Sunday, May 3, 2026
Home Blog Page 4371

ಅವರೇನು ಟೆರರಿಸ್ಟ್ ಗಳೇ ಅಥವಾ ಬಾಂಬ್ ಇಡ್ಕೊಂಡು ಬಂದಿದ್ರಾ..? ರಾಜ್ಯಪಾಲರ ನಡೆಗೆ ರಮೇಶ್ ಕುಮಾರ್ ಅಸಮಾಧಾನ…

0
ಬೆಂಗಳೂರು,19,2019(www.justkannada.in):  ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ  ನಡೆಸುತ್ತಿದ್ದ ಪ್ರತಿಭಟನಾಕಾರರು ರಾಜಭವನಕ್ಕೆ ಮನವಿ ಸಲ್ಲಿಸಲು ಬಂದಿದ್ದ ವೇಳೆ ರಾಜ್ಯಪಾಲರು ನಡೆದುಕೊಂಡ ಬಗ್ಗೆ  ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರ...

ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ಅ.24 ರಂದು ರೈತರ ಸಂಘದಿಂದ ಪ್ರತಿಭಟನೆಗೆ ನಿರ್ಧಾರ….

0
ಮೈಸೂರು,ಅ,19,2019(www.justkannada.in):  ಮುಕ್ತ ವ್ಯಾಪಾರ ಒಪ್ಪಂದ ವಿರುದ್ಧ ಅಕ್ಟೋಬರ್ 24 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ದೇಶದಾದ್ಯಂತ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ...

ವಿಭಿನ್ನ ಪೋಷಾಕಿನಲ್ಲಿ ನಿರೀಕ್ಷೆ ಹೆಚ್ಚಿಸಿದ ರಾಧಿಕಾ ಕುಮಾರಸ್ವಾಮಿ: ದಮಯಂತಿ ಪೋಸ್ಟರ್ ಬಿಡುಗಡೆ: ಚಿತ್ರತಂಡಕ್ಕೆ ಅಭಯ ನೀಡಿದ ಮೋಹನ್​ ಲಾಲ್​…...

0
ಬೆಂಗಳೂರು,ಅ,19,2019(www.justkannada.in):  ಬಹಳ ವರ್ಷಗಳ ನಂತರ ರಾಧಿಕಾ ವಿಭಿನ್ನ ಲುಕ್​ ನಲ್ಲಿ ಪ್ರೇಕ್ಷಕರೆದುರು ಬರುತ್ತಿದ್ದಾರೆ.  ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹು ನಿರೀಕ್ಷಿತ ದಮಯಂತಿ ಚಿತ್ರದ ಮಲಯಾಳಂ ಆವೃತ್ತಿಯ  ದಮಯಂತಿ ಪೋಸ್ಟರ್​ ಗುರುವಾರ, ಅ.17...

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ….

0
ಬೆಂಗಳೂರು,ಅ.19,2019(www.justkannada.in):  ತುಟ್ಟಿಭತ್ಯೆ(ಡಿಎ) ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ  ಸರ್ಕಾರ ದೀಪಾವಳಿ ಹಬ್ಬದ ಗಿಫ್ಟ್ ನೀಡಿದೆ. ರಾಜ್ಯ ಸರ್ಕಾರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ತುಟಿಭತ್ಯೆ ದರವನ್ನು ಪರಿಷ್ಕರಿಸಿದ್ದು,  ಮೂಲ ವೇತನದ ಶೇ.6.50ಯಿಂದ ಶೇ.11.25ಕ್ಕೆ...

 ಧರಣಿ ಕೈಬಿಟ್ಟ ಮಹದಾಯಿ ಹೋರಾಟಗಾರರು…

0
ಬೆಂಗಳೂರು,ಅ,19,2019(www.justkannada.in):  ಮಹದಾಯಿ ಕಳಸಾ ಬಂಡೂರಿ ಯೋಜನೆ ಅನುಷ್ಟಾನಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರು ಇಂದು ಧರಣಿ ಕೈ ಬಿಟ್ಟಿದ್ದಾರೆ. ಯೋಜನೆ ಅನುಷ್ಟಾನಕ್ಕೆ ಅಧಿಸೂಚನೆ...

ಅಮಾಯಕರನ್ನ ಕೊಂದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದ್ರೂ ಕೊಡಿ- ಸಚಿವ ಸಿಟಿ ರವಿಗೆ ಟ್ವಿಟ್ಟರ್ ನಲ್ಲಿ  ಟಾಂಗ್ ಕೊಟ್ಟ ಸಿದ್ಧರಾಮಯ್ಯ…..

0
ಬೆಂಗಳೂರು,ಅ,19,2019(www.justkannada.in):  ಸ್ವಾತಂತ್ರ ಹೋರಾಟಗಾರ ವಿ.ಡಿ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಹೇಳಿಕೆ ವಿಚಾರ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು  ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ  ಇಬ್ಬರು ನಾಯಕರು ಪರಸ್ಪರ ಕಿತ್ತಾಟ ನಡೆಸಿದ್ದಾರೆ. ಗಾಂಧಿ...

ಮ್ಯಾಚ್ ಫಿಕ್ಸಿಂಗ್ : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗನಿಗೆ ಜೈಲು ಶಿಕ್ಷೆ!

0
ಬೆಂಗಳೂರು, ಅಕ್ಟೋಬರ್ 19, 2019 (www.justkannada.in): ಮ್ಯಾಚ್ ಫಿಕ್ಸಿಂಗ್ ಹಗರಣದ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ ಮೆನ್ ಗುಲಾಮ್ ಬೋಡಿ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಪರ...

ಟೀಂ ಇಂಡಿಯಾ ಟೆಸ್ಟ್ ತಂಡ ಸೇರಿದ ಶಾಬಾಝ್ ನದೀಂ

0
ಹೊಸದಿಲ್ಲಿ, ಅಕ್ಟೋಬರ್ 19, 2019 (www.justkannada.in): ಜಾರ್ಖಂಡ್‌ನ ಎಡಗೈ ಸ್ಪಿನ್ನರ್ ಶಾಬಾಝ್ ನದೀಂ ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ಆಡಲಿರುವ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕುಲದೀಪ್ ಯಾದವ್‌ಗೆ ಎಡಭುಜನೋವು...

ಇನ್ ಸ್ಟಾ ಗ್ರಾಮ್  ನಲ್ಲಿ ನಕಲಿ ಅಕೌಂಟ್ ಸೃಷ್ಠಿಸಿ ಸ್ನೇಹಿತೆಗೆ ಕಿರುಕುಳ ನೀಡುತ್ತಿದ್ದ ಆರೋಪಿ ಅರೆಸ್ಟ್…

0
ಬೆಂಗಳೂರು,ಅ,19,2019(www.justkannada.in): ಇನ್ ಸ್ಟಾ ಗ್ರಾಮ್  ನಲ್ಲಿ ನಕಲಿ ಅಕೌಂಟ್ ಸೃಷ್ಠಿಸಿ ಸ್ನೇಹಿತೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನ  ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಸಲ್ ಕೊಡು...

ಸ್ಲಂ ನಿವಾಸಿಗಳಿಗೆ ಆರೋಗ್ಯ ತಪಾಸಣೆ: ಸೇವಾ ಕಾರ್ಯದ ಮೂಲಕ ಹುಟ್ಟುಹಬ್ಬ ಆಚರಿಸಿದ ನಟಿ ಪ್ರಣೀತಾ

0
ಬೆಂಗಳೂರು, ಅಕ್ಟೋಬರ್ 19, 2019 (www.justkannada.in): ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಮೂಲಕ ನಟಿ ಪ್ರಣಿತಾ ಸುಭಾಷ್ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ವರ್ಷ ಹುಟ್ಟುಹಬ್ಬದಂದು ಪ್ರಣಿತಾ ಸರ್ಕಾರಿ ಶಾಲೆ ದತ್ತು...