿಯಿಂದ  ಯಾವುದೇ ತ್ಯಾಗಕ್ಕೂ ಸಿದ್ಧ- ಸಚಿವ ಡಿ.ಕೆ ಶಿವಕುಮಾರ್…

0
ಬೆಂಗಳೂರು,ಜು,8,2019(www.justkannada.in):  13 ಮಂದಿ ಅತೃಪ್ತ ಶಾಸಕರ ರಾಜೀನಾಮೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸಮ್ಮಿಶ್ರ ಸರ್ಕಾರವನ್ನ ಉಳಿಸಿಕೊಳ್ಳಲು ದೋಸ್ತಿ ಪಕ್ಷದ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಈ ನಡುವೆ ಇಂದು ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ...

ಡೆತ್ ನೋಟ್ ಬರೆದು ಡಿಪೋದಲ್ಲೇ ಆತ್ಮಹತ್ಯೆಗೆ ಶರಣಾದ ಕೆ ಎಸ್ ಆರ್ ಟಿಸಿ ಬಸ್ ಕಂಡಕ್ಟರ್

0
ಬೆಳಗಾವಿ:ಜುಲೈ-8: ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ಒಬ್ಬರು ಮೇಲಧಿಕಾರಿಯ ಕಿರುಕುಳಕ್ಕೆ ಬೇಸತ್ತು ಬಸ್ ಡಿಪೊದಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಕೆದನೂರು ಗ್ರಾಮದ ಆನಂದ್ ಕೊಲ್ಕಾರ್...

ಹಿಮಾ ದಾಸ್ ಹೊಸ ದಾಖಲೆ: ಒಂದೇ ವಾರದಲ್ಲಿ ಎರಡನೇ ಚಿನ್ನ

0
ನವದೆಹಲಿ, ಜುಲೈ 08, 2019 (www.justkannada.in): ಭಾರತದ ಅಥ್ಲೀಟ್​ ಹಿಮಾ ದಾಸ್ ಲೆಂಡ್​ನಲ್ಲಿ ನಡೆಯುತ್ತಿರುವ ಕುಟ್ನೋ ಅಥ್ಲೆಟಿಕ್ಸ್ ಮೀಟ್​ ಕ್ರೀಡಾಕೂಟದ 200 ಮೀ. ಓಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಅವರು ಒಂದೇ...

ಹೊಸ ‘ಅವತಾರ’ದಲ್ಲಿ ಶ್ರೀನಗರ ಕಿಟ್ಟಿ ರಿ ಎಂಟ್ರಿ !

0
ಬೆಂಗಳೂರು, ಜುಲೈ 08, 2019 (www.justkannada.in): 'ಅವತಾರ ಪುರುಷ'ನ ಜೊತೆಯಾಗುವುದಕ್ಕೆ ಹೊಸ ಅತಿಥಿಯೊಬ್ಬರ ಎಂಟ್ರಿಯಾಗಿದೆ. ಹಾಗೆಯೇ ಅವರನ್ನು ಒಳಗೊಂಡ ಪೋಸ್ಟರ್ ವೊಂದು ರಿಲೀಸ್ ಆಗಿದೆ. ಹೌದು, ಈ ಚಿತ್ರದಲ್ಲಿ ಮಂತ್ರವಾದಿ ಗೆಟಪ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇನ್ನು...

ಕುರುಕ್ಷೇತ್ರ ಟ್ರೇಲರ್’ಗೆ ಮೆಚ್ಚುಗೆ ಜತೆಗೆ ಟ್ರೋಲ್ !

0
ಬೆಂಗಳೂರು, ಜುಲೈ 08, 2019 (www.justkannada.in): ಡಿ-ಬಾಸ್ ದರ್ಶನ್ ನಟನೆಯ 50 ನೇ ಸಿನಿಮಾ ' ಕುರುಕ್ಷೇತ್ರ ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರಿಂದ ಪ್ರಶಂಸೆ ಜತೆಗೆ ಟ್ರೋಲ್'ಗೆ ತುತ್ತಾಗಿದೆ. ಹೆಸರಿಗೆ ತಕ್ಕಂತೆ ಇದೊಂದು...

ಮೈಸೂರಿನ ರಂಗಕರ್ಮಿ ಕೆ.ಮುದ್ದುಕೃಷ್ಣ ದಂಪತಿ ಅಪಘಾತದಲ್ಲಿ ಸಾವು

0
ಮೈಸೂರು, ಜುಲೈ 08, 2019 (www.justkannada.in): ಲಕ್ನೋ ಬಳಿ ಸಂಭವಿಸಿದ ಅಪಘಾತದಲ್ಲಿ ಮೈಸೂರಿನ ರಂಗಕಮಿ ಕೆ.ಮುದ್ದುಕೃಷ್ಣ ಹಾಗೂ ಅವರ ಪತ್ನಿ ಬಿ.ಇಂದ್ರಾಣಿ ಮೃತಪಟ್ಟಿದ್ದಾರೆ. ನಿನ್ನೆ ಲಕ್ನೋದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮುದ್ದುಕೃಷ್ಣ ಹಾಗೂ ಇಂದ್ರಾಣಿ...