ಮಂಗಳೂರು ಮೂಲಕ ನಟಿ ಜತೆ ಸಪ್ತಪದಿ ತುಳಿಯಲು ಮನೀಶ್ ಪಾಂಡೆ ರೆಡಿ
ಬೆಂಗಳೂರು, ಅಕ್ಟೋಬರ್ 11, 2019 (www.justkannada.in): ಕ್ರಿಕೆಟಿಗ ಮನೀಶ್ ಪಾಂಡೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಮನೀಶ್ ಜೊತೆ ಸಪ್ತಪದಿ ತುಳಿಯಲು ಸಿದ್ಧವಾಗಿರುವ ನಟಿ ಕುಡ್ಲದ ಸುಂದರಿ ಆಶ್ರಿತಾ ಶೆಟ್ಟಿ. ಈ ಮೂಲಕ ದಕ್ಷಿಣ ಭಾರತದ...
ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಯ್ಲಿಗೆ ಶತಕ ಸಂಭ್ರಮ
ಪುಣೆ, ಅಕ್ಟೋಬರ್ 11, 2019 (www.justkannada.in): ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೆ ದಿನ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ 26ನೇ ಶತಕ ಸಿಡಿಸಿದ್ದಾರೆ.
ಮೊದಲ ದಿನ ಔಟಾಗದೆ 63...
ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ ನಿವಾಸ, ಶಿಕ್ಷಣ ಸಂಸ್ಥೆಗಳ ಮೇಲೆ 2ನೇ ದಿನವೂ ಮುಂದುವರೆದ ಐಟಿ ದಾಳಿ…
ಬೆಂಗಳೂರು,ಅ,11,2019(www.justkannada.in): ಮಾಜಿ ಡಿಸಿಎಂ. ಡಾ.ಜಿ. ಪರಮೇಶ್ವರ್ ನಿವಾಸ ಹಾಗೂ ಸಿದ್ಧಾರ್ಥ ಕಾಲೇಜಿನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಎರಡನೇ ದಿನವೂ ಮುಂದುವರೆದಿದೆ.
ನಿನ್ನೆ ಬೆಳಿಗ್ಗೆಯೇ ತುಮಕೂರಿನಲ್ಲಿರುವ ಡಾ.ಜಿ ಪರಮೇಶ್ವರ್ ಒಡೆತನದ ಶಿಕ್ಷಣ...
ಹೆಚ್.ಡಿಕೆ ನೀಡಿದ್ದ ಭರವಸೆಯನ್ನ ಸಿಎಂ ಬಿಎಸ್ ವೈ ಈಡೇರಿಸುತ್ತಾರೆ- ಅನರ್ಹ ಶಾಸಕ ನಾರಾಯಣಗೌಡ ಹೇಳಿಕೆ…
ಮಂಡ್ಯ,ಅ,11,2019(www.justkannada.in): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೀಡಿದ್ದ ಭರವಸೆಯನ್ನ ಸಿಎಂ ಬಿಎಸ್ ಯಡಿಯೂರಪ್ಪ ಈಡೇರಿಸುತ್ತಾರೆ ಎಂದು ಕೆ.ಆರ್ ಪೇಟೆ ಅನರ್ಹ ಶಾಸಕ ನಾರಾಯಣಗೌಡ ತಿಳಿಸಿದರು.
ಕೆ.ಆರ್ ಪೇಟೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಾರಾಯಣಗೌಡ, ಸಂತೇಬಾಚಹಳ್ಳಿ...
#gobackmodi ತಮಿಳುನಾಡಿನಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ
ಚೆನ್ನೈ, ಅಕ್ಟೋಬರ್ 11, 2019 (www.justkannada.in): ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಭೇಟಿ ಇಡೀ ದೇಶದ ಗಮನ ಸೆಳೆದಿದೆ. ಆದರೆ ಪ್ರಧಾನಿಗೆ ಮಾತ್ರ...
ಅಕ್ರಮ ಖಾತೆ ಮಾಡಿದ ಆರೋಪ: ಬಿಬಿಎಂಪಿ ಐವರು ಅಧಿಕಾರಿಗಳು ಸಸ್ಪೆಂಡ್….
ಬೆಂಗಳೂರು,ಅ,10,2019(www.justkannada.in): ಸ್ಟೆರ್ಲಿಂಗ್ ಪ್ರಾಪರ್ಟಿಸ್ ಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟ ಆರೋಪದ ಮೇಲೆ ಬಿಬಿಎಂಪಿಯ ಐವರು ಅಧಿಕಾರಿಗಳನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಮಹಾದೇವಪುರದ ನಿಕಟಪೂರ್ವ ಜಂಟಿ ಆಯುಕ್ತ ಜಗದೀಶ್ ಸೇರಿದಂತೆ ಹಿಂದಿನ ಉಪ ಆಯುಕ್ತ...
ಸಿಎಂ ಬಿಎಸ್ ವೈ ಬಗ್ಗೆ ಅನುಕಂಪ: ಡಿಸಿಎಂ ಸ್ಥಾನ ಕುರಿತು ಸಚಿವ ಆರ್.ಅಶೋಕ್ ಗೆ ಕಾಲೆಳೆದ ವಿಪಕ್ಷ ನಾಯಕ...
ಬೆಂಗಳೂರು,ಅ,10,2019(www.justkannada.in): ಆರ್.ಅಶೋಕ್ ಡಿಸಿಎಂ ಆಗಬೇಕಿತ್ತು. ಆದರೆ ಮಾಡಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಚಿವ ಆರ್.ಅಶೋಕ್ ಅವರ ಕಾಲೆಳೆದ ಪ್ರಸಂಗ ನಡೆಯಿತು.
ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು ಕಲಾಪದಲ್ಲಿ ಮಾತನಾಡುತ್ತಿದ್ದ ವಿಪಕ್ಷ ನಾಯಕ...
ಐಟಿ ದಾಳಿ ವಿಚಾರ: ಸಿದ್ಧರಾಮಯ್ಯಗೆ ಟಾಂಗ್ ಕೊಟ್ಟ ಸಚಿವ ಕೆ.ಎಸ್ ಈಶ್ವರಪ್ಪ…
ಬೆಂಗಳೂರು,ಅ,10,2019(www.justkannada.in): ಇಂದು ಕಾಂಗ್ರೆಸ್ ನಾಯಕರಾದ ಮಾಜಿ ಡಿಸಿಎಂ ಪರಮೇಶ್ವರ್ ಮತ್ತು ಆರ್.ಎಲ್ ಜಾಲಪ್ಪ ನಿವಾಸದ ಮೇಲೆ ಐಟಿ ದಾಳಿ ಕುರಿತು ರಾಜಕೀಯ ಪ್ರೇರಿತ ದಾಳಿ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಚಿವ...
ಎಷ್ಟು ಪ್ರವಾಹ ಬಂದ್ರೇನು..? ಎಷ್ಟು ಜನ ಸತ್ರೇನು..? ಸರ್ಕಾರಕ್ಕೆ ಇಂತಹ ಮನಸ್ಥಿತಿ ಇದೆ- ಸದನದಲ್ಲಿ ವಿಪಕ್ಷ ನಾಯಕ...
ಬೆಂಗಳೂರು,ಅ,10,2019(www.justkannada.in): ಎಷ್ಟು ಪ್ರವಾಹ ಬಂದ್ರೇನು..? ಎಷ್ಟು ಜನ ಸತ್ರೇನು..? ಇಂತಹ ಮನಸ್ಥಿತಿ ಬಿಜೆಪಿ ಸರ್ಕಾರಕ್ಕೆ ಇದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನಸಭೆ ಕಲಾಪದಲ್ಲಿ ನೆರೆ ಪರಿಸ್ಥಿತಿ ಬಗ್ಗೆ ಇಂದು...
ಅಧಿವೇಶನದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಚಾರ: ಸರ್ಕಾರದ ನಡೆ ಬಗ್ಗೆ ವ್ಯಂಗ್ಯವಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…
ಬೆಂಗಳೂರು,ಅ,10,2019(www.justkannada.in): ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಈ ನಡುವೆ ಅಧಿವೇಶನದ ಕಲಾಪದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ರಾಜ್ಯ ಬಿಜೆಪಿ ಸರ್ಕಾರದ ನಡೆಯನ್ನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಬಗ್ಗೆ...



