ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ವಿಫಲ- ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಾಗ್ದಾಳಿ…
ಕೋಲಾರ,ಮೇ,22,2019(www.justkannada.in): ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಚಮಚಾಗಿರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಇದೀಗ ಮತ್ತೆ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.
ಕೋಲಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್,...
ಗಾಳಿ ಸಹಿತ ಬಾರಿ ಮಳೆಗೆ ಅಪಾರ ಹಾನಿ: ರೈತ ಬೆಳೆದಿದ್ದ ಬಾಳೆ ನಾಶ..
ವಿಜಯಪುರ/ಕಲ್ಬುರ್ಗಿ,ಮೇ,22,2019(www.justkannada.in): ವಿಜಯಪುರ ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿ ಗಾಳಿ ಸಹಿತ ಬಾರಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. ರೈತ ಬೆಳೆದಿದ್ದ ಬಾಳೆ ವರುಣನ ಆರ್ಭಟಕ್ಕೆ ನೆಲಕಚ್ಚಿದೆ.
ರಾತ್ರಿ ಸುರಿದ ಬಾರಿ ಮಳೆಗೆ ವಿಜಯಪುರ ಜಿಲ್ಲೆ ಶಿವಗಿರಯಲ್ಲಿ...
ಮಹಿಳಾ ಭಕ್ತೆ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣ: ಶನಿದೇವರ ಗುಡ್ಡಪ್ಪ ಆತ್ಮಹತ್ಯೆಗೆ ಯತ್ನ..
ಮೈಸೂರು,ಮೇ,22,2019(www.justkannada.in): ಮಹಿಳಾ ಭಕ್ತೆ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದ ಹಿನ್ನೆಲೆ ಇದರಿಂದ ಮನನೊಂದ ಶನಿದೇವರ ಗುಡ್ಡಪ್ಪ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮೈಸೂರು ತಾಲೂಕು ಮಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶನಿದೇವರ...
ಆನೆ ದಾಳಿ: ಕರ್ತವ್ಯನಿರತ ಅರಣ್ಯ ರಕ್ಷಕ ಸಾವು..
ಚಾಮರಾಜನಗರ, ಮೇ 21, 2019 : (www.justkannada.in news ) ಕರ್ತವ್ಯ ನಿರತ ಅರಣ್ಯ ರಕ್ಷಕನೋರ್ವ ಆನೆ ತುಳಿದು ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತದಲ್ಲಿ ನಡೆದಿದೆ.
ಹಲಗ (೩೮) ಮೃತ ದುರ್ದೈವಿ....
ಮಾಜಿ ಸಚಿವ ರೋಶನ್ ಬೇಗ್ ನಿವಾಸದ ಬಳಿ ವಿದ್ಯುನ್ಮಾನ ಪತ್ರಕರ್ತರ ಬೀದಿ ಜಗಳ…
ಬೆಂಗಳೂರು, ಮೇ.21, 2019 : (www.justkannada.in news ) : ಸಮಾಜದ ಸ್ವಾಸ್ಥ ಕಾಯಬೇಕಾದ ಮಾಧ್ಯಮ ಪ್ರತಿನಿಧಿಗಳೇ ಸಾರ್ವಜನಿಕರ ಎದುರೇ ಬಹಿರಂಗವಾಗಿ ಜಗಳವಾಡಿಕೊಂಡ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ಫ್ರೇಜರ್ ಟೌನ್...
ಕಾಂಗ್ರೆಸ್ ಹಿರೋ ಇಲ್ಲದ ಪಾರ್ಟಿ: ಈ ಇಬ್ಬರು ನಾಯಕರನ್ನ ವಿಲನ್ ಗೆ ಹೋಲಿಸಿದ ಆರ್ ಅಶೋಕ್..
