Friday, June 12, 2026

BDA Apartments

Home Blog Page 4527

ಬಿಬಿಎಂಪಿಯ ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌ ಜತೆ ಕೈಜೋಡಿಸಿದ ಟ್ರ್ಯಾಫಿಕ್ ಪೊಲೀಸರು

0
ಬೆಂಗಳೂರು:ಆ-31:(www.justkannada.in) ಬೆಂಗಳೂರು ನಗರದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಆರಂಭಿಸಿದ 'ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌' (ನನ್ನ ಬೀದಿ ಸರಿಪಡಿಸಿ) ಯೋಜನೆಯೊಂದಿಗೆ ಈಗ ಟ್ರ್ಯಾಫಿಕ್ ಪೊಲೀಸರು ಕೂಡ ಕೈಜೋಡಿಸಲು ಮುಂದಾಗಿದ್ದಾರೆ. ನಗರದ ಸಮಸ್ಯೆಗಳನ್ನು...

ಇಂದು ಕೆಎಂಎಫ್ ಅಧ್ಯಕ್ಷ  ಸ್ಥಾನಕ್ಕೆ ಚುನಾವಣೆ: ನಾನು ಅವಿರೋಧವಾಗಿ ಆಯ್ಕೆಯಾಗುವ ವಿಶ್ವಾಸವಿದೆ- ಶಾಸಕ ಬಾಲಚಂದ್ರ ಜಾರಕಿಹೊಳಿ

0
ಬೆಂಗಳೂರು, ಆ.31,2019(www.justkannada.in):  ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಕೆಎಂಎಫ್ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಕೆಎಂಎಫ್ ಅಧ್ಯಕ್ಷಗಾದಿಗೆ ಚುನಾವಣೆ ನಡೆಯಲಿದ್ದು...

ಜಂಬೂಸವಾರಿ ತೆರಳುವ ರಾಜಮಾರ್ಗದಲ್ಲಿ  ಹೆಜ್ಜೆಯಿಟ್ಟ ಸಚಿವ ವಿ.ಸೋಮಣ್ಣ: ಸಮಸ್ಯೆಗಳನ್ನಾಲಿಸಿ ಅಧಿಕಾರಿಗಳಿಗೆ ಸೂಚನೆ…

0
ಮೈಸೂರು,ಆ,31,2019(www.justkannada.in): ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು ಈ ನಡುವೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಇಂದು ಬೆಳ್ಳಂ ಬೆಳಗ್ಗೆಯೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಿಟಿ ರೌಂಡ್ಸ್ ಹಾಕಿ ಸಮಸ್ಯೆಗಳನ್ನಾಲಿಸಿದರು. ಬೆಳಗ್ಗೆ 6ಗಂಟೆಯಿಂದಲೇ...

ಮೈಸೂರಿನಿಂದ ಮಂಗಳೂರಿಗೆ ತೆರಳಿದ ಮಾಜಿ ಸಿಎಂ ಸಿದ್ಧರಾಮಯ್ಯ…

0
ಮೈಸೂರು,ಆ,31,2019(www.justkannada.in):  ನಿನ್ನೆ ಮೈಸೂರು ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮಂಗಳೂರಿನತ್ತ ತೆರಳಿದ್ದಾರೆ. ಮೈಸೂರಿನಿಂದ ಮಂಗಳೂರಿಗೆ ತೆರಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲಿನ ನೆರೆ...

ಪಿಯು ಖಾಸಗಿ ಅಭ್ಯರ್ಥಿಗಳಿಗೆ ಎದುರಾಗಿದೆ ಸಂಕಷ್ಟ

0
ಬೆಂಗಳೂರು:ಆ-31: ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಇಚ್ಛಿಸುತ್ತಿರುವ ಅಭ್ಯರ್ಥಿಗಳೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆ ಪೂರೈಸಿರುವ ಅಭ್ಯರ್ಥಿಗಳು ವಯೋಮಿತಿ ಆಧಾರದಲ್ಲಿ ನೇರವಾಗಿ ದ್ವಿತೀಯ ಪಿಯು ಪರೀಕ್ಷೆ...

ಚತುರ್ಥಿ ಮೇಲೂ ನೆರೆನೆರಳು

0
ಬೆಂಗಳೂರು:ಆ-31: ದೇಶಾದ್ಯಂತ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ಗಣೇಶ ಚತುರ್ಥಿಗೆ ಈ ವರ್ಷ ರಾಜ್ಯದಲ್ಲಿ ಪ್ರವಾಹದ ಕರಾಳ ಛಾಯೆ ಆವರಿಸಿದೆ. ಬೆಳಗಾವಿ, ವಿಜಯಪುರ, ಗದಗ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ ಸೇರಿ 22 ಜಿಲ್ಲೆಗಳಲ್ಲಿ...

ಭರ್ಜರಿ ಉಗ್ರ ಬೇಟೆ: ದಾಳಿಗೆ ಸ್ಕೆಚ್ ಹಾಕಿದ್ದ 5 ಶಂಕಿತರ ಸೆರೆ

0
ಬೆಂಗಳೂರು:ಆ-31: ಕರ್ನಾಟಕದಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಹಬೀಬುರ್ ರೆಹಮಾನ್ ದೊಡ್ಡಬಳ್ಳಾಪುರದಲ್ಲಿ ಎನ್​ಐಎ ಬಲೆಗೆ ಬೀಳುತ್ತಿದ್ದಂತೆ ಪರಾರಿಯಾಗಿದ್ದ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಉಗ್ರ ಸಂಘಟನೆಯ...

ಪ್ರಭಾಸ್‌ ಅಭಿನಯದ ‘ಸಾಹೊ‘ ಸಿನಿಮಾ: ತಾಂತ್ರಿಕ ಪ್ರಭೆ, ಸೊರಗಿದ ಚಿತ್ರಕಥೆ”

0
  ಬೆಂಗಳೂರು, ಆ.30, 2019 : ತಮಿಳಿನ ‘ಪೆಟ್ಟಾ’ ಸಿನಿಮಾದಲ್ಲಿ ಸ್ಟೈಲಿಶ್‌ ಆದ ಸಸ್ಪೆನ್ಸ್‌ ಥ್ರಿಲ್ಲರ್‌ ಹೇಳಲಾಗಿತ್ತು. ಅದರಲ್ಲಿ ಸಣ್ಣ ಹದದಲ್ಲಿ ಈ ಕಾಲದ ರಾಜಕೀಯವನ್ನೂ ಬೆರೆಸಲಾಗಿತ್ತು. ‘ಸಾಹೋ’ ರಾಕ್ಷಸೀ ಮನಸ್ಥಿತಿಯ, ಹೊಡೆದಾಟಗಳ ಸ್ಟೈಲಿಶ್...

ಮನೆ ಕಟ್ಟಲು 5 ಲಕ್ಷ ಸಾಲದು:  10 ಲಕ್ಷ ಕೊಡಬೇಕು-ಹುಣಸೂರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಜಿ...

0
ಮೈಸೂರು,ಆ,30,2019(www.justkannada.in): ಮೈಸೂರಿನ ಹುಣಸೂರು ತಾಲ್ಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ  ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೈಸೂರಿನ ಹುಣಸೂರು ತಾಲ್ಲೂಕಿನ  ಹನಗೋಡು, ಕೋಣೆನಹಳ್ಳಿ, ಅಬ್ಬೂರು ಬೀಳೆನಹೊಸಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯ...

ಇದು ಅಧಿಕಾರ ದುರುಪಯೋಗವಲ್ಲವೇ..? ಈಗ ‘ಆಪರೇಷನ್ ಕಮಲ’ದ ಬಗ್ಗೆಯೂ ಕ್ರಮ ತೆಗೆದುಕೊಳ್ಳಿ- ಕೇಂದ್ರದ ವಿರುದ್ದ  ದಿನೇಶ್ ಗುಂಡೂರಾವ್ ನೇರ...

0
ಬೆಂಗಳೂರು,ಆ,30,2019(www.justkannanda.in): ಕೇಂದ್ರ ಸರ್ಕಾರದಿಂದ ರಾಜಕೀಯ ಕಾರಣಗಳಿಗಾಗಿ ತನಿಖಾ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಆಪರೇಷನ್ ಕಮಲದ ಮೇಲೆ ನೂರಾರು ಕೋಟಿ ಆರೋಪವಿದೆ. ಈ ಬಗ್ಗೆಯೂ ಈಗ ಕ್ರಮ ತೆಗೆದುಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್...