ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಮಂದಿ ದರೋಡೆಕೋರರು ಅಂದರ್: ಚಿನ್ನಾಭರಣ, ಬೆಳ್ಳಿ, ಕಾರುಗಳು ವಶ….
ಮೈಸೂರು,ಸೆ,27,2019(www.justkannada.in): ಕಳವು ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ 10 ಮಂದಿ ಆರೋಪಿಗಳನ್ನು ಮೈಸೂರಿನ ನಂಜನಗೂಡು ಪೋಲಿಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉಮೇಶ್, ಗಗನ್, ಸುರೇಶ್, ತಸ್ಲೀಂ ಪಾಷ, ಮಹಮ್ಮದ್ ಮುಸ್ತಾಖ್, ಮಹಮ್ಮದ್ ಮುಬಾರಕ್, ಮಹೇಶ,...
ನಾಡಹಬ್ಬ ದಸರಾ ಹಿನ್ನೆಲೆ: ಹೊರ ರಾಜ್ಯದಿಂದ ಮೈಸೂರಿಗೆ ಬರುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ…..
ಮೈಸೂರು,ಸೆ,27,2019(www.justkannada.in): ವಿಶ್ವವಿಖ್ಯಾತ ದಸರಾ ಮಹೋತ್ಸವ ಆರಂಭಕ್ಕೆ ಇನ್ನ ಎರಡು ದಿನಗಳು ಬಾಕಿ ಇದ್ದು, ನಾಡಹಬ್ಬ ದಸರಾ ವೀಕ್ಷಿಸಲು ಹೊರರಾಜ್ಯದಿಂದ ವಾಹನಗಳಲ್ಲಿ ಬರುವ ಪ್ರವಾಸಿಗರಿಗೆ ಸಿಹಿಸುದ್ದಿ ಸಿಕ್ಕಿದೆ.
ಹೊರ ರಾಜ್ಯದಿಂದ ಮೈಸೂರಿಗೆ ಬರುವ ಪ್ರವಾಸಿ ವಾಹನಗಳಿಗೆ...
ಚುನಾವಣೆ ಮುಂದೂಡಿರುವುದಕ್ಕೆ ಕಾರಣ ಹೇಳಿ: ನಮ್ಮ ಸಂಶಯ ಬಗೆಹರಿಸಿ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹ..
ಬೆಂಗಳೂರು,ಸೆ,27,2019(www.justkannada.in): ಯಾವುದೇ ಸಕಾರಣಗಳಿಲ್ಲದೇ ಚುನಾವಣೆ ಮುಂದೂಡಿರುವುದು ಸರಿಯಲ್ಲ. ಚುನಾವಣೆ ಮುಂದೂಡುವುದಕ್ಕೆ ಕಾರಣ ಹೇಳಿ. ನಮ್ಮ ಸಂಶಯ ಬಗೆಹರಿಸಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ...
ಡಿಸಿಎಂ ಲಕ್ಷ್ಮಣ್ ಸವದಿ ನಿಂದನೆ ವಿಚಾರ: ಕಣ್ಣೀರಿಟ್ಟ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ…
ಬೆಳಗಾವಿ,ಸೆ,27,2019(www.justkannada.in): ತಮ್ಮ ವಿರುದ್ದ ಡಿಸಿಎಂ ಲಕ್ಷ್ಮಣ್ ಸವದಿ ಅವಾಚ್ಯ ಶಬ್ದ ಬಳಸಿದ್ದಕ್ಕೆ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ ಕಣ್ಣೀರಿಟ್ಟಿದ್ದಾರೆ.
ಕೃಷ್ಣಾ ನದಿ ತೀರದ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರ ಅಳಲು ಕೇಳಲು ಹೋದ ವೇಳೆ ...
ಆದಿ ಚುಂಚನಗಿರಿ ಶ್ರೀಗಳ ಫೋನ್ ಸಹ ಟ್ಯಾಪ್ ಮಾಡಿದ್ದಾರೆ- ಕಂದಾಯ ಸಚಿವ ಆರ್. ಅಶೋಕ್ ಆರೋಪ…
ಬೆಂಗಳೂರು,ಸೆ,27,2019(www.justkannada.in): ಆದಿಚುಂಚನಗಿರಿ ಶ್ರೀಗಳ ಫೋನ್ ಸಹ ಟ್ಯಾಪ್ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಸಚಿವ ಆರ್.ಅಶೋಕ್, ಶ್ರೀಗಳನ್ನ ರಾಜಕೀಯಕ್ಕೆ ಎಳೆದು ಫೋನ್ ಟ್ಯಾಪ್...