ಬೆಂಗಳೂರು,ಮೇ,21,2019(www.justkannada.in): ಕಾಂಗ್ರೆಸ್ ಹಿರೋ ಇಲ್ಲದ ಪಾರ್ಟಿ, ಅಲ್ಲಿ ಬರೀ ವಿಲನ್‌ಗಳೇ ತುಂಬಿದ್ದಾರೆ. ಸಿದ್ದರಾಮಯ್ಯ ಮುಖ್ಯ ಖಳನಾಯಕ, ದಿನೇಶ್ ಗುಂಡೂರಾವ್ ಸಹ ಖಳ ನಾಯಕ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ...
ಏಕಾಏಕಿ ಬೆಂಕಿಬಿದ್ದು, ಹೊತ್ತಿ ಉರಿದ ಚಲಿಸುತ್ತಿದ್ದ ಕಾರು: ಚಾಲಕನ ಸಮಯಪ್ರಜ್ನೆಯಿಂದ ಕಾರಲ್ಲಿದ್ದವರು ಪಾರು
ಬೆಂಗಳೂರು:ಮೇ-21:(www.justkannada.in) ಚಲಿಸುತ್ತಿದ್ದ ಫೋರ್ಡ್ ಐಕಾನ್ ಕಾರಿನಲ್ಲಿ ದಿಢೀರ್ ಬೆಂಕಿಬಿದ್ದ ಪರಿಣಾಮ ಕಾರು ಸಂಪೂರ್ಣ ಸುಣ್ಣು ಕರಕಲಾದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಬಳಿ ನಡೆದಿದೆ.
ಮಂಗಮ್ಮನಪಾಳ್ಯದಿಂದ ಕಗ್ಗಲಿಪುರದ ಕಡೆ ಸಾಗುತ್ತಿದ್ದ ಕಾರಿನಲ್ಲಿ ಏಕಾಏಕಿ...
ಬರ ನಿರ್ಮೂಲನೆಗಾಗಿ ‘ಬರ ಮುಕ್ತ ಕರ್ನಾಟಕ ಆಂದೋಲನ’ ಆರಂಭಿಸಲು ನಿರ್ಧಾರ…
ಮೈಸೂರು,ಮೇ,21,2019(www.justkannada.in): ರಾಜ್ಯದಲ್ಲಿ ಪದೇ ಪದೇ ಬರಗಾಲ ಹಿನ್ನೆಲೆ. ಬರ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ರಾಜ್ಯ ರೈತ ಸಂಘ, ಹಸಿರು ಸೇನೆ ಪಣ ತೊಟ್ಟಿದ್ದು ಬರ ನಿರ್ಮೂಲನೆಗಾಗಿ 'ಬರ ಮುಕ್ತ ಕರ್ನಾಟಕ ಆಂದೋಲನ'...
ಮೇ. 23 ರಂದು ಮತ ಎಣಿಕೆ : 3 ಗಂಟೆ ತಡವಾಗಿ ಪ್ರಕಟವಾಗಲಿದೆ ಅಧಿಕೃತ ಫಲಿತಾಂಶ..!
ಬೆಂಗಳೂರು, ಮೇ.21, 2019 : (www.justkannada.in news ) : ಲೋಕಸಭಾ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳಂತು ನಮ್ಮಲ್ಲೇ ಮೊದಲ ಫಲಿತಾಂಶ ಎಂದು ಸ್ಪರ್ಧೆಗೆ ಬಿದ್ದವರಂತೆ ಪ್ರೊಮೋ ಓಡಿಸುತ್ತಿದ್ದಾರೆ. ಆದರೆ...
ಮತ ಎಣಿಕೆಗೆ ಮೈಸೂರು ಜಿಲ್ಲಾಡಳಿತ ಸಜ್ಜು: ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಡಿಸಿ ಅಭಿರಾಮ್ ಜಿ. ಶಂಕರ್
ಮೈಸೂರು,ಮೇ,21,2019(www.justkannada.in): ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತಗಳ ಎಣಿಕೆಗೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ಅಭಿರಾಂ ಜೀ ಶಂಕರ್,...