Friday, June 12, 2026

BDA Apartments

Home Blog Page 4526

ಐಟಿ ಜಾಬ್ ತೊರೆದು ಹೋಮ್ ಮೇಡ್ ಫುಡ್ ಡಿಲೆವರಿ ಮಾಡಿದ ಈ ಮಹಿಳೆ ಈಗ 11 ರೆಸ್ಟೋರೆಂಟ್ ಗಳ...

0
ಬೆಂಗಳೂರು:ಆ-31:(www.justkannada.in) ಪಕ್ಕಾ ಮರಾಠಿ ಪಾಕಪದ್ಧತಿಯ ಆಹಾರ ಪರಿಣತಿ ಹೊಂದಿರುವ ಪೂರ್ಣಬ್ರಹ್ಮ ಆಲ್-ವೆಜ್ ರೆಸ್ಟೋರೆಂಟ್‌ ಸಮೂಹಗಳ ಮಾಲಕಿಯಾಗಿರುವ ಈ ಮಹಿಳೆ ಹೆಸರು ಜಯಂತಿ ಕಟಾಳೆ. ಇವರು 30 ವರ್ಷಗಳ ಹಿಂದೆ ತನ್ನ ಅಜ್ಜಿಯ ಸಲಹೆ...

ರೌಡಿ ಶೀಟರ್ ಗೆ ಕಪಾಳ ಮೋಕ್ಷ ಮಾಡಿದ ಚಾಮರಾಜನಗರ ಎಸ್ಪಿ ಆನಂದ್ ಕುಮಾರ್ …..

0
ಚಾಮರಾಜನಗರ,ಆ,31,2019(www.justkannada.in):  ಗೌರಿ ಗಣೇಶ ಹಬ್ಬ ಹಿನ್ನೆಲೆ  ರೌಡಿಶೀಟರ್ ಗಳ ಪರೇಡ್ ನಡೆಸುತ್ತಿದ್ದ ವೇಳೆ ಚಾಮರಾಜನಗರ ಎಸ್ ಪಿ ಆನಂದ್ ಕುಮಾರ್ ಕಮ್ಯೂನಲ್ ಗೂಂಡಾನಿಗೆ ಕಪಾಳ ಮೋಕ್ಷ ಮಾಡಿ ಎಚ್ಚರಿಕೆ ನೀಡಿದ ಘಟನೆ ನಡೆಯಿತು. ಗಣೇಶ...

ಅಸಮಾಧಾನ ವಿಚಾರ ಮತ್ತು ದಸರಾ ಕಾರ್ಯಕ್ರಮಗಳಿಗೆ ಗೈರಾಗಿದ್ದಕ್ಕೆ ಕಾರಣ ಕೊಟ್ಟ ಶಾಸಕ ಎಸ್.ಎ ರಾಮದಾಸ್….

0
ಮೈಸೂರು,ಆ,31,2019(www.justkannada.in):  ಮೈಸೂರು ದಸರಾ ಸಿದ್ಧತಾ ಕಾರ್ಯಗಳಿಗೆ ಗೈರಾಗುತ್ತಿದ್ದ ಶಾಸಕ ಎಸ್,ಎ ರಾಮದಾಸ್ ಇದೀಗ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ನನಗೆ ಯಾವುದೇ ಅಸಮಾಧಾನ ಇಲ್ಲ. ಅನಾರೋಗ್ಯದ ಕಾರಣಕ್ಕೆ ನಾನು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ....

ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿದ ಲಕ್ಷ್ಮಣ್ ಸವದಿಯನ್ನ ಸಂಪುಟದಿಂದ ಕೈ ಬಿಡುವಂತೆ ಆಗ್ರಹ: ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ...

0
ಬೆಂಗಳೂರು,ಆ,31,2019(www.justkannada.in): ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ  ಲಕ್ಷ್ಮಣ್ ಸವದಿಯವರನ್ನು  ಸಚಿವ ಸಂಪುಟದಿಂದ ಕೈಬಿಡುವಂತೆ ಬಿಜೆಪಿ ಹೈಕಮಾಂಡ್ ಗೆ ಆಗ್ರಹಿಸಿ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು. ನಗರದ ಮಲೇಶ್ವರದ ಬಿಜೆಪಿ...

ಸಿಎಂ ಬಿಎಸ್ ಯಡಿಯೂರಪ್ಪ ಅವರ ಉತ್ತರ ಕನ್ನಡ ಜಿಲ್ಲಾ ಪ್ರವಾಸ ರದ್ದು…

0
ಉತ್ತರ ಕನ್ನಡ,ಆ,31,2019(www.justkannada.in):  ಹವಾಮಾನ ವೈಪರೀತ್ಯ ಹಿನ್ನೆಲೆ  ಸಿಎಂ ಬಿಎಸ್ ಯಡಿಯೂರಪ್ಪ ಅವರ ಉತ್ತರ ಕನ್ನಡ ಜಿಲ್ಲಾ ಪ್ರವಾಸ ರದ್ದಾಗಿದೆ. ಸಿಎಂ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್  ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ...