ಸಮ್ಮಿಶ್ರ ಸರ್ಕಾರ ಉರುಳಿಸಿದ್ದೇ ಕಾಂಗ್ರೆಸ್ ನಾಯಕರು: ಎಲ್ಲಾ ಬಹಿರಂಗಪಡಿಸುತ್ತೇವೆ- ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಹೊಸ ಬಾಂಬ್…
ಬೆಂಗಳೂರು,ಸೆ,27,2019(www.justkannada.in): ಸಮ್ಮಿಶ್ರ ಸರ್ಕಾರ ಉರುಳಿಸಿದ್ದೇ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಿಸುತ್ತೇವೆಂದು ಗೊತ್ತಾಗಬಾರದೆಂದು ಪ್ಲಾನ್ ಮಾಡಿದ್ದರು. ಅದರಂತೆ ಸರ್ಕಾರ ಉರಳಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ಬಹಿರಂಗ ಮಾಡುತ್ತೇವೆ ಎಂದು...
ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳಿ- ಸಚಿವ ವಿ. ಸೋಮಣ್ಣ ಸೂಚನೆ…
ಮೈಸೂರು, ಸೆ, 27,2019 (www.justkannada.in): ಚಾಮುಂಡಿ ಬೆಟ್ಟದಲ್ಲಿ ಸೆ. 29 ರಂದು ಜರುಗುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ದಸರಾ ಸಂಬಂಧಿತ ಎಲ್ಲ ಉಪ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು...
ದಸರಾ ಪೋಸ್ಟರ್ ಗಳಲ್ಲಿ ಕನ್ನಡ ಕಡೆಗಣನೆ ಆರೋಪ: ಮೈಸೂರಿನಲ್ಲಿ ಪ್ರತಿಭಟನೆ…
ಮೈಸೂರು,ಸೆ,27,2019(www.justkannada.in): ದಸರಾ ಪೋಸ್ಟರ್ ಗಳಲ್ಲಿ ಆಂಗ್ಲ ಭಾಷೆಯೇ ರಾರಾಜಿಸುತ್ತಿದ್ದು ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ಮೈಸೂರಿನ ಅಗ್ರಹಾರ ವೃತ್ತದಲ್ಲಿ ಜಮಾಯಿಸಿದ ನಡೆದ ಮೈಸೂರು...
ಸಂಸದ ಪ್ರತಾಪ್ ಸಿಂಹ ವಿರುದ್ದ ಪ್ರತಿಭಟನಾ ಮೆರವಣಿಗೆ: ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ….
ಮೈಸೂರು,ಸೆ,27,2019(www.justkannada.in): ಮಹಿಷಾ ದಸರಾ ಆಚರಣೆಗಾಗಿ ಮೈಸೂರಿನ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಹಾಕಲಾಗಿದ್ದ ಶಾಮಿಯಾನವನ್ನ ತೆಗೆಸಿ ಪೊಲೀಸರ ಮೇಲೆಯೇ ತಮ್ಮ ಪ್ರಲಾಪ ಪ್ರದರ್ಶಿಸಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ದ ಪ್ರಗತಿಪರರು ಸಿಡಿದೆದ್ದಿದ್ದಾರೆ.
ಸಂಸದ...
ಪ್ರವಾಹ ಪೀಡಿತ ಸಂತ್ರಸ್ತ ಕುಟುಂಬದ ಮಕ್ಕಳಿಗೆ ನೆರವಾದ ಜೆ.ಎಸ್.ಎಸ್ ಸಂಸ್ಥೆ…
ಮೈಸೂರು,ಸೆ,27,2019(www.justkannada.in): ನೆರೆ ಹಾವಳಿಯಿಂದಾಗಿ ನಲುಗಿರುವ ಪ್ರವಾಹ ಪೀಡಿತ ಸಂತ್ರಸ್ತರ ಕುಟುಂಬದ ಮಕ್ಕಳ ನೆರವಿಗೆ ಇದೀಗ ಮೈಸೂರಿನ ಜೆ. ಎಸ್ ಎಸ್ ಸಂಸ್ಥೆ ಧಾವಿಸಿದೆ.
ಸಂತ್ರಸ್ತ ಕುಟುಂಬದ ಮಕ್ಕಳಿಗೆ ಜೆಎಸ್ ಎಸ್ ಸಂಸ್ಥೆ ಉಚಿತ ಶಿಕ್ಷಣ...



