Monday, May 4, 2026
Home Blog Page 4392

ಟೆಸ್ಟ್ ಕ್ರಿಕೆಟ್: ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಟೀಂ ಇಂಡಿಯಾ

0
ಪುಣೆ, ಅಕ್ಟೋಬರ್ 10, 2019 (www.justkannada.in): ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ, ಟೀಮ್ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ, ದಕ್ಷಿಣ...

ಈ ವಾರಾಂತ್ಯದಿಂದ ‘ಬಿಗ್ ಬಾಸ್’ ಮನೆ ರಂಪಾಟ ನೋಡಲು ರೆಡಿಯಾಗಿ !

0
ಬೆಂಗಳೂರು, ಅಕ್ಟೋಬರ್ 10, 2019 (www.justkannada.in): ಬಿಗ್ ಬಾಸ್ ಕನ್ನಡ 7 ಆವೃತ್ತಿ ಇದೇ ಅ.13ರಿಂದ ಆರಂಭವಾಗಲಿದೆ. ಸತತ ಏಳನೇ ಬಾರಿಗೆ ಬಿಗ್ಬಾಸ್ ಸಾರಥ್ಯ ವಹಿಸಿರುವ ನಟ ಕಿಚ್ಚ ಸುದೀಪ್ ಈ ಬಾರಿಯ ಪ್ರೋಮೋಗಳಲ್ಲಿಯೂ...

ಸ್ನೇಹಿತ ಸೃಜನ್ ಚಿತ್ರಕ್ಕೆ ಸಾಥ್ ನೀಡಿದ ದರ್ಶನ್ !

0
ಬೆಂಗಳೂರು, ಅಕ್ಟೋಬರ್ 10, 2019 (www.justkannada.in): ಸೃಜನ್ ಲೋಕೇಶ್ ಅಭಿನಯದ 'ಎಲ್ಲಿದ್ದೆ ಇಲ್ಲಿತನಕ' ಚಿತ್ರ ಈ ತಿಂಗಳ 11ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಇದೀಗ ಸೃಜನ್ ಆಪ್ತ ಸ್ನೇಹಿತ ಡಿ ಬಾಸ್ ದರ್ಶನ್ 'ಎಲ್ಲಿದ್ದೆ ಇಲ್ಲಿ...

ಮೂರು ದಿನಗಳ ಸಲಹೆ ಸೂಚನೆ ಪರಿಗಣಿಸಿ ಮಾಧ್ಯಮಗಳ ನಿರ್ಬಂಧದ ಬಗ್ಗೆ ಅಂತಿಮ ತೀರ್ಮಾನ- ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ….

0
ಬೆಂಗಳೂರು,ಅ,10,2019(www.justkannada.in): ರಾಜ್ಯ ವಿಧಾನಮಂಡಲ ಅಧಿವೇಶನ ಕಲಾಪಕ್ಕೆ ಮಾಧ್ಯಮಗಳಿಗೆ ನಿರ್ಬಂಧವನ್ನು ಪ್ರಾಯೋಗಿಕವಾಗಿ ಮೂರು ದಿನಗಳು ನೋಡುತ್ತೇವೆ. ಮೂರು ದಿನಗಳ ಬರುವ ಸಲಹೆ ಸೂಚನೆ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ...

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ‘ರಂಗನಾಯಕಿ’

0
ಬೆಂಗಳೂರು, ಅಕ್ಟೋಬರ್ 10, 2019 (www.justkannada.in): ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ 'ರಂಗನಾಯಕಿ' ಚಿತ್ರ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಚಲನ ಚಿತ್ರೋತ್ಸವಕ್ಕೆ ವಿಶ್ವ ಮಟ್ಟದಲ್ಲಿ ಗೌರವವಿದೆ. ಈ ಬಾರಿ ಅದಕ್ಕೆ ಐವತ್ತು...

ನಗುವಿನ ಕಚಗುಳಿ ಇಡಲು ಬಂದ ಗುರುಪ್ರಸಾದ್-ಜಗ್ಗೇಶ್ ಜೋಡಿಯ ‘ರಂಗನಾಯಕ’

0
ಬೆಂಗಳೂರು, ಅಕ್ಟೋಬರ್ 10, 2019 (www.justkannada.in): ನಿರ್ದೇಶಕ ಗುರುಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಮತ್ತೆ ಒಂದಾಗಿದ್ದಾರೆ. 'ರಂಗನಾಯಕ' ಎಂಬ ಮತ್ತೊಂದು ಅದ್ಭುತ ಸಿನಿಮಾವನ್ನ ಕೊಡೋಕೆ ಮುಂದಾಗಿದ್ದಾರೆ. ಇದರ ಟೀಸರ್ ಕೂಡ ಬಿಡುಗಡೆಯಾಗಿದ್ದು, ಎಂದಿನಂತೆ...

ಐಟಿ ದಾಳಿ ವಿಚಾರ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ…?

0
ಬೆಂಗಳೂರು,ಅ,10,2019(www.justkannada.in):  ಐಟಿ ಇಲಾಖೆ ಅಧಿಕಾರಿಗಳು ಯಾಕೆ ದಾಳಿ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ ಗೊತ್ತಿಲ್ಲ. ಐಟಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು. ತಮ್ಮ...

ಆರ್.ಎಲ್ ಜಾಲಪ್ಪ ಮಗ ಹಾಗೂ ಸಂಬಂಧಿ ಮತ್ತು ಮಾಜಿ ಡಿಸಿಎಂ ಪರಮೇಶ್ವರ್ ಆಪ್ತನ ಮನೆ ಮೇಲೂ ಐಟಿ ರೇಡ್…

0
ಬೆಂಗಳೂರು,ಅ,10,2019(www..justkannada.in): ಕಾಂಗ್ರೆಸ್ ಮುಖಂಡ ಆರ್.ಎಲ್ ಜಾಲಪ್ಪ ಅವರ ಮಗ ಹಾಗೂ ಸಂಬಂಧಿ ಮತ್ತು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಪ್ತನ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಮಾಜಿ ಡಿಸಿಎಂ...

ಬಿಜೆಪಿ ನಾಯಕರ ಮನೆ ಮೇಲೆ ಏಕೆ ಐಟಿ ದಾಳಿ ನಡೆಸುತ್ತಿಲ್ಲ…? – ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

0
ಬೆಂಗಳೂರು,ಅ,10,2019(www.justkannada.in): ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಸಿರುವುದುನ್ನ ಖಂಡಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕೇವಲ ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ. ಬಿಜೆಪಿ ನಾಯಕರ ಮನೆ ಮೇಲೆ...

ಕಾಂಗ್ರೆಸ್ ನಾಯಕರಿಗೆ ಐಟಿ ಶಾಕ್: ಡಾ. ಜಿ. ಪರಮೇಶ್ವರ್ ಮತ್ತು ಆರ್.ಎಲ್ ಜಾಲಪ್ಪ ಶಿಕ್ಷಣ ಸಂಸ್ಥೆ ಮೇಲೆ ದಾಳಿ...

0
ತುಮಕೂರು/ಕೋಲಾರ,ಅ,10,2019(www.justkannada.in): ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಮುಂದುವರೆದಿದ್ದು, ಇಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮತ್ತು ಆರ್.ಎಲ್ ಜಾಲಪ್ಪ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಇಂದು ಬೆಳ್ಳಂಬೆಳಿಗ್ಗೆಯೇ...