Tuesday, May 5, 2026
Home Blog Page 4410

ಮೈಸೂರು ದಸರಾ ನೋಡ್ಬೇಕಾ…? ಹೊರ ರಾಜ್ಯದ ಪ್ರವಾಸಿಗರಿಗೆ ಗುಡ್ ನ್ಯೂಸ್

0
ಮೈಸೂರು, ಅಕ್ಟೋಬರ್ 01, 2019 (www.justkannada.in): ದಸರಾ ಮಹೋತ್ಸದ ಹಿನ್ನೆಲೆ ಹೊರ ರಾಜ್ಯದಿಂದ ಮೈಸೂರಿಗೆ ಬರುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹೆಚ್ಚಿನ ಪ್ರಮಾಣದ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕರ್ನಾಟಕ ಮೋಟಾರು ಕಾಯಿದೆಯಡಿ...

ರಂಗೇರುತ್ತಿದೆ ದಸರಾ: ಮೈಸೂರು ರಸ್ತೆಗಳಲ್ಲಿ ಎತ್ತಿನಗಾಡಿಗಳ ಸಂಚಾರ !

0
ಮೈಸೂರು, ಅಕ್ಟೋಬರ್ 01, 2019 (www.justkannada.in): ಅರಮನೆ ನಗರಿ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ದಸರಾ ರಂಗು ಪಡೆದುಕೊಳ್ಳುತ್ತಿದೆ. ಇಂದು ದಸರಾ ಮಹೋತ್ಸವದ ರೈತ ದಸರಾ ಮೆರವಣಿಗೆಗೆ ಸಂಭ್ರಮದಿಂದ ನಡೆಯಿತು. ಸಚಿವ ಕೋಟ ಶ್ರೀನಿವಾಸ್ ಪೂಜಾರಿ...

ಮೈಸೂರು ನಗರದಲ್ಲಿ ಕ್ರೀಡಾಜ್ಯೋತಿ ಸಂಚಾರ: ಸಂಜೆ ದಸರಾ ಕ್ರೀಡಾಕೂಟಕ್ಕೆ ಚಾಲನೆ…

0
ಮೈಸೂರು,ಅ,1,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಕ್ರೀಡಾಜ್ಯೋತಿ ತಾಲ್ಲೂಕುಗಳ ಸಂಚಾರ ಮುಗಿಸಿ ಮೈಸೂರು ನಗರಕ್ಕೆ ಆಗಮಿಸಿದ್ದು ಮೈಸೂರು ನಗರದಲ್ಲಿ ಕ್ರೀಡಾ ಜ್ಯೋತಿ ಸಂಚಾರಕ್ಕೆ ಚಾಲನೆ ನೀಡಲಾಯಿತು. ಮೈಸೂರು ನಗರದಲ್ಲಿ ಕ್ರೀಡಾ ಜ್ಯೋತಿ ಸಂಚಾರಕ್ಕೆ...

ಮಹಿಷ ದಸರಾ ಸಮಿತಿಯಿಂದ ಪಂಜಿನ ಮೆರವಣಿಗೆ: ಸಂಸದ ಪ್ರತಾಪ್ ಸಿಂಹ ಭಾವಚಿತ್ರ ಸುಟ್ಟು, ಧಿಕ್ಕಾರ ಕೂಗಿ ಆಕ್ರೋಶ…

0
ಮೈಸೂರು,ಅ,1,2019(www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿ ಎರಡು ದಿನ ಕಳೆದಿದ್ದು ಈ ನಡುವೆ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಲಿಲ್ಲ ಎಂದು  ಮಹಿಷ ದಸರಾ ಸಮಿತಿ ನಿನ್ನೆ ತಡ ರಾತ್ರಿ...

ಬಿಬಿಎಂಪಿ ಮೇಯರ್ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ಹೆಸರು ಅಂತಿಮ- ಸಚಿವ ಆರ್.ಅಶೋಕ್ ಸ್ಪಷ್ಟನೆ…

0
ಬೆಂಗಳೂರು,ಅ,1,2019(www.justkannada.in):  ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಂದಾಯ ಸಚಿವ ಆರ್....

ಮೂರನೇ ದಿನಕ್ಕೆ ಕಾಲಿಟ್ಟ ದಸರಾ ಸಂಭ್ರಮ: ಸಾಂಪ್ರದಾಯಿಕ ಉಡುಗೆ ತೊಟ್ಟು ಪಾರಂಪರಿಕ ನಡಿಗೆ…

0
ಮೈಸೂರು,ಅ,1,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮ 3ನೇ ದಿನಕ್ಕೆ ಕಾಲಿಟ್ಟಿದ್ದು ,  ವಿದ್ಯಾರ್ಥಿಗಳು, ಮಧ್ಯವಯಸ್ಕರು ಹಾಗೂ ಹಿರಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು  ಪಾರಂಪರಿಕೆ ನಡಿಗೆ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದರು. ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ...

ಬಿಬಿಎಂಪಿ ಮೇಯರ್  ಸ್ಥಾನಕ್ಕೆ ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ…

0
ಬೆಂಗಳೂರು,ಅ,1,2019(www.justkannada.in):  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು ಈ ನಡುವೆ ಮೇಯರ್ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್...

‘ ಮಹಿಷ ದಸರ’ ಕ್ಕೆ ಅಡ್ಡಿ, ಪ್ರತಿಯಾಗಿ ‘ ಜಂಬೂಸವಾರಿ ‘ ಸ್ಥಗಿತಕ್ಕೆ ಒತ್ತಾಯಿಸಿದ ಮೈಸೂರು ಮಾಜಿ ಮೇಯರ್..!

0
 ಮೈಸೂರು, ಸೆ.30, 2019 : (www.justkannada.in news) : ವಿಶ್ವವಿಖ್ಯಾತ ದಸರ ಮಹೋತ್ಸವ ಆರಂಭಗೊಳ್ಳುತ್ತಿದ್ದಂತೆ ವಿವಾದಗಳು ಸಹ ಕಾಡುತ್ತಿರುವುದು ವಿಪರ್ಯಾಸ. ಮಾಜಿ ಮೇಯರ್ ಪುರುಷೋತ್ತಮ ಪತ್ರಿಕಾಗೋಷ್ಠಿ ನಡೆಸಿ, ಮಹಿಷ ದಸರ ಬೇಡವಾದಲ್ಲಿ, ನಮಗೆ...

ಅ.2 ಕ್ಕೆ ಏರ್ ಶೋ : ನಾಳೆಯಿದ ದಸರಾ ಗೋಲ್ಡ್ ಕಾರ್ಡ್, 250 ರೂ, 500 ರೂ ಹಾಗೂ...

0
  ಮೈಸೂರು, ಅಎ.30, 2019 : (www.justkannada.in news) : ಪ್ರತಿ ವರ್ಷದಂತೆ ಈ ವರ್ಷವೂ ದಸರ ಗೋಲ್ಡ್ ಕಾರ್ಡ್ ಹೊರ ತರಲಾಗುತ್ತಿದೆ. ಪ್ರತಿ ಕಾರ್ಡ್ ಗೆ 4 ಸಾವಿರ ರೂ ನಿಗದಿಪಡಿಸಲಾಗಿದೆ. ಈ ಸಂಬಂಧ...

ಆದಿ ಚುಂಚನಗಿರಿ ಮಠದ ಶ್ರೀಗಳ ಪೋನ್ ಟ್ಯಾಪ್: ಆರ್.ಅಶೋಕ್ ಹೇಳಿಕೆಗೆ ಸಾರಾ ಮಹೇಶ್ ತಿರುಗೇಟು

0
ಬೆಂಗಳೂರು, ಸೆಪ್ಟೆಂಬರ್ 30, 2019 (www.justkannada.in): ಆದಿ ಚುಂಚನಗಿರಿ ಮಠದ ಶ್ರೀಗಳ ಪೋನ್ ಕೂಡ ಟ್ಯಾಪ್ ಆಗಿದೆ ಅನ್ನೊ ವಿಚಾರಕ್ಕೆ ಸಂಬಂಧಿಸಿದಂತೆ ಸಾರಾ ಮಹೇಶ್ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಿಬಿಐ ತನಿಖೆ...