ಸಮನ್ಸ್ ನೀಡಿದ ಹಿನ್ನೆಲೆ: ಇಡಿ ಕಚೇರಿಗೆ ಹಾಜರಾದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್…
ನವದೆಹಲಿ,ಸೆ,19,2019(www.justkannada.in): ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ ಹಿನ್ನೆಲೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ...
ಕೊನೆಯ ಹಂತದ ತಾಲೀಮು: ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಕ್ಯಾಪ್ಟನ್ ಅರ್ಜುನ…
ಮೈಸೂರು,ಸೆ,19,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ದಿನಗಣನೆ ಆರಂಭವಾಗಿದ್ದು ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಕ್ಯಾಪ್ಟನ್ ಅರ್ಜುನನಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.
ದಸರಾ ಗಜ ಪಡೆಗೆ ಅರಣ್ಯಾಧಿಕಾರಿಗಳು...
ಮುಖಕ್ಕೆ ಮಾಸ್ಕ್ ಹಾಕಿಕೊಂಡು ಟಾಂಗ ಗಾಡಿಯಲ್ಲಿ ಮೈಸೂರು ರೌಂಡ್ಸ್ ಹಾಕಿದ ನಟ ಜಗ್ಗೇಶ್…
ಮೈಸೂರು,ಸೆ,19,2019(www.justkannada.in): ನವರಸ ನಾಯಕ ನಟ ಜಗ್ಗೇಶ್ ಅವರು ಸಾರ್ವಜನಿಕರಿಗೆ ತಿಳಿಯದಂತೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕುದುರೆ ಟಾಂಗಾ ಗಾಡಿಯಲ್ಲಿ ಮೈಸೂರು ನಗರ ರೌಂಡ್ಸ್ ಹಾಕಿದ್ದಾರೆ.
ಕೆ.ಆರ್.ಸರ್ಕಲ್ ಮುಖಾಂತರ ನಟ ಜಗ್ಗೇಶ್ ಟಾಂಗ್ ಗಾಡಿ ಏರಿ...
ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯ: ವಿದ್ಯುತ್ ಶಾಕ್ ಹೊಡೆದು ಕಂಬದ ಮೇಲಿಂದ ಬಿದ್ದ ಕೂಲಿ ಕಾರ್ಮಿಕ…
ಮೈಸೂರು,ಸೆ,18,2019(www.justkannada.in): ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೂಲಿ ಕಾರ್ಮಿಕನಿಗೆ ವಿದ್ಯುತ್ ಶಾಕ್ ಹೊಡೆದು ಆತ ಕಂಬದ ಮೇಲಿದ್ದ ಬಿದ್ದಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ...
ನೆರೆ ಪರಿಹಾರ ಒದಗಿಸುವಲ್ಲಿ ವಿಫಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ….
ಬೆಂಗಳೂರು,ಸೆ,18,2019(www.justkannada.in): ಪ್ರವಾಹ ಹಾಗೂ ಬರಪೀಡಿತ ಪ್ರದೇಶಗಳಿಗೆ ನೆರವು ಒದಗಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆ ನಡೆಸಿದರು.
ವಿಧಾನಸೌಧದ ಮುಂಭಾಗದಲ್ಲಿರುವ ಮಹಾತ್ಮಾ ಗಾಂಧಿ ಅವರ...
ಮನಿ ಆರ್ಡರ್ ಹಣವನ್ನು ತಲುಪಿಸುವಲ್ಲಿ ನ್ಯೂನತೆ ಎಸಗಿದ ಅಂಚೆ ಕಚೇರಿಗೆ ಬಿತ್ತು ದಂಡ…
ಮೈಸೂರು ಸೆ.18,2019(www.justkannada.in): ಮೊಮ್ಮಗಳಿಗೆ ಇ ಮನಿ ಆರ್ಡರ್ ಮೂಲಕ ಕಳಿಸಿದ ಹಣವನ್ನು ತಲುಪಿಸದೆ ಸೇವಾ ನ್ಯೂನತೆ ಎಸಗಿದ ಅಂಚೆ ಇಲಾಖೆಗೆ ಮೈಸೂರಿನ ಜಿಲ್ಲಾ ಗ್ರಾಹಕರ ವೇದಿಕೆಯು ರೂ.8000 ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣದ ವಿವರ...
