Wednesday, April 29, 2026
Home Blog Page 4337

ಸಿಎಂ ಬಿಎಸ್ ವೈ ಆಡಿಯೋ ವೈರಲ್ ವಿಚಾರ: ರಾಜ್ಯ ಸರ್ಕಾರ ವಜಾ ಮಾಡಲು ಆಗ್ರಹಿಸಿ ರಾಜ್ಯಪಾಲರಿಗೆ ‘ಕೈ’ ನಿಯೋಗ...

0
ಬೆಂಗಳೂರು,ನ,2,2019(www.justkannada.in):  ಅನರ್ಹ ಶಾಸಕರ ಕುರಿತು  ಸಿಎಂ ಯಡಿಯೂರಪ್ಪ ಅವರ ಅಡಿಯೋ ಲೀಕ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಆಗ್ರಹಿಸಿ  ಕಾಂಗ್ರೆಸ್ ನಾಯಕರ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ದೂರು  ನೀಡಿದೆ. ಅಕ್ಟೋಬರ್...

ನ.8 ರಂದು  “ಜಬರದಸ್ತ್ ಶಂಕರ” ಹೊಸ ತುಳು ಸಿನಿಮಾ  ಬಿಡುಗಡೆ

0
ಮಂಗಳೂರು,ನ,2,2019(www.justkannada.in):  ತುಳು ಚಿತ್ರರಂಗ ಬಹುನಿರೀಕ್ಷೆಯಿಂದ ಕಾಯುತ್ತಿರುವ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಹೊಚ್ಚ ಹೊಸ ತುಳು ಸಿನಿಮಾ “ಜಬರದಸ್ತ್ ಶಂಕರ” ನವೆಂಬರ್ 8 ರಂದು ಶುಕ್ರವಾರ ಬಿಡುಗಡೆಯಾಗಲಿದೆ. ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ “ಜಬರದಸ್ತ್...

ಕಂದಾಯ ವಸೂಲಿ ಮಾಡಿ, ಬರುವ ಹಣವನ್ನು ಮರೆಮಾಚಬೇಡಿ- ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ಸಚಿವ ವಿ.ಸೋಮಣ್ಣ…

0
ಮೈಸೂರು,ನ,2,2019(www.justkannada.in): ಇಂದಿನಿಂದ ಸರಿಯಾಗಿ  ರೆವಿನ್ಯೂ ಕಲೆಕ್ಟ್ ಮಾಡಿ. ಕಂದಾಯ ವಸೂಲಿ ಮಾಡಿ ಬರುವ ಹಣವನ್ನು ಮರೆಮಾಚಬೇಡಿ  ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಜಲದರ್ಶಿನಿ ಅತಿಥಿಗೃಹದಲ್ಲಿ‌ ಪಾಲಿಕೆ ಅಧಿಕಾರಿಗಳು...

ಮೈಸೂರು ಜಿಲ್ಲಾ ಪತ್ರಕರ್ತರ ಪ್ರಥಮ ಸಮ್ಮೇಳನ ಸರ್ವಾಧ್ಯಕ್ಷರಾಗಿ ಅಂಶಿ ಪ್ರಸನ್ನ ಕುಮಾರ್ ಆಯ್ಕೆ…

0
ಮೈಸೂರು,ನ,2,2019(www.justkannada.in):  ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರನ್ನು ಆಯ್ಕೆಮಾಡಲಾಗಿದೆ. ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿಯಾದ ಮೈಸೂರು ಜಿಲ್ಲಾ ಪತ್ರಕರ್ತರ...

ಸುಯೇಜ್ ಫಾರ್ಮ್ ಮತ್ತು ಕೆ.ಎಸ್.ಐ.ಸಿ.ನಿಗಮದ ಕಾರ್ಖಾನೆಗೆ ಭೇಟಿ ,ಪರಿಶೀಲನೆ: ಬಡವರಿಗೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಕುರಿತು ಸಚಿವ...

0
ಮೈಸೂರು,ನ,2,2019(www.justkannada.in):   ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ನಗರದ ಸುಯೇಜ್ ಫಾರ್ಮ್ ಮತ್ತು ಕೆ.ಎಸ್.ಐ.ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಯೇಜ್ ಫಾರ್ಮ್ ಸಮಸ್ಯೆ ಹೆಚ್ಚಾದ ಹಿನ್ನಲೆ ಮೈಸೂರಿನ ಜೆ.ಪಿ.ನಗರದಲ್ಲಿರುವ ಸುಯೇಜ್ ಫಾರ್ಮ್...

‘ಬಿಜೆಪಿ ಸರ್ಕಾರ ಬೀಳಿಸುವುದು ಬೇಡ’ ಹೇಳಿಕೆಯ ಉದ್ದೇಶ ತಿಳಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ: ಸಾಫ್ಟ್ ಕಾರ್ನರ್  ಟೀಕೆ...

0
ಬೆಂಗಳೂರು,ನ,2,2019(www.justkannada.in): ಜನಗಳಿಗೆ ಬರೀ ಚುನಾವಣೆ  ಘೋಷಿಸುವ ಮೂಲಕ ತೊಂದರೆ ಕೊಡುವುದು ಬೇಡ ಎಂಬ ಉದ್ದೇಶ ದಿಂದ ಬಿಜೆಪಿ ಸರ್ಕಾರ ಬೀಳಿಸುವುದು ಬೇಡ ಎಂಬ  ಹೇಳಿಕೆಯನ್ನು ನೀಡಿದ್ದೇನೆ ಹೊರತು ಬಿಜೆಪಿ ಜತೆ ಸಖ್ಯ ಬೆಳಸುವ...

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಹರ್​ಮನ್​ಪ್ರೀತ್​ ಕೌರ್ ಹಿಡಿದ ಕ್ಯಾಚ್

0
ನವದೆಹಲಿ, ನವೆಂಬರ್ 02, 2019 (www.justkannada.in): ವೆಸ್ಟ್​ ಇಂಡೀಸ್​ ಹಾಗೂ ಭಾರತದ ಮಹಿಳಾ ಕ್ರಿಕೆಟ್​​ ತಂಡಗಳ ನಡುವೆ ಅಂಟಿಗೋವಾದಲ್ಲಿ ಮೊದಲ ಪಂದ್ಯದಲ್ಲಿ ಹರ್​ಮನ್​ಪ್ರೀತ್ ಕೌರ್​ ಹಿಡಿದ ಕ್ಯಾಚ್ ಎಲ್ಲರ ಗಮನ ಸೆಳೆದಿದೆ. ಹರ್​ಮನ್​ಪ್ರೀತ್​ ಕೌರ್​...

ನಾಳೆ ಕೊಹ್ಲಿ ದಾಖಲೆ ಮುರಿಯಲು ