Wednesday, May 6, 2026
Home Blog Page 4441

ಮೈಸೂರು ಪಾಕ್ ನಮ್ಮದೇ… ನೂರಕ್ಕೆ ನೂರರಷ್ಟು ಇದು ನಮ್ಮದೇ… ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ…

0
ಮೈಸೂರು,ಸೆ,18,2019(www.justkannada.in): ಮೈಸೂರು ಪಾಕ್ ತಮಿಳುನಾಡಿನದ್ದು ಎಂದು  ಸುದ್ದಿ ಹರಡಿದ ಹಿನ್ನೆಲೆ ಮೈಸೂರು ಪಾಕ್ ನಮ್ಮದೇ, ನಮ್ಮದೇ, ನಮ್ಮದೇ. ನೂರಕ್ಕೆ ನೂರರಷ್ಟು ಇದು ನಮ್ಮದೇ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿನೂತನ...

ಕೆ.ಎಸ್ ಈಶ್ವರಪ್ಪ ಬಹಿರಂಗ ಕ್ಷಮೆ ಕೇಳದಿದ್ರೆ ಮೈಸೂರು ದಸರಾ ಬಹಿಷ್ಕಾರ- ಬೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಮ್ ಎಚ್ಚರಿಕೆ…..

0
ಮೈಸೂರು,ಸೆ,18,2019(www.justkannada.in): ಸಿದ್ದರಾಮಯ್ಯ ಅವರನ್ನು ದಡ್ಡ ವಡ್ಡ ಎಂದಿರುವುದು ನಮ್ಮ ಸಮುದಾಯಕ್ಕೆ ಮಾಡಿದ ಅಪಮಾನ. ಹೀಗಾಗಿ ಸಚಿವ ಕೆ.ಎಸ್ ಈಶ್ವರಪ್ಪ ಬಹಿರಂಗ ಕ್ಷಮೆ ಕೇಳದಿದ್ರೆ ದಸರಾ ಬಹಿಷ್ಕಾರ ಮಾಡಲಾಗುತ್ತೆ ಎಂದು  ಬೋವಿ ನಿಗಮದ ಮಾಜಿ...

ಕೆ.ಎಸ್ ಈಶ್ವರಪ್ಪ ಸಾರ್ವಜನಿಕವಾಗಿ ಕ್ಷಮೆ ಕೇಳಲಿ: ಅವರನ್ನ ಸಂಪುಟದಿಂದ ಕೈಬಿಡುವಂತೆ ಮಾಜಿ ಸಂಸದ ಧೃವನಾರಾಯಣ್ ಒತ್ತಾಯ

0
ಮೈಸೂರು,ಸೆ,18,2019(www.justkannada.in): ಕೆ. ಎಸ್.ಈಶ್ವರಪ್ಪ ತಲೆ ತಗ್ಗಿಸುವಂತ ಕೆಲಸವನ್ನ ಮಾಡಿದ್ದಾರೆ. ಸಿದ್ದರಾಮಯ್ಯ ಬಗ್ಗೆ ದಡ್ಡವಡ್ಡ ಎಂದು ಕರೆದಿರುವುದು ಜಾತಿ ನಿಂದನೆ. ಹೀಗಾಗಿ ಕೂಡಲೇ ಕೆ.ಎಸ್ ಈಶ್ವರಪ್ಪ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಮಾಜಿ ಸಂಸದ...

ಪಿವಿ ಸಿಂಧು ನನ್ನ ಮದುವೆಯಾಗದಿದ್ದರೆ ಕಿಡ್ನ್ಯಾಪ್ ಮಾಡ್ತೀನಿ ಎಂದ 70ರ ಹರೆಯದ ಅಜ್ಜ

0
ಬೆಂಗಳೂರು, ಸೆಪ್ಟೆಂಬರ್ 18, 2019 (www.justkannada.in): ತಮಿಳುನಾಡಿನ 70 ವರ್ಷದ ಹಿರಿಯ ನಾಗರಿಕ ಮಲಯಸ್ವಾಮಿ ಪಿ.ವಿ.ಸಿಂಧು ಅವರನ್ನು ಮದುವೆಯಾಗುವುದಾಗಿ ಹೇಳುತ್ತಿದ್ದಾರೆ! ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಈಚೆಗೆ ಚಿನ್ನದ ಪದಕ ಗೆದ್ದ ಪಿ.ವಿ. ಸಿಂಧು ಅವರಿಗೆ...

ಟಿ-20 ಕ್ರಿಕೆಟ್: ಇಂದು ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ 2ನೇ ಟೆಸ್ಟ್

0
ಮೊಹಾಲಿ, ಸೆಪ್ಟೆಂಬರ್ 18, 2019 (www.justkannada.in): ಭಾರತ-ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ದ್ವಿತೀಯ ಮುಖಾಮುಖೀ ಮೊಹಾಲಿಯಲ್ಲಿ ಬುಧವಾರ ನಡೆಯಲಿದೆ. ಧರ್ಮಶಾಲಾದಲ್ಲಿ ನಡೆಯಬೇಕಾಗಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ...

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಪ್ರಾರಂಭ: ಹಲವು ವಿಚಾರಗಳ ಬಗ್ಗೆ ಚರ್ಚೆ…

0
ಬೆಂಗಳೂರು,ಸೆ,18,2019(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹಪೀಡಿತ ಪ್ರದೇಶಗಳಲ್ಲಿ ಆಗಿರುವ ಹಾನಿ...

125 ಕೋಟಿ ರೂ.ಗೆ ಮೆಗಾಸ್ಟಾರ್ ‘ಸೈರಾ’ ಸ್ಯಾಟ್ ಲೈಟ್, ಡಿಜಿಟಲ್ ಹಕ್ಕು ಮಾರಾಟ

0
ಬೆಂಗಳೂರು, ಸೆಪ್ಟೆಂಬರ್ 18, 2019 (www.justkannada.in): ಐದು ಭಾಷೆಗಳ ಸೈರಾ ಚಿತ್ರವನ್ನ ಅಮೇಜಾನ್ ಪ್ರೈಮ್ ಅವರು ಸುಮಾರು 40 ಕೋಟಿ ವೆಚ್ಚಕ್ಕೆ ಡಿಜಿಟಲ್ ಹಕ್ಕು ಖರೀದಿಸಿದ್ದಾರೆ ಎಂದು ಹೇಳಲಾಗಿತ್ತು. ಈಗ, ಸ್ಯಾಟ್ ಲೈಟ್ ಹಕ್ಕು...

ಕಾರಿನೊಳಗೆ ಗ್ರಾಮ ಪಂಚಾಯತ್ ಸದಸ್ಯ ಅನುಮಾನಸ್ಪದವಾಗಿ ಸಾವು…

0
ಮೈಸೂರು,ಸೆ,18,2019(www.justkannada.in):  ಗ್ರಾಮ ಪಂಚಾಯತ್ ಸದಸ್ಯನೊಬ್ಬ ರಸ್ತೆ ಬದಿಯಲ್ಲಿ ತನ್ನ ಕಾರಿನಲ್ಲೇ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಕೆಳಗನಹಳ್ಳಿ ರಸ್ತೆ ಬಳಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯತ್...

ಸಿನಿಮಾ ಬಿಡುಗಡೆ ವೇಳೆ ಫ್ಲೆಕ್ಸ್, ಬಂಟಿಂಗ್ಸ್ ಕಟ್ಟಬೇಡ: ಅಭಿಮಾನಿಗಳಿಗೆ ಸೂರ್ಯ, ವಿಜಯ್ ಮನವಿ

0
ಬೆಂಗಳೂರು, ಸೆಪ್ಟೆಂಬರ್ 18, 2019 (www.justkannada.in): ನಟರಾದ ವಿಜಯ್ ಮತ್ತು ಸೂರ್ಯ ತಮ್ಮ ಅಭಿಮಾನಿಗಳಿಗೊಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ಚೆನ್ನೈನ ತೊರೈಪಾಕ್ಕಂ-ಪಲ್ಲಾವರಂ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶುಭಶ್ರಿ ಅವರ ಮೇಲೆ ಹೋರ್ಡಿಂಗ್ ಬಿದ್ದು ಸಾವನ್ನಪ್ಪಿದ್ದರು....

ಹೊಸಪೇಟೆ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಮಠಾಧೀಶರ ನಿಯೋಗದಿಂದ ಸಿಎಂ ಬಿಎಸ್ ವೈಗೆ ಮನವಿ…

0
ಬೆಂಗಳೂರು,ಸೆ,,18,2019(www.justkannada.in): ಹೊಸಪೇಟೆಯನ್ನ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಮಠಾಧೀಶರ ನಿಯೋಗ ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿತು. ಉಜ್ಜೈನಿ ಪೀಠದ ಜಗದ್ಗುರುಗಳು, ಕೊಟ್ಟೂರು ಮಠದ ಸಂಗನಬಸವ ಶ್ರೀಗಳ ನೇತೃತ್ವದಲ್ಲಿ ಸಿಎಂ...