ಮೈಸೂರಿನ...
ಅಕ್ಟೋಬರ್ 14ರಿಂದ 26ರವರೆಗೆ ಚಳಿಗಾಲದ ಅಧಿವೇಶನ-ಸಚಿವ ಜೆ.ಸಿ ಮಾಧುಸ್ವಾಮಿ ಮಾಹಿತಿ…
ಬೆಂಗಳೂರು,ಸೆ,18,2019(www.justkannada.in): ಮುಂದಿನ ತಿಂಗಳು 14 ರಿಂದ 26 ರವರೆಗೆ ಈ ಬಾರಿಯ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸಚಿವ...
ಸ್ಮಾರಕ ಅಭಿಮಾನಿಗಳಿಗೆ ನೆಮ್ಮದಿ ನೀಡುವ ತಾಣವಾಗುತ್ತೆ- ಡಾ.ವಿಷ್ಣು ಹುಟ್ಟುಹಬ್ಬ ಹಿನ್ನೆಲೆ, ಪೂಜೆ ಸಲ್ಲಿಸಿ ನಟಿ ಭಾರತಿ ವಿಷ್ಣುವರ್ಧನ್ ಹೇಳಿಕೆ…
ಮೈಸೂರು,ಸೆ,18,2019(www.justkannada.in): ಡಾ.ವಿಷ್ಣು ಸ್ಮಾರಕ ಆಗಲೇಬೇಕು. ಆಗುವ ನಂಬಿಕೆ ಇದೆ. ಆದರೆ ಎಲ್ಲದಕ್ಕೂ ಭಗವಂತನ ಇಚ್ಚೆ. ಬಹಳಷ್ಟು ದಿನಗಳಿಂದ ಕಾಯುತ್ತಿದ್ದೇವೆ. ಸ್ಮಾರಕ ಅಭಿಮಾನಿಗಳಿಗಾಗಿ ಆಗಬೇಕು ಡಾ.ವಿಷ್ಣು ಸ್ಮಾರಕ ಅಭಿಮಾನಿಗಳಿಗೆ ನೆಮ್ಮದಿ ನೀಡುವ ತಾಣವಾಗುತ್ತದೆ ಎಂದು...
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…
ನವದೆಹಲಿ,ಸೆ,18,2019(www.justkannada.in): ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿತರಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನ ರೋಸ್ ಅವೆನ್ಯೂ ಕೋರ್ಟ್ ನಾಳೆಗೆ ಮುಂದೂಡಿಕೆ ಮಾಡಿದೆ.
ಇಡಿ ಪರ ವಕೀಲ ಹಾಗೂ ಎಎಸ್...
ಎಸ್ ಸಿಪಿ –ಟಿಎಸ್ ಪಿ ಕಾಯ್ದೆ ದುರ್ಬಲಗೊಳಿಸಿದ್ರೆ ಹೋರಾಟ- ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ…
ಬೆಂಗಳೂರು,ಸೆ,18,2019(www.justkannada.in): ನಮ್ಮ ಅವಧಿಯ ಎಸ್ ಸಿಪಿ –ಟಿಎಸ್ ಪಿ ಕಾಯ್ದೆಯನ್ನ ದುರ್ಬಲಗೊಳಿಸಲು ಮುಂದಾದರೇ ದಲಿತ ಸಮುದಾಯ ದಂಗೆ ಎದ್ದೀತು. ಅದರ ಮುಂಚೂಣಿಯಲ್ಲಿ ನಾನೇ ಇರುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ...



