Wednesday, May 6, 2026
Home Blog Page 4436

ಕಿರುತೆರೆ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಜೀ ಕನ್ನಡದ ‘ಜೊತೆ ಜೊತೆಯಲಿ’

0
ಬೆಂಗಳೂರು, ಸೆಪ್ಟೆಂಬರ್ 20, 2019 (www.justkannada.in): ಜೀ ಕನ್ನಡ ವಾಹಿನಿಯ ಮತ್ತೊಂದು ಧಾರಾವಾಹಿ ಇತಿಹಾಸ ಬರೆದಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ, ಶುರುವಾದ ಮೊದಲನೇ ವಾರದಲ್ಲಿ ನಂಬರ್ 1 ಧಾರಾವಾಹಿಯಾಗಿ ಜೊತೆ ಜೊತೆಯಲ್ಲಿ...

ಎರಡುವರೆ ವರ್ಷದ ಬಾಲಕಿ ಅನುಮಾನಸ್ಪದ ಸಾವು: ತಂದೆ ವಿರುದ್ದ ದೂರು ದಾಖಲು…

0
ಬಾಗಲಕೋಟೆ,ಸೆ,20,2019(www.justkannada.in):  ಎರಡುವರೆ ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಮೃತ ಬಾಲಕಿಯ ತಂದೆ ವಿರುದ್ದ ದೂರು ದಾಖಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ತೆರೆದಾಳದಲ್ಲಿ ಈ ಘಟನೆ ನಡೆದಿದೆ. ವೈಷ್ಣವಿ ಮೃತಪಟ್ಟಿರುವ ಬಾಲಕಿ....

‘ರನ್ ಫಾರ್ ವೃಷಭಾವತಿ’ ಯುವ ಬ್ರಿಗೇಡ್ ಪ್ರಯತ್ನಕ್ಕೆ ಸಾಥ್ ನೀಡಿದ ಯಶ್

0
ಬೆಂಗಳೂರು, ಸೆಪ್ಟೆಂಬರ್ 20, 2019 (www.justkannada.in): ಯುವ ಬ್ರಿಗೇಡ್ ಹೊಸ ಪ್ರಯತ್ನವೊಂದಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ಬೆಂಬಲ ನೀಡಿದ್ದಾರೆ. ಸೆಪ್ಟೆಂಬರ್ 22 ಭಾನುವಾರ "ಯುವ ಬ್ರಿಗೇಡ್" ವತಿಯಿಂದ "ರನ್ ಫಾರ್ ವೃಷಭಾವತಿ" ಮ್ಯಾರಥಾನ್ ಕಾರ್ಯಕ್ರಮ...

ತೆರೆ ಮೇಲೆ ಮತ್ತೆ ಇಂದು ವಿಷ್ಣು ದಾದಾ ಅಬ್ಬರ ! ಡಿಜಿಟಲ್ ‘ನಿಷ್ಕರ್ಷ’ ರಿ ರಿಲೀಸ್

0
ಬೆಂಗಳೂರು, ಸೆಪ್ಟೆಂಬರ್ 20, 2019 (www.justkannada.in):  ವಿಷ್ಣುವರ್ಧನ್ ನಟಿಸಿದ್ದ ನಿಷ್ಕರ್ಷ ಚಿತ್ರ ಇಂದು ಡಿಜಿಟಲ್ ರೂಪದಲ್ಲಿ ಮರು ಬಿಡುಗಡೆಯಾಗುತ್ತಿದೆ. ಸೆಪ್ಟೆಂಬರ್ 18 ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನವಾಗಿದ್ದು, ಅದೇ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿರುವುದು...

‘ಕುರುಕ್ಷೇತ್ರ’ಕ್ಕೆ 50ನೇ ದಿನದ ಸಂಭ್ರಮ!

0
ಬೆಂಗಳೂರು, ಸೆಪ್ಟೆಂಬರ್ 20, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಸದ್ಯದಲ್ಲೇ 50 ದಿನ ಪೂರೈಸಲಿದೆ. ಈ ಸಂಭ್ರಮಕ್ಕೆ ಡಿ ಬಾಸ್ ಭಕ್ತರು ಸಜ್ಜಾಗುತ್ತಿದ್ದಾರೆ. ಜತೆಗೆ ಕುರುಕ್ಷೇತ್ರ ತಂಡವೂ ಸರ್ಪ್ರೈಸ್...

ಬೆಂಗಳೂರಿನಲ್ಲಿ ಅನುಮಾನಸ್ಪದ ವಸ್ತು ಸ್ಪೋಟ: ಓರ್ವನಿಗೆ ಗಂಭೀರ ಗಾಯ…

0
ಬೆಂಗಳೂರು,ಸೆ,20,2019(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನುಮಾನಸ್ಪದ ವಸ್ತು ಸ್ಪೋಟಗೊಂಡು ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ನಡೆದಿದೆ. ನಗರದ ಚಿಕ್ಕಜಾಲ ಬಳಿಯ ಕೋಡಗಲಹಟ್ಟಿ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಆಫೀಸ್...

ದಸರಾ ಕ್ರೀಡಾಕೂಟ ಸ್ವರೂಪ ಬದಲಾವಣೆಗೆ ಚಿಂತನೆ- ಸಚಿವ ವಿ.ಸೋಮಣ್ಣ ಹೇಳಿಕೆ…

0
ಮೈಸೂರು, ಸೆ. 19 (www.justkannada.in):  ಮುಂದಿನ ದಿನಗಳಲ್ಲಿ ದಸರಾ ಕ್ರೀಡಾಕೂಟಕ್ಕೆ ರಾಜ್ಯ ಮಟ್ಟದ ಸ್ವರೂಪ ನೀಡಲಾಗುವುದು ಎಂದು , ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ...

ಮೈಸೂರು ದಸರಾ ಮಹೋತ್ಸವ ಹಿನ್ನೆಲೆ: ಖಾಕಿ ಪಡೆಯಿಂದ ರೌಡಿಗಳಿಗೆ ಖಡಕ್ ವಾರ್ನಿಂಗ್…

0
ಮೈಸೂರು,ಸೆ,19,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2019 ಹಿನ್ನೆಲೆ,  ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ರೌಡಿಗಳಿಗೆ ಮೈಸೂರಿನ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟರು. ಮೈಸೂರು ಪೊಲೀಸ್ ಕವಾಯತು ಮೈದಾನದಲ್ಲಿ ಡಿಸಿಪಿ...

ಕೇಂದ್ರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಖಂಡನೆ: ಮೈಸೂರು ವಕೀಲರ ಸಂಘದಿಂದ  ದಿಢೀರ್ ಪ್ರತಿಭಟನೆ…

0
ಮೈಸೂರು,ಸೆ,19,2019(www.justkannada.in): ಕೇಂದ್ರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯನ್ನ ಖಂಡಿಸಿ  ಮೈಸೂರು ವಕೀಲರ ಸಂಘದ ವತಿಯಿಂದ ದಿಢೀರನೇ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಕೋರ್ಟ್  ಎದುರಿನ ಗಾಂಧಿ ಪ್ರತಿಮೆ ಬಳಿ ಮೈಸೂರು ವಕೀಲರ ಸಂಘದ ವತಿಯಿಂದ ಪ್ರತಿಭಟನೆ...

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಂದು ಸಿಗಲಿಲ್ಲ ರಿಲೀಫ್ : ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ….

0
ನವದೆಹಲಿ,ಸೆ,19,2019(www.justkannada.in): ಅಕ್ರಮ ಹಣ ವರ್ಗಾವಣೆ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮತ್ತೆ ಎರಡು ದಿನ ಜೈಲಿನಲ್ಲೇ ಕಳೆಯಬೇಕಿದೆ. ನವದೆಹಲಿಯ ರೋಸ್ ಅವೆನ್ಯೂ ಕೋರ್ಟ್  ಜಾಮೀನು ಅರ್ಜಿ ವಿಚಾರಣೆಯನ್ನ ಶನಿವಾರಕ್ಕೆ ಮುಂದೂಡಿದೆ....