Wednesday, May 6, 2026
Home Blog Page 4619

ಮೈತ್ರಿ ಸರ್ಕಾರದ ಉಳುವಿಗಾಗಿ ಕಾಂಗ್ರೆಸ್ ಸಚಿವರ ಸಾಮೂಹಿಕ ರಾಜೀನಾಮೆ….

0
ಬೆಂಗಳೂರು,ಜು,8,2019(www.justkannada.in):  ಮೈತ್ರಿ ಸರ್ಕಾರದ ಉಳಿವಿಗಾಗಿ ಕಾಂಗ್ರೆಸ್ ನ ಎಲ್ಲಾ ಸಚಿವರು ರಾಜೀನಾಮೆ ಸಲ್ಲಿಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಇಂದುನಿವಾಸದಲ್ಲಿ ಸಂಪುಟದಲ್ಲಿರುವ ಕಾಂಗ್ರೆಸ್ ಸಚಿವರಿಗೆ ಉಪಹಾರ ಕೂಟವನ್ನು ಆಯೋಜಿಸಲಾಗಿತ್ತು. ಉಪಹಾರ ಕೂಟದಲ್ಲಿ ಸಿಎಲ್...

ಜೆಡಿಎಸ್ ಅತೃಪ್ತ ಶಾಸಕರ ಮನವೊಲಿಕೆ ಜವಾಬ್ದಾರಿ ಮೂವರು ಸಚಿವರ ಹೆಗಲಿಗೆ…

0
ಬೆಂಗಳೂರು,ಜು,8,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ನ ಮೂವರು ಶಾಸಕರನ್ನ ಮನವೊಲಿಸುವ ಜವಾಬ್ದಾರಿಯನ್ನ ಮೂವರು ಸಚಿವರಿಗೆ ವಹಿಸಲಾಗಿದೆ. ಜೆಡಿಎಸ್...

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್. ನಾಗೇಶ್…

0
ಬೆಂಗಳೂರು,ಜು,8,2019(www.justkannada.in):  ಸಚಿವರಾಗಿ ಇತ್ತೀಚೆಗಷ್ಟೆ  ಪ್ರಮಾಣವಚನ ಸ್ವೀಕರಿಸಿದ್ದ ಮುಳುಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್. ನಾಗೇಶ್ ಇದೀಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರನ್ನ ಭೇಟಿಯಾಗಿ ಹೆಚ್. ನಾಗೇಶ್ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾಹಿತಿ...

ಯಾವುದೇ ಕಾರಣಕ್ಕೂ ಮೈತ್ರಿ  ಸರ್ಕಾರ ಬೀಳಲ್ಲ: ಸಚಿವ ಸ್ಥಾನಕ್ಕೆ ತ್ಯಾಗಕ್ಕೆ ಸಿದ್ಧ ಎಂದ್ರು ಎಂಟಿಬಿ ನಾಗರಾಜ್…

0
ಬೆಂಗಳೂರು,ಜು,8,2019(www.justkannada.in):  ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಬೀಳಲ್ಲ. ಸಿಎಂ ಬದಲಾವಣೆ ಬಗ್ಗೆ ಯಾರೂ ಹೇಳಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಬೆಂಗಳೂರು ಶಾಸಕರು ವೈಯಕ್ತಿಕ...

ಮೈತ್ರಿ ನಡೆ ಯಾವ ಕಡೆ?

0
ಬೆಂಗಳೂರು:ಜುಲೈ-8: ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿರುವುದರಿಂದ, ಮೈತ್ರಿ ಸರ್ಕಾರವನ್ನು ಮುಂದುವರಿಸಬೇಕೇ ಎಂಬ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಳೆದ ಆರು ತಿಂಗಳಿಂದ ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದ...

ಬಿಜೆಪಿ ಪಾಳಯದಲ್ಲಿ ಎಲ್ಲವೂ ಗುಪ್ತ್ ಗುಪ್ತ್: ತಂತ್ರಗಾರಿಕೆ ಸುಳಿವು ಬಿಡದ ನಾಯಕರು

0
ಬೆಂಗಳೂರು:ಜುಲೈ-8 :ರಾಜಕೀಯ ಅತಂತ್ರ ಸ್ಥಿತಿ ನಿರ್ವಣದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ಭಾನುವಾರ ತೀವ್ರತರವಾದ ಚಟುವಟಿಕೆ ನಡೆದರೆ ಬಿಜೆಪಿಯಲ್ಲಿ ಮಾತ್ರ ಎಲ್ಲವೂ ಮೌನ. ಬೆಳಗ್ಗೆಯಿಂದ ಸಂಜೆವರೆಗೂ ಯಾವುದೇ ಬೆಳವಣಿಗೆ ಕಾಣದಿದ್ದರೂ ಸಂಜೆ ನಂತರ...

1976ರ ಬಳಿಕ ಕಾವೇರಿ ಕಣಿವೆಗೆ ಕನಿಷ್ಠ ಒಳಹರಿವು

0
ಬೆಂಗಳೂರು:ಜುಲೈ-8: ಕಾವೇರಿ ಕಣಿವೆಯಲ್ಲಿ 43 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿದ್ದು, ಈಗಲೂ ತೀವ್ರ ಬರಗಾಲ ಎದುರಾಗುವ ದಟ್ಟ ಛಾಯೆ ಆವರಿಸಿದೆ. ಜಲಸಂಪನ್ಮೂಲ ಇಲಾಖೆ ಪ್ರಕಾರ 1976-77ರ ಜೂನ್​ನಲ್ಲಿ ಬಂದಿದ್ದ ಕೇವಲ 3 ಟಿಎಂಸಿ...

ಸಿದ್ದರಾಮಯ್ಯರನ್ನ ಸಿಎಂ ಮಾಡುವುದಾದರೆ ನಮ್ಮ ಬೆಂಬಲ ವಾಪಸ್: ಖಡಕ್ ಹೇಳಿಕೆ ನೀಡಿದ್ರಾ ದೇವೇಗೌಡರು?

0
ಬೆಂಗಳೂರು:ಜುಲೈ-7:(www.justkannada.in) ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರ ಕ್ಷಿಪ್ರ ಕ್ರಾಂತಿ ಆರಂಭವಾಗಿದ್ದು, ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಸಕಲ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುವುದಾದರೆ ಸರ್ಕಾರಕ್ಕೆ ಜೆಡಿಎಸ್ ಬೆಂಬಲ...

ಹೆಸರಿಗೆ ಮಾತ್ರ ಪಕ್ಷದ ಅಧ್ಯಕ್ಷನಾಗಿದ್ದೆ, ಜಿಟಿ ದೇವೇಗೌಡ ಕೂಡ ರಾಜೀನಾಮೆ ನೀಡ್ತಾರೆ ಕಾದು ನೋಡಿ: ಎಚ್.ವಿಶ್ವನಾಥ್ ಹೊಸ ಬಾಂಬ್...

0
ಬೆಂಗಳೂರು, ಜುಲೈ 07, 2019 (www.justkannada.in): 'ರಾಜ್ಯದಲ್ಲಿ ಜೆಡಿಎಸ್ ವಾಷ್ ಔಟ್ ಆಗಿದೆ. ಎಚ್.ಡಿ.ಕುಮಾರಸ್ವಾಮಿ ನಮ್ಮ ಮಾತಿಗೆ ಮನ್ನಣೆ ಕೊಡುವ ಕೆಲಸ ಮಾಡಲಿಲ್ಲ. ನಾನು ಹೆಸರಿಗೆ ಮಾತ್ರ ಜೆಡಿಎಸ್ ಅಧ್ಯಕ್ಷನಾಗಿದ್ದೆ ಎಂದು ಶಾಸಕ...

ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಫರ್ ಕೊಟ್ಟ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು

0
ಬೆಂಗಳೂರು:ಜುಲೈ-7:(www.justkannada.in) ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಆಫರ್ ನೀಡಿದ್ದು, ಪರಿಸ್ಥಿತಿ ಬದಲಾದರೆ ಖರ್ಗೆ ಸಿಎಂ ಆಗಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ...