ವಿಶ್ವಸಂಸ್ಥೆಯ `ಎಸ್ ಡಿಜಿ’ ಅಭಿಯಾನಕ್ಕೆ ದಿಯಾ ಮಿರ್ಜಾ ರಾಯಭಾರಿ
ನವದೆಹಲಿ, ಮೇ 11, 2019 (www.justkannada.in): ವಿಶ್ವಸಂಸ್ಥೆಯ ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ಅಭಿಯಾನಕ್ಕೆ ಬಾಲಿವುಡ್ ನಟಿ ದಿಯಾ ಮಿರ್ಜಾ, ಇ-ಕಾಮರ್ಸ್ ಕ್ಷೇತ್ರದ ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್ ಮಾ ಪೆಂಗ್...
ಮೈಸೂರಿನಲ್ಲಿ ಶ್ರೀ ಬಸವೇಶ್ವರ ಸಾಮಾಜಿಕ, ಪರಿಷ್ಕರಣ ಸಂಶೋದನಾ, ಹಾಗೂ ವಿಸ್ತರಣ ಕೇಂದ್ರ ಉದ್ಘಾಟನೆ….
ಮೈಸೂರು,ಮೇ,11,2019(www.justkannada.in): ಬಸವೇಶ್ವರ ಕುರಿತು ಎಲ್ಲಾ ಕೇತ್ರದಲ್ಲಿಯೂ ಚರ್ಚೆಯಾಗ್ತಿದೆ. 8-9ನೇ ಶತಮಾನಗಳ ನಂತರವು ಅವರ ವಿಚಾರಗಳು ಚಾಲನೆಯಲ್ಲಿದೆ. ಅವರ ಯೋಚನೆಗಳು ಸಾರ್ವಕಾಲಿಕ ವಿಚಾರಗಳಾಗಿದೆ ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ನುಡಿದರು.
ಮೈಸೂರಿನಲ್ಲಿ ಶ್ರೀ ಬಸವೇಶ್ವರ...
ಆಟೋ ಓಡಿಸಿ ಹಳೆಯ ನೆನಪು ಮೆಲುಕು ಹಾಕಿದ ನವರಸ ನಾಯಕ
ಬೆಂಗಳೂರು, ಮೇ 11, 2019 (www.justkannada.in): ನಟ ಜಗ್ಗೇಶ್ ಆಟೋ ಡ್ರೈವ್ ಮಾಡಿ, ತಮ್ಮ ಹಳೆಯ ನೆನಪನ್ನ ಮೆಲುಕು ಹಾಕಿದ್ದಾರೆ.
70-80ರ ದಶಕದಲ್ಲಿ ತಮ್ಮ ತಂದೆ ದುಡಿದು ತಿನ್ನು ಎಂದು ಹೇಳಿದಾಗ, ಜಗ್ಗೇಶ್ ಅಪ್ಪನ...
ಮೆಟ್ರೋ ನಿಲ್ದಾಣ ಪ್ರವೇಶಿಸಲು ಯತ್ನಿಸಿದ್ದ ಶಂಕಾಸ್ಪದ ವ್ಯಕ್ತಿ: ಭದ್ರತಾ ಸಿಬ್ಬಂದಿಗಳ ಪರಿಶೀಲನೆ ವೇಳೆ ಎಸ್ಕೇಪ್
ಬೆಂಗಳೂರು:ಮೇ-11:(www.justkannada.in) ಮೆಜೆಸ್ಟಿಕ್ ಮೆಟ್ರೋನಿಲ್ದಾಣಕ್ಕೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಪ್ರವೇಶಿಸಲು ಮುಂದಾಗಿದ್ದ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಅಪರಿಚಿತ ವ್ಯಕ್ತಿಯ ನಡೆಗಳು ತೀರಾ ಅನುಮಾನಾಸ್ಪದವಾಗಿದ್ದು ಈತ ಹೊರರಾಜ್ಯದ ವ್ಯಕ್ತಿ ಇರಬಹುದೇ ವಿಧ್ವಂಸಕ ಕೃತ್ಯಕ್ಕೆ...
ದಾಖಲೆ ಗಳಿಕೆ ಕಂಡ ಮಹೇಶ್ ಬಾಬು ‘ಮಹರ್ಷಿ’
ಬೆಂಗಳೂರು, ಮೇ 11, 2019 (www.justkannada.in): ಮಹೇಶ್ ಬಾಬು ಅಭಿನಯದ 'ಮಹರ್ಷಿ' ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ದಾಖಲೆ ಗಳಿಕೆ ಮಾಡುತ್ತಿದೆ.