ನಾಡಹಬ್ಬ ಮೈಸೂರು ದಸರಾಗೆ ಸಂಪೂರ್ಣ ಸಹಕಾರ ನೀಡ್ತೇನೆ ಎಂದ  ‘ಕೈ’ ಶಾಸಕ…

0
ಮೈಸೂರು,ಆ,31,2019(www.justkannada.in):  ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ನಾನು  ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿಳಿಸಿದರು. ಇಂದು ಬನ್ನಿಮಂಟಪ‌ ಪಂಜಿನ ಕವಾಯತು ಮೈದಾನದಲ್ಲಿ ಸಚಿವ ವಿ. ಸೋಮಣ್ಣ  ಅವರನ್ನ ಶಾಸಕ...

ಕೇಂದ್ರ ತಂಡ ವರದಿ ಬಳಿಕ ಪರಿಹಾರ ಬಿಡುಗಡೆ: ಇಡಿಯಿಂದ ಡಿಕೆ ಶಿವಕುಮಾರ್ ವಿಚಾರಣೆ ಕುರಿತು ಪ್ರತಿಕ್ರಿಯಿಸಲು ಸಿಎಂ ಬಿಎಸ್...

0
ಶಿವಮೊಗ್ಗ,ಆ,31,2019(www.justkannada.in):  ರಾಜ್ಯ ನೆರೆ ಹಾವಳಿ ಬಗ್ಗೆ ಕೇಂದ್ರ ಅಧಿಕಾರಿಗಳ ತಂಡ  ಪರಿಶೀಲನೆ ನಡೆಸಿದ್ದು ವರದಿ ಬಳಿಕ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್...

ದಸರಾ‌ ಮಹೋತ್ಸವದ ಸಿದ್ದತಾ ಕಾರ್ಯ ಗಳಿಂದ ದೂರ ಉಳಿದ್ರಾ ಶಾಸಕರ ಎಸ್.ಎ ರಾಮದಾಸ್..?

0
ಮೈಸೂರು,ಆ,31,2019(www.justkannada.in): ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಖುದ್ಧು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೇ ಎಲ್ಲಾ ಕಾರ್ಯಗಳಲ್ಲಿ ಭಾಗಿಯಾಗಿ ಸಿದ್ಧತಾ ಕಾರ್ಯಗಳಿಗೆ ಚುರುಕು ಮುಟ್ಟಿಸುತ್ತಿದ್ದಾರೆ. ಆದರೆ ಮೈಸೂರಿನ ಪ್ರಭಾವಿ ಬಿಜೆಪಿ ಶಾಸಕರಾದ...

ಬಿಬಿಎಂಪಿಯ ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌ ಜತೆ ಕೈಜೋಡಿಸಿದ ಟ್ರ್ಯಾಫಿಕ್ ಪೊಲೀಸರು

0
ಬೆಂಗಳೂರು:ಆ-31:(www.justkannada.in) ಬೆಂಗಳೂರು ನಗರದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಆರಂಭಿಸಿದ 'ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌' (ನನ್ನ ಬೀದಿ ಸರಿಪಡಿಸಿ) ಯೋಜನೆಯೊಂದಿಗೆ ಈಗ ಟ್ರ್ಯಾಫಿಕ್ ಪೊಲೀಸರು ಕೂಡ ಕೈಜೋಡಿಸಲು ಮುಂದಾಗಿದ್ದಾರೆ. ನಗರದ ಸಮಸ್ಯೆಗಳನ್ನು...

ಇಂದು ಕೆಎಂಎಫ್ ಅಧ್ಯಕ್ಷ  ಸ್ಥಾನಕ್ಕೆ ಚುನಾವಣೆ: ನಾನು ಅವಿರೋಧವಾಗಿ ಆಯ್ಕೆಯಾಗುವ ವಿಶ್ವಾಸವಿದೆ- ಶಾಸಕ ಬಾಲಚಂದ್ರ ಜಾರಕಿಹೊಳಿ

0
ಬೆಂಗಳೂರು, ಆ.31,2019(www.justkannada.in):  ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಕೆಎಂಎಫ್ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಕೆಎಂಎಫ್ ಅಧ್ಯಕ್ಷಗಾದಿಗೆ ಚುನಾವಣೆ ನಡೆಯಲಿದ್ದು...