ನನ್ನ ಜೊತೆ ಕಲ್ಲು ಬಂಡೆಯಂತಿರೋ ಮಂಜುನಾಥ್ ಗೆಲ್ಲಿಸಿ : ಹುಣಸೂರು ಕೈ ಅಭ್ಯರ್ಥಿ ಮಂಜುನಾಥ್ ಪರ ಸಿದ್ದು ಭರ್ಜರಿ...
ಮೈಸೂರು, ಅ.20, 2019 : (www.justkannada.in news ) : ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಅವರಿಗೆ ಮತ ನೀಡಿದರೆ, ಅದು ನನಗೆ ಓಟ್ ಹಾಕಿದಂತೆ. ಕನಿಷ್ಠ 20 ಸಾವಿರ ಮತಗಳಿಂದ ಮಂಜುನಾಥ್ ಅವರನ್ನ...
“ಬೆಂಗಳೂರು ಸಿಟಿಮಾರ್ಕೆಟ್ ಠಾಣೆಗೆ ನುಗ್ಗಿ ದುಷ್ಕರ್ಮಿಗಳ ಗಲಾಟೆ.
ಬೆಂಗಳೂರು, ಅ.20, 2019 : ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿದರು ಎಂಬ ಕಾರಣಕ್ಕೆ 100ಕ್ಕೂ ಹೆಚ್ಚು ಜನರ ಗುಂಪು ನಗರದ ಸಿಟಿ ಮಾರ್ಕೆಟ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದೆ"
ಠಾಣೆಯಲ್ಲಿದ್ದ ಸಿಬ್ಬಂದಿಯನ್ನು...
ಸಿ.ಟಿ.ರವಿ ಒಬ್ಬ ಯಕಶ್ಚಿತ್ ರಾಜಕಾರಣಿ : ಮೈಸೂರಲ್ಲಿ ಮಾಜಿ ಸಿಎಂ ಸಿದ್ದು-ಗುದ್ದು..!
ಮೈಸೂರು, ಅ.20, 2019 : ಸಾವರ್ಕರ್ ಹಿಂದೂ ಮಹಾಸಭಾದಲ್ಲಿದ್ದರು. ಹಿಂದುತ್ವ ಪ್ರತಿಪಾದಕರು ಎಂಬ ಕಾರಣಕ್ಕಾಗಿಯೇ ಬಿಜೆಪಿಯವರು ಅವರಿಗೆ ಭಾರತ ರತ್ನ ಕೊಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಗಾಂಧಿ ಕೊಂದ ಆರೋಪಿಗೆ ಭಾರತ ರತ್ನ ಬೇಡ...
ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ವ್ಯಕ್ತಿ ಸಾವು
ತುಮಕೂರು,ಅ,19,2019(www,justkannada.in) ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತುಮಕೂರು ಸದಾಶಿವನಗರದಲ್ಲಿ ನಡೆದಿದೆ.
ಮಗನಿಗೆ ಗಾಳಿಪಟ ತೆಗೆದು ಕೊಡಲು ಹೋಗಿ ಹೈಟೆಂಕ್ಷನ್ ವೈರ್ ತಗುಲಿ ಅಬ್ಸಲ್ (50 ವರ್ಷ) ಎಂಬುವವರು ಸಾವನ್ನಪ್ಪಿದ್ದಾರೆ. ಮಗನ...
ಕಿತ್ತೂರು ರಾಣಿ ಚೆನ್ನಮ್ಮರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳಿಂದ ಮನವಿ
ಬೆಂಗಳೂರು,ಅ,19,2019(www.justkannada.in): ಸ್ವಾತಂತ್ರ್ಯ ಸಂಗ್ರಾಮದ ಮೊಟ್ಟಮೊದಲ ಮಹಿಳಾ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮೆರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ...
ಹುಣಸೂರಿನಲ್ಲಿ ನೂರಕ್ಕೆ ನೂರು ಮಂಜುನಾಥ್ ಗೆಲ್ತಾರೆ: ಚಾಮುಂಡೇಶ್ವರಿಯಲ್ಲಿನ ಸೋಲು ನೆನೆದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ…
ಮೈಸೂರು,ಅ,19,2019(www.justkannada.in): ಹುಣಸೂರಿನಲ್ಲಿ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮಂಜುನಾಥ್ ಈ ಬಾರಿ ನೂರಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕಳೆದ...
ಬಿಜೆಪಿಯವರಿಗೂ ಹಿಟ್ಲರ್ ಗೂ ವ್ಯತ್ಯಾಸವಿಲ್ಲ: ಹಸಿವು ಮತ್ತು ನಿರುದ್ಯೋಗ ಮೋದಿ ಅವರ ಕೊಡುಗೆ- ಮೈಸೂರಿನಲ್ಲಿ ಸಿದ್ಧರಾಮಯ್ಯ ಟೀಕೆ…
ಮೈಸೂರು,ಅ,19,2019(www.justkannada.in): ಬಿಜೆಪಿಯವರು ಒಂದೇ ಸುಳ್ಳನ್ನ ಪದೇ ಪದೇ ಹೇಳುತ್ತಾರೆ. ಆಗ ಹಿಟ್ಲರ್ ಅದನ್ನೇ ಮಾಡಿದ್ದ. ಈಗ ಬಿಜೆಪಿಯವರು ಮಾಡುತ್ತಿದ್ದಾರೆ. ಬಿಜೆಪಿಯವರಿಗೂ ಹಿಟ್ಲರ್ ಗೂ ವ್ಯತ್ಯಾಸವಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದರು.
ಮೈಸೂರಿನಲ್ಲಿ...
ಬಿಜೆಪಿ ಶಿಸ್ತು ಸಮಿತಿ ನೀಡಿದ್ದ ನೋಟಿಸ್ ಗೆ ಉತ್ತರ ಕೊಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…
ಬೆಂಗಳೂರು,ಅ.19,2019(www.justkannada.in): ರಾಜ್ಯದ ನೆರೆ ಸಂತ್ರಸ್ತರ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ವಿರುದ್ದವೇ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ಶಿಸ್ತು ಸಮಿತಿ ನೀಡಿದ್ದ ನೋಟಿಸ್ ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ಕೊಟ್ಟಿದ್ದಾರೆ.
ಇ- ಮೇಲ್...
ಮಾಜಿ ಸಿಎಂ ಸಿದ್ಧರಾಮಯ್ಯ ಮೇಲೆ ಐಟಿ ದಾಳಿಯಾದ್ರೆ ಸಿಗೋದು ಬರೀ ಜುಬ್ಬಾ ಪೈಜಾಮ ಅಂತೆ…!
ಮೈಸೂರು,ಅ,19,2019(www..justkannada.in): ಪ್ರಧಾನಿ ಮೋದಿ ಅಮಿತ್ ಶಾ ಗೆ ಸಿದ್ದರಾಮಯ್ಯ ಮೇಲೆ ಕಣ್ಣಿದೆ. ಬೇರೆ ನಾಯಕರ ಹಾಗೆ ಸಿದ್ದರಾಮಯ್ಯ ಮೇಲೂ ಐಟಿ ದಾಳಿ ಮಾಡಿದ್ರೆ ಬರಿ ಜುಬ್ಬಾ ಪೈಜಾಮ ಸಿಗತ್ತೆ ಅಷ್ಟೇ ಎಂದು ಮಾಜಿ...
ಸಿದ್ಧರಾಮಯ್ಯರನ್ನ ಟಚ್ ಮಾಡಿದ್ರೆ ರಾಜ್ಯದ ಜನ ಸುಮ್ಮನಿರಲ್ಲ- ಕೇಂದ್ರ ಸರ್ಕಾರದ ವಿರುದ್ದ ದಿನೇಶ್ ಗುಂಡೂರಾವ್ ವಾಗ್ದಾಳಿ….
ಮೈಸೂರು,ಅ,19,2019(www.justkannada.in): ಡಿ.ಕೆ ಶಿವಕುಮಾರ್ , ಡಾ.ಜಿ.ಪರಮೇಶ್ವರ್ ಮನೆ ಮೇಲೆ ಐಟಿ ದಾಳಿಯಾಗಿದೆ. ಅದೇ ರೀತಿ ಸಿದ್ಧರಾಮಯ್ಯರನ್ನ ಕಟ್ಟಿ ಹಾಕಲು ಪ್ಲಾನ್ ರೂಪಿಸಲಾಗಿದೆ. ಸಿದ್ಧರಾಮಯ್ಯರನ್ನ ಟಚ್ ಮಾಡಿದ್ರೆ ರಾಜ್ಯದ ಜನ ಸುಮ್ಮನಿರಲ್ಲ ಎಂದು ಕೆಪಿಸಿಸಿ...



