ಕಲಾಪ ‘ಶೂಟ್ ‘ ಗೆ ನಿಷೇಧ : ಸ್ಪೀಕರ್ ಆದೇಶದ ವಿರುದ್ಧ ಪತ್ರಕರ್ತರ ಪ್ರತಿಭಟನೆ
ಬೆಂಗಳೂರು, ಅ.11, 2019 (www.justkannada.in news ): ವಿಧಾನಸಭೆ ಕಲಾಪಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿಯಂತ್ರಣ ಹೇರಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಪತ್ರಕರ್ತರು ಪ್ರತಿಭಟನೆ ನಡೆಸಿದರು.
ಟಿವಿ ಮಾಧ್ಯಮಗಳ ನೇರಪ್ರಸಾರ ಮತ್ತು ಮಾಧ್ಯಮಗಳ ಫೋಟೋಗ್ರಾಫರ್...
ಪೊಲೀಸ್ ಠಾಣೆ ಬಳಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪೇದೆ ಮತ್ತು ಪೇದೆಯ ಪತ್ನಿ….
ಮೈಸೂರು,ಅ,11,2019(www.justkannada.in): ಕೌಟುಂಬಿಕ ಕಲಹ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟೀಲೆರಿದರೂ ನ್ಯಾಯ ಸಿಗದ ಹಿನ್ನೆಲೆ ಪೇದೆ ಮತ್ತು ಪೇದೆಯ ಪತ್ನಿ ಇಬ್ಬರು ಪೊಲೀಸ್ ಠಾಣೆ ಬಳಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು...
ಕಲಾಪಗಳಿಗೆ ಮಾಧ್ಯಮ ಪ್ರವೇಶ ನಿಷೇಧ ಕೆಟ್ಟ ನಿರ್ಧಾರ: ಹಿಂದಿನ ಮೈತ್ರಿ ಸರ್ಕಾರ ರಚನೆಯಾದ ಕುರಿತು ಕಾಂಗ್ರೆಸ್ ಗೆ ಟಾಂಗ್ ...
ಮೈಸೂರು,ಅ,11,2019(www.justkannada.in): ವಿಧಾನ ಮಂಡಲ ಅಧಿವೇಶನಕ್ಕೆ ಮಾಧ್ಯಮಗಳ ಪ್ರವೇಶ ನಿರ್ಬಂಧ ಹೇರಿರುವುದು ಕೆಟ್ಟ ನಿರ್ಧಾರ. ಈ ಬಗ್ಗೆ ಸ್ಪೀಕರ್ ಗೆ ಕಠಿಣ ಪದಗಳಲ್ಲಿ ಪತ್ರ ಬರೆದಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.
ಮೈಸೂರಿನ...
ಥೈಲಾಂಡ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಧ್ಯಪ್ರದೇಶ ಮೂಲದ ಬೆಂಗಳೂರು ಟೆಕ್ಕಿ.
ಬ್ಯಾಂಕಾಕ್, ಅ.11, 2019 : ಸೆಮಿನಾರ್ ನಲ್ಲಿ ಭಾಗವಹಿಸಲು ಥೈಲಾಂಡ್ ಗೆ ತೆರಳಿದ್ದ ಮಧ್ಯ ಪ್ರದೇಶ ಮೂಲದ ಬೆಂಗಳೂರಿನ ಟೆಕ್ಕಿಯೊಬ್ಬರು ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದು, ಆಕೆಯ ಮೃತದೇಹ ಭಾರತಕ್ಕೆ ತರಲು ಪೋಷಕರು ಹರಸಾಹಸ...
ಐಸಿಸಿ ಟೂರ್ನಿಯಲ್ಲಿ ಭಾರತದ ಲಕ್ಷ್ಮೀ ಮೊದಲ ಮಹಿಳಾ ಮ್ಯಾಚ್ ರೆಫರಿ
ದುಬೈ, ಅಕ್ಟೋಬರ್ 11, 2019 (www.justkannada.in): ಭಾರತದ ಜಿ.ಎಸ್.ಲಕ್ಷ್ಮೀ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಟೂರ್ನಿಗಳಲ್ಲಿ ಮೊದಲ ಮಹಿಳಾ ಮ್ಯಾಚ್ ರೆಫರಿ ಆಗಿ ಆಯ್ಕೆಯಾಗಿದ್ದಾರೆ.
2019ರ ಪುರುಷರ ಐಸಿಸಿ ಟಿ-20 ವಿಶ್ವಕಪ್ ಕ್ವಾಲಿಫೈಯರ್‌ನ ಲೀಗ್ ಹಂತಕ್ಕೆ ಐಸಿಸಿ...
‘ದರ್ಬಾರ್’ ಬಳಿಕ ಮುಂದಿನ ಸಿನಿಮಾಗೆ ತಲೈವಾ ರೆಡಿ !
ಬೆಂಗಳೂರು, ಅಕ್ಟೋಬರ್ 11, 2019 (www.justkannada.in): ಸಿರುತೈ ಶಿವ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಜನಿಕಾಂತ್ ಅವರು ನಾಯಕನಾಗಿ ನಟಿಸಲಿದ್ದಾರೆ.
ತಿಂಗಳ ಹಿಂದೆ ಸಿರುತೈ ಶಿವ ರಜನಿಕಾಂತ್ ಅವರ ಜೊತೆ ಚಿತ್ರಕತೆ ಬಗ್ಗೆ ಮಾತುಕತೆ ನಡೆಸಿದ್ದರು....
ಶ್ರೀಮುರಳಿ ‘ಭರಾಟೆ’ ರಿಲೀಸ್ ಡೇಟ್ ಫಿಕ್ಸ್ ಆಯ್ತು !
ಬೆಂಗಳೂರು, ಅಕ್ಟೋಬರ್ 11, 2019 (www.justkannada.in): ನಟ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.
ಅಕ್ಟೋಬರ್ 18 ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡಯಾಗಲಿದೆ. ಈ ವಿಚಾರವನ್ನು ಸ್ವತಃ ಶ್ರೀಮುರಳಿ...
ಜಾನಕಿ ಎಂದು ಮಗಳಿಗೆ ಹೆಸರಿಟ್ಟ ಶೃತಿ ಹರಿಹರನ್ ದಂಪತಿ
ಬೆಂಗಳೂರು, ಅಕ್ಟೋಬರ್ 11, 2019 (www.justkannada.in): ನಟಿ ಶ್ರುತಿ ಹರಿಹರನ್-ರಾಮ್ ಕಲರಿ ದಂಪತಿ ತಮ್ಮ ಮಗಳ ನಾಮಕರಣವನ್ನು ನೆರವೇರಿಸಿದ್ದಾರೆ.
ನಾಮಕರಣದ ಫೋಟೋವನ್ನು ಶ್ರುತಿ ಅವರ ಪತಿ ರಾಮ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶ್ರುತಿ ತಮ್ಮ...
ಮಂಗಳೂರು ಮೂಲಕ ನಟಿ ಜತೆ ಸಪ್ತಪದಿ ತುಳಿಯಲು ಮನೀಶ್ ಪಾಂಡೆ ರೆಡಿ
ಬೆಂಗಳೂರು, ಅಕ್ಟೋಬರ್ 11, 2019 (www.justkannada.in): ಕ್ರಿಕೆಟಿಗ ಮನೀಶ್ ಪಾಂಡೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಮನೀಶ್ ಜೊತೆ ಸಪ್ತಪದಿ ತುಳಿಯಲು ಸಿದ್ಧವಾಗಿರುವ ನಟಿ ಕುಡ್ಲದ ಸುಂದರಿ ಆಶ್ರಿತಾ ಶೆಟ್ಟಿ. ಈ ಮೂಲಕ ದಕ್ಷಿಣ ಭಾರತದ...
ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಯ್ಲಿಗೆ ಶತಕ ಸಂಭ್ರಮ
ಪುಣೆ, ಅಕ್ಟೋಬರ್ 11, 2019 (www.justkannada.in): ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೆ ದಿನ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ 26ನೇ ಶತಕ ಸಿಡಿಸಿದ್ದಾರೆ.
ಮೊದಲ ದಿನ ಔಟಾಗದೆ 63...