ಚಿತ್ರ ಮೊದಲ ದಿನವೇ ಗಳಿಕೆಯಲ್ಲಿ ಗಮನ ಸೆಳೆದಿದೆ. 45 ಕೋಟಿ ರೂ....
‘ಪ್ರಿಮಿಯರ್ ಪದ್ಮಿನಿ’ ಮೇಲೆ ಕೃತಿ ಚೌರ್ಯದ ಆರೋಪ
ಬೆಂಗಳೂರು, ಮೇ 11, 2019 (www.justkannada.in): ಪ್ರೀಮಿಯರ್ ಪದ್ಮಿನಿ ಚಿತ್ರದ ಕೆಲವು ಭಾಗಗಳನ್ನು ತನ್ನ ವರ್ಣಮಯ ಪ್ರಬಂಧ ಸಂಕಲನದ ಪ್ರಬಂಧದಿಂದ ಕದಿಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಬಂಧದ ಕೆಲ ಭಾಗಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ...
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನಲ್ಲಿ ದಾಖಲಾಗಿದ್ದ ಕೇಸ್ ಬೆಂಗಳೂರಿಗೆ ಶಿಫ್ಟ್…
ಮೈಸೂರು,ಮೇ,11,2019(www.justkannada.in): ಅಕ್ರಮ ಭೂ ಒತ್ತುವರಿ, ಸರ್ಕಾರಿ ಅಧಿಕಾರ ದುರ್ಬಳಕೆ ಆರೋಪದಡಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನಲ್ಲಿ ದಾಖಲಾಗಿದ್ದ ಕೇಸ್ ವಿಚಾರಣೆ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ವರ್ಗಾವಣೆಯಾಗಿದೆ.
ಮೈಸೂರು ಕೋರ್ಟ್ ನಿಂದ...
ಮೈಸೂರಲ್ಲಿ ರಸ್ತೆ ಅಪಘಾತಕ್ಕೆ ಕಾರಣವಾದ ನವಿಲು…!
ಮೈಸೂರು, ಮೇ 11, 2019 : (www.justkannada.in news) : ನಗರದ ರಿಂಗ್ ರಸ್ತೆಯಲ್ಲಿ ಗಂಡು ನವಿಲೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನದಲ್ಲಿದ್ದ ಸವಾರರಿಬ್ಬರು ಗಂಭೀರ ಗಾಯಗೊಂಡ ವಿಚಿತ್ರ ಹಾಗೂ ನಂಬಲಸಾಧ್ಯವಾದ...
ಹೆಚ್ ಡಿ ದೇವೇಗೌಡರದ್ದು ಹೆಗ್ಗಣ ಕುಟುಂಬ: ಕಾಂಗ್ರೆಸ್ ಮಂತ್ರಿಗಳು ಶಕ್ತಿಹೀನರು ಎಂದು ಲೇವಡಿ ಮಾಡಿದ ಮಾಜಿ ಶಾಸಕ ಕೆ.ಎನ್...
ತುಮಕೂರು,ಮೇ,11,2019(www.justkannada.in): ರಾಜ್ಯದಲ್ಲಿ ದೋಸ್ತಿ ಸರ್ಕಾರ ಅಲ್ಲ. ಜೆಡಿಎಸ್ ಸರ್ಕಾರವಿದೆ. ಕಾಂಗ್ರೆಸ್ ಮಂತ್ರಿಗಳು ಶಕ್ತಿಹೀನರಾಗಿದ್ದಾರೆ. ಹೆಚ್.ಡಿ ದೇವೇಗೌಡರದ್ದು ಹೆಗ್ಗಣ ಕುಟುಂಬ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಕಿಡಿಕಾರಿದರು.
ತುಮಕೂರಿನಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ...
ಚಲಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ: ಬಸ್ ಸಂಪೂರ್ಣ ಭಸ್ಮ….
ತುಮಕೂರು,ಮೇ,11,2019(www.justkannada.in): ಚಲಿಸುತ್ತಿದ್ದ ಎಸ್ ಅರ್ ಎಸ್ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಇದರ ಪರಿಣಾಮ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಹೊರವಲಯದ ಕ್ಯಾಸಂದ್ರ ಬಳಿ ಈ ಘಟನೆ...