Tuesday, May 5, 2026
Home Blog Page 4419

ಒಕ್ಕಲಿಗ ಸಮುದಾಯದವರಿಗೆ ಬಿಬಿಎಂಪಿ ಮೇಯರ್ ಸ್ಥಾನ ನೀಡಿ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಮನವಿ ಸಲ್ಲಿಕೆ…

0
ಬೆಂಗಳೂರು,ಸೆ,27,2019(www.justkannada.in): ಒಕ್ಕಲಿಗ ಸಮುದಾಯದವರಿಗೆ ಬಿಬಿಎಂಪಿ ಮೇಯರ್ ಸ್ಥಾನ ನೀಡಿ ಎಂದು ಒಕ್ಕಲಿಗರ ಸಂಘದ ಮುಖಂಡರು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಮನವಿ ಸಲ್ಲಿಸಿದರು. ಸಿಎಂ...

ಮೈಸೂರಿನಲ್ಲಿ ವಿರೋಧದ ನಡುವೆಯೂ ವಿವಿಧ ಪ್ರಗತಿಪರ ಚಿಂತಕರಿಂದ ಮಹಿಷಾ ದಸರಾ ಆಚರಣೆ…

0
ಮೈಸೂರು,ಸೆ,27,2019(www.justkannada.in): ಮೈಸೂರಿನಲ್ಲಿ ವಿರೋಧದ ನಡುವೆಯೂ ವಿವಿಧ ಪ್ರಗತಿಪರ ಚಿಂತಕರು ಮಹಿಷಾಸುರ ದಸರಾ ಆಚರಣೆ ಮಾಡಿದರು. ಮೈಸೂರಿನ ಅಶೋಕ ಪುರಂನ ಅಂಬೇಡ್ಕರ್ ಪಾರ್ಕ್ ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಿಷನ...

ಪೊಲೀಸರ ವಿರುದ್ದ ಸಂಸದ ಪ್ರತಾಪ ಸಿಂಹ ‘ಪ್ರಲಾಪ’

0
ಮೈಸೂರು,ಸೆ,27,2019(www.justkannada.in): ಮಹಿಷಾದಸರಾ ಆಚರಣೆಗಾಗಿ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಶಾಮಿಯಾನ ಹಾಕಿದ್ದಕ್ಕೆ ಗರಂ ಆದ ಸಂಸದ ಪ್ರತಾಪ್ ಸಿಂಹ ಪೊಲೀಸರ ವಿರುದ್ದ ತಮ್ಮ ಪ್ರಲಾಪ ತೋರಿಸಿದ್ದಾರೆ. ಚಾಮುಂಡೇಶ್ವರಿ ಬೆಟ್ಟದ ಮಹಿಷಾಸುರ ದಸರಾ ಆಚರಣೆ ಹಿನ್ನೆಲೆ,...

ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಯುವಿ

0
ಬೆಂಗಳೂರು, ಸೆಪ್ಟೆಂಬರ್ 27, 2019 (www.justkannada.in): ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ತಮ್ಮ ನಿವೃತ್ತಿಗೆ ಸಂಬಂಧಿಸಿದಂತೆ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದ ಮ್ಯಾನೇಜ್ಮೆಂಟ್ ವಿರುದ್ಧವೂ ಯುವರಾಜ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ತಂಡದಿಂದ...

‘ಕೈ’ ತೊರೆದು ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ….

0
ಬೆಂಗಳೂರು,ಸೆ,27,2019(www.justkannada.in): ಕಾಂಗ್ರೆಸ್ ಗೆ ಶಾಕ್ ನೀಡಲು ಮತ್ತೊಬ್ಬ ಕೈ ಮುಖಂಡ, ಮಾಜಿ ಶಾಸಕ ಅನಿಲ್ ಲಾಡ್  ಮುಂದಾಗಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಬಗ್ಗೆ ಅನಿಲ್ ಲಾಡ್ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೇರ್ಪಡೆ ಕುರಿತು...

ಕೆಎಸ್‌ಸಿಎ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಸ್ಪರ್ಧೆ?

0
ಬೆಂಗಳೂರು, ಸೆಪ್ಟೆಂಬರ್ 27, 2019 (www.justkannada.in): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಪದಾಧಿಕಾರಿಗಳ ಸ್ಥಾನದ ಆಕಾಂಕ್ಷಿಗಳ ವಲಯದಲ್ಲಿ ತುರುಸಿನ ಚಟುವಟಿಕೆ ಗರಿಗೆದರಿದೆ. ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ಅವರು...

ಐಸಿಸಿ ಟಿ-20 ರ‍್ಯಾಂಕಿಂಗ್​: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್’ಗೆ 10ರೊಳಗೆ ಸ್ಥಾನ

0
ಚೆನ್ನೈ, ಸೆಪ್ಟೆಂಬರ್ 27, 2019 (www.justkannada.in): ನೂತನ ಐಸಿಸಿ ಟಿ-20 ರ‍್ಯಾಂಕಿಂಗ್ ಪ್ರಕಟವಾಗಿದ್ದು, ಟಿ20 ರ‍್ಯಾಂಕಿಂಗ್​ನಲ್ಲಿ ರೋಹಿತ್ ಶರ್ಮಾ(664 ಅಂಕ) ಬ್ಯಾಟಿಂಗ್ ವಿಭಾಗದಲ್ಲಿ ಎಂಟನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಪಾಕ್ ಆಟಗಾರ ಬಾಬರ್ ಅಜಮ್ (896...

ಮಗನ ಸಾಧನೆ ಮೆಚ್ಚಿದ ನಟ ಮಾಧವನ್ !

0
ಬೆಂಗಳೂರು, ಸೆಪ್ಟೆಂಬರ್ 27, 2019 (www.justkannada.in): ನಟ ಮಾಧವನ್ ತಮ್ಮ ಮಗನ ಸಾಧನೆಯ ಸಂತಸವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು. ಮಾಧವನ್ ಪುತ್ರ ವೇದಾಂತ್ ಅಂತರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 14 ವರ್ಷದಲ್ಲಿಯೇ...

ಬಿಬಿಎಂಪಿ ಮೇಯರ್ ಚುನಾವಣೆ: ರೇಸ್ ನಲ್ಲಿ ಮೂವರು ಕಾರ್ಪೋರೇಟರ್ ಗಳು: ಕಗ್ಗಂಟಾದ ಬಿಜೆಪಿ ಅಭ್ಯರ್ಥಿ ಆಯ್ಕೆ….

0
ಬೆಂಗಳೂರು,ಸೆ,27,2019(www.justkannada.in):  ಬಿಬಿಎಂಪಿ ಮೇಯರ್ ಚುನಾವಣೆ ಹಿನ್ನೆಲೆ, ಮೇಯರ್ ಅಭ್ಯರ್ಥಿಯಾಗಲು ಬಿಜೆಪಿಯಲ್ಲಿ  ಮೂವರು ಕಾರ್ಪೋರೇಟರ್ ಗಳು ರೇಸ್ ನಲ್ಲಿದ್ದು ಕಮಲ ನಾಯಕರಿಗೆ  ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಕಾರ್ಪೋರೇಟರ್ ಗಳಾದ ಮಂಜುನಾಥ್ ರಾಜು, ಪದ್ಮನಾಭ ರೆಡ್ಡಿ...

ಹಣ ವಾಪಸ್ ನೀಡದ ನಟ ಕಮಲ್ ಹಾಸನ್: ನಿರ್ಮಾಪಕನಿಂದ ದೂರು

0
ಚೆನ್ನೈ, ಸೆಪ್ಟೆಂಬರ್ 27, 2019 (www.justkannada.in): ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ನಿರ್ಮಾಪಕರ ಸಂಘದಲ್ಲಿ ದೂರು ದಾಖಲಾಗಿದೆ. ಕಮಲ ಹಾಸನ್ 10 ಕೋಟಿ ರೂ. ಹಣ ಮರಳಿ ನೀಡಲಿಲ್ಲ ಎಂಬ ಆರೋಪದಲ್ಲಿ ನಿರ್ಮಾಪಕ...