ಟಿ-20: ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ
ಗಯಾನ, ಆಗಸ್ಟ್ 07, 2019 (www.justkannada.in): ಭಾರತ-ವೆಸ್ಟ್ ಇಂಡೀಸ್ ನಡುವೆ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಏಳು ವಿಕೆಟ್ ಗಳಿಂದ ಗೆದ್ದು ಸರಣಿಯನ್ನು 3-0 ನಿಂದ ಕ್ಲೀನ್ ಸ್ವೀಪ್...
ಮಾಜಿ ಕೇಂದ್ರ ಸಚಿವೆ ಸುಷ್ಮಾಸ್ವರಾಜ್ ಅವರ ಅಂತಿಮ ದರ್ಶನ ಪಡೆದ ಗಣ್ಯಾತಿಗಣ್ಯರು…
ನವದೆಹಲಿ,ಆ,7,2019(www.justkannada.in): ಹೃದಯಘಾತದಿಂದ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಅವರ ಪಾರ್ಥೀವಶರೀರವನ್ನ ಅಂತಿಮ ದರ್ಶನಕ್ಕಿಡಲಾಗಿದ್ದು ಹಲವು ಗಣ್ಯಾತೀಗಣ್ಯರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಹೃದಯಾಘಾತದಿಂದ ಮಾಜಿ...
ಟೀಂ ಇಂಡಿಯಾ ಕೋಚ್: ರವಿಶಾಸ್ತ್ರಿ ಮುಂದುವರಿಕೆ ಸಾಧ್ಯತೆ
ಮುಂಬೈ, ಆಗಸ್ಟ್ 07, 2019 (www.justkannada.in): ರವಿಶಾಸ್ತ್ರೀ ಅವರೇ ಭಾರತದ ಕೋಚ್ ಆಗಿ ಮುಂದುವರಿಯುವ ಸಾಧ್ಯತೆಯಿದೆ.
ಈ ಕುರಿತಾದ ಸುಳಿವೊಂದು ಕ್ರಿಕೆಟ್ ಸಲಹಾ ಸಮಿತಿಯಿಂದ ಸಿಕ್ಕಿದೆ. ಹೊಸ ಕೋಚ್ ನೇಮಕಾತಿಗೆ ಈಗಾಗಲೇ ಅರ್ಜಿ ಸ್ವೀಕರಿಸಲಾಗಿದೆ.
ಆಯ್ಕೆ...
ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್ ? ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ಮುಂಬೈ, ಆಗಸ್ಟ್ 07, 2019 (www.justkannada.in): ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಸೋನಾಕ್ಷಿ ಕೈಗಳಿಗೆ ಕೋಳ ತೊಡಿಸುತ್ತಿರುವ ದೃಶ್ಯವು ಸೆರೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
'ಮಿಷನ್...
ಕರಣ್ ಜೋಹರ್ 40 ಕೋಟಿ ರೂ. ಸಂಭಾವನೆ ಚಿತ್ರ ರಿಜೆಕ್ಟ್ ಮಾಡಿದ ವಿಜಯ್ ದೇವರಕೊಂಡ
ಹೈದರಾಬಾದ್, ಆಗಸ್ಟ್ 07, 2019 (www.justkannada.in): ನಟ ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.
ಈ ಸಿನಿಮಾದ ಹಕ್ಕುಗಳನ್ನು ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಈಗಾಗಲೇ ಖರೀದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ...
ರಾಖಿ ಸಾವಂತ್’ಗೆ ಬಾಳ ಸಂಗಾರಿ ಸಿಕ್ಕಿದ್ದು ವಾಟ್ಸ್ ಆ್ಯಪ್’ನಲ್ಲಿ !
ಮುಂಬೈ, ಆಗಸ್ಟ್ 07, 2019 (www.justkannada.in): ರಾಖಿ ಸಾವಂತ್ ಗುಟ್ಟಾಗಿ ಮದುವೆಯಾಗಿದ್ದಾರಂತೆ!
ಸ್ವತಃ ರಾಖಿ ಸಾವಂತ್ ಇದನ್ನು ಖಚಿತಪಡಿಸಿದ್ದಾರೆ. ಎನ್‌ಆರ್‌ಐ ಜತೆ ಮದುವೆಯಾಗಿರುವುದಾಗಿ ರಾಖಿ ಹೇಳಿದ್ದಾರೆ.
ಬ್ರಿಟನ್‌ನಲ್ಲಿರುವ ಅನಿವಾಸಿ ಭಾರತೀಯ ರಿತೇಶ್ ಎಂಬುವವರ ಜತೆ ತೀರಾ...
ಮಹಾಮಳೆಗೆ ಬೆಳಗಾವಿ ಜಿಲ್ಲೆ ತತ್ತರ: ಹಲವು ಗ್ರಾಮಗಳಲ್ಲಿ ಮನೆಗಳು ಜಲಾವೃತ; ಜನತೆ ಕಂಗಾಲು…
ಬೆಳಗಾವಿ,ಆ,7,2019(www.justkannada.in): ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಕೃಷ್ಣನದಿಯಲ್ಲಿ ದಿನೇ ದಿನೇ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಪ್ರವಾಹ ಸ್ಥಿತಿ ಉಂಟಾಗಿದೆ. ಈ ನಡುವೆ ಮಹಾಮಳೆಗೆ ಬೆಳಗಾವಿ ಜಿಲ್ಲೆ ನಲುಗಿಹೋಗಿದ್ದು ಜಿಲ್ಲೆಯ ಹಲವು ಗ್ರಾಮಗಳು ಜಲಾವೃತವಾಗಿ ಜನರು...
‘ಸಾಹೋ’ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ರಭಾಸ್ ರೆಡಿ !
ನವದೆಹಲಿ, ಆಗಸ್ಟ್ 07, 2019 (www.justkannada.in): 'ಸಾಹೋ' ಸಿನಿಮಾ ಬಿಡುಗಡೆಯಾದ ಬಳಿಕ ನಟ ಪ್ರಭಾಸ್ ಅಮೆರಿಕ ಮೂಲದ ಉದ್ಯಮಿ ಪುತ್ರಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
'ಬಾಹುಬಲಿ' ಚಿತ್ರದ ಯಶಸ್ಸಿನ ನಂತರ ಪ್ರಭಾಸ್, ಟಾಲಿವುಡ್‌ನ ಮೋಸ್ಟ್...
ದಶಕಗಳ ಬಳಿಕ ಬೆಳ್ಳಿ ತೆರೆಗೆ ಶಿಲ್ಪಾ ಶೆಟ್ಟಿ ಕಮ್ ಬ್ಯಾಕ್ !
ನವದೆಹಲಿ, ಆಗಸ್ಟ್ 07, 2019 (www.justkannada.in): ನಟಿ ಶಿಲ್ಪಾ ಶೆಟ್ಟಿ 'ನಿಕಮ್ಮಾ' ಸಿನಿಮಾದ ಮೂಲಕ ಮತ್ತೆ ತಮ್ಮ ಸಿನಿ ಪಯಣ ಮುಂದುವರಿಸುತ್ತಿದ್ದಾರೆ.
2007ರಲ್ಲಿ ತೆರೆಕಂಡಿದ್ದ 'ಅಪ್ನೆ' ಸಿನಿಮಾದ ನಂತರ ಕೆಲವು ಅತಿಥಿ ಪಾತ್ರವನ್ನು ಮಾಡುತ್ತಿದ್ದರು....
ಎಡೆಬಿಡದೆ ಸುರಿಯುತ್ತಿರುವ ಮಳೆ: ಮೈಸೂರು ಜಿಲ್ಲೆಯ ಎರಡು ತಾಲ್ಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ….
ಮೈಸೂರು,ಆ,7,2019(www.justkannada.in): ಎಡೆಬಿಡದೆ ಮಳೆಯ ಸುರಿಯುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲ್ಲೂಕು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಕಳೆದ ಎರಡು ದಿನಗಳ ಹಿಂದಿನಿಂದ...



