ಕಿರುತೆರೆ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಜೀ ಕನ್ನಡದ ‘ಜೊತೆ ಜೊತೆಯಲಿ’

ಬೆಂಗಳೂರು, ಸೆಪ್ಟೆಂಬರ್ 20, 2019 (www.justkannada.in): ಜೀ ಕನ್ನಡ ವಾಹಿನಿಯ ಮತ್ತೊಂದು ಧಾರಾವಾಹಿ ಇತಿಹಾಸ ಬರೆದಿದೆ.

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ, ಶುರುವಾದ ಮೊದಲನೇ ವಾರದಲ್ಲಿ ನಂಬರ್ 1 ಧಾರಾವಾಹಿಯಾಗಿ ಜೊತೆ ಜೊತೆಯಲ್ಲಿ ಹೊರಹೊಮ್ಮಿದೆ.

ಜೊತೆ ಜೊತೆಯಲ್ಲಿ ಧಾರವಾಹಿ ಬ್ಲಾಕ್ ಬಾಸ್ಟರ್ TRP ಪಡೆದು ಮೊದಲ ವಾರದಲ್ಲೇ ಕಿರುತೆರೆಯ no. 1 ಸ್ಥಾನ ಗಿಟ್ಟಿಸಿ ಕೊಂಡಿದೆ. ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿರುವ ನಟ ಅನಿರುದ್ದ ಅವರ ಕೆರಿಯರ್ ನಲ್ಲಿ ಬ್ರೇಕ್ ಸಿಗುವ ಲಕ್ಷಣಗಳು ಕಾಣುತ್ತಿದೆ.