Monday, May 11, 2026
Home Blog Page 4563

ಕ್ರಿಕೆಟ್: ಟೀಂ ಇಂಡಿಯಾ ಕೋಚ್ ಹುದ್ದೆ ರೇಸ್’ನಲ್ಲಿ ಜಯವರ್ಧನೆ, ಟಾಮ್ ಮೂಡಿ

0
ನವದೆಹಲಿ, ಆಗಸ್ಟ್ 01, 2019 (www.justkannada.in): ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವರಿಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಒಲವು ತೋರಿದ್ದಾರೆ. ಆದರೆ ಭಾರತ ಕ್ರಿಕೆಟ್‌ ತಂಡದ ಕೋಚ್‌...

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ನೆರವು ನೀಡಲು ಸಿಎಂ ಬಿಎಸ್ ವೈ ಸೂಚನೆ…

0
ಬೆಂಗಳೂರು,ಆ,1,2019(www.justkannada.in):  ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದರು. ಇಂದು ಡಾಲರ್ಸ್ ಕಾಲೋನಿ ಬಳಿ ಸಿಎಂ ಬಿಎಸ್  ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಮಹಿಳೆಯೊಬ್ಬರು...

ವರ್ಷಗಳ ಹಿಂದೆ ಮಹೇಶ್ ಬಾಬು ರಿಜೆಕ್ಟ್ ಮಾಡಿದ ಚಿತ್ರಕ್ಕೆ ನಟಿಸಲು ಒಪ್ಪಿದ ರಾಕಿಂಗ್ ಸ್ಟಾರ್ ಯಶ್

0
ಬೆಂಗಳೂರು:ಆ-1:(www.justkannada.in) ಕೆಜಿಎಫ್-2 ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವ ಚಿತ್ರವನ್ನು ಮಾಡಲಿದ್ದಾರೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಹೌದು. ಕೆಜಿಎಫ್ ಬಳಿಕ ನಂತರ ಯಶ್, ಟಾಲಿವುದ್ ಸ್ಟಾರ್ ನಿರ್ದೇಶಕ...

ಆ್ಯಕ್ಸನ್ ಕಟ್ ಹೇಳಲು ಮೋಹಲ್ ಲಾಲ್ ರೆಡಿ !

0
ಬೆಂಗಳೂರು, ಆಗಸ್ಟ್ 01, 2019 (www.justkannada.in): ನಟ ಮೋಹನ್‌ಲಾಲ್‌ ನಿರ್ದೇಶಕನಾಗುತ್ತಿದ್ದಾರೆ. 'ಬಾರೋಸ್‌' ಎಂಬ ಬಿಗ್‌ ಬಜೆಟ್‌ ಥ್ರೀಡಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಾಸ್ಕೋಡಿಗಾಮ ಸಂಪತ್ತಿನ ಕಾವಲುಗಾರನಾದ ಬಾರೋಸ್‌ನ ಕತೆ ಈ ಸಿನಿಮಾವಾಗಿದ್ದರಿಂದ ಪೋರ್ಚುಗೀಸ್‌ ಕಥಾಹಂದರ ಹೊಂದಿದೆ. ಸ್ಪೇನ್‌ನ...

 ಅನರ್ಹಗೊಂಡ 17 ಶಾಸಕರ ಕ್ಷೇತ್ರದಲ್ಲಿ ಗೆಲ್ಲಲು ‘ಕೈ’ ಪ್ಲಾನ್: ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ…

0
ಬೆಂಗಳೂರು,ಆ,1,2019(www.justkannada.in): ಅನರ್ಹಗೊಂಡಿರುವ 17 ಶಾಸಕರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಈವಾಗಿನಿಂದಲೇ ತಯಾರಿ ನಡೆಸುತ್ತಿದ್ದು ಈ ಸಂಬಂಧ ಇಂದು ಸಭೆ ನಡೆಸಿ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಕೆಪಿಸಿಸಿ...

ಅಮ್ಮನಿಗೆ ಕನ್ನಡದಲ್ಲಿ ಜನ್ಮ ದಿನದ ಶುಭಾಶಯ ಕೋರಿ ಕನ್ನಡಿಗರ ಮನಗೆದ್ದ ಅನುಷ್ಕಾ

0
ಬೆಂಗಳೂರು, ಆಗಸ್ಟ್ 01, 2019 (www.justkannada.in): ನಟಿ ಅನುಷ್ಕಾ ಶೆಟ್ಟಿ ಮಾತೃಭಾಷೆ ಕನ್ನಡದಲ್ಲೇ ತಮ್ಮ ತಾಯಿಗೆ ಜನ್ಮದಿನದ ಶುಭಾಶಯ ತಿಳಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಹೌದು, ಬಹುಭಾಷ ನಟಿ, ಕನ್ನಡತಿ ಅನುಷ್ಕಾ ಶರ್ಮಾ...

#Instagram ದಾಖಲೆ ಬರೆದ ರಾಕ್ಹಿಂಗ್ ಸ್ಟಾರ್

0
ಬೆಂಗಳೂರು, ಆಗಸ್ಟ್ 01, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಇನ್ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಮಾಡಿದ್ದಾರೆ. ಹೌದು. ಕನ್ನಡದ ಇತರ ನಟರಾದ ದರ್ಶನ್, ಸುದೀಪ್, ಪುನೀತ್ ಅವರನ್ನು ಯಶ್ ಇನ್ ಸ್ಟಾಗ್ರಾಂ ನಲ್ಲಿ...

ಶ್ರೀಶಾಂತ್ ಸಿನಿಮಾ ಟೀಸರ್ ರಿಲೀಸ್ ಮಾಡಿದ ಪವರ್ ಸ್ಟಾರ್ !

0
ಬೆಂಗಳೂರು, ಆಗಸ್ಟ್ 01, 2019 (www.justkannada.in): ಕೇರಳ ಮೂಲದ ಕ್ರಿಕೆಟಿಗ ಶ್ರೀಶಾಂತ್ ನಟಿಸಿರುವ ಸಿನಿಮಾ ಟೀಸರ್ ‍ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ಶ್ರೀಶಾಂತ್ ಅಭಿನಯದ ಧೂಮ್ ಅಗೈನ್ ಎನ್ನುವ...

ಅಗಸ್ಟ್ 5ರವರೆಗೆ ಸಚಿವ ಸಂಪುಟ ವಿಸ್ತರಣೆ ಅನುಮಾನ..?

0
ಬೆಂಗಳೂರು,ಆ,1,2019(www.justkannada.in): ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೇರಿರುವ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ  ಅಗಸ್ಟ್ 5ರವರೆಗೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಅಗಸ್ಟ್ 5 ರಂದು ಸಿಎಂ  ಬಿಎಸ್ ಯಡಿಯೂರಪ್ಪ ನವದೆಹಲಿಗೆ ತೆರಳಲಿದ್ದು ಅಂದು ಬಿಜೆಪಿ ಹೈಕಮಾಂಡ್...