Wednesday, August 19, 2026

BDA Apartments

Home Cinema ಕರಣ್ ಜೋಹರ್ 40 ಕೋಟಿ ರೂ. ಸಂಭಾವನೆ ಚಿತ್ರ ರಿಜೆಕ್ಟ್ ಮಾಡಿದ ವಿಜಯ್ ದೇವರಕೊಂಡ

ಕರಣ್ ಜೋಹರ್ 40 ಕೋಟಿ ರೂ. ಸಂಭಾವನೆ ಚಿತ್ರ ರಿಜೆಕ್ಟ್ ಮಾಡಿದ ವಿಜಯ್ ದೇವರಕೊಂಡ

ಹೈದರಾಬಾದ್, ಆಗಸ್ಟ್ 07, 2019 (www.justkannada.in): ನಟ ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.

ಈ ಸಿನಿಮಾದ ಹಕ್ಕುಗಳನ್ನು ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಈಗಾಗಲೇ ಖರೀದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಜಯ್ ಅವರನ್ನು ಕರಣ್ ಭೇಟಿಯಾಗಿದ್ದಾರೆ.

ಈ ಸಿನಿಮಾದ ಮೂಲಕ ವಿಜಯ್ ಅವರನ್ನು ಹೀರೋ ಆಗಿ ಬಾಲಿವುಡ್ ಗೆ ಪರಿಚಯ ಮಾಡಬೇಕು. ಹಾಗಾಗಿ ವಿಜಯ್ ಗೆ 40 ಕೋಟಿ ರೂ.ಆಫರ್ ನೀಡಿದ್ದೆ ಎಂದು ಕರಣ್ ಹೇಳಿದ್ದಾರೆ, ಆದರೆ ವಿಜಯ್ ಮಾತ್ರ ಇದಕ್ಕೆ ಒಪ್ಪಿಲ್ಲ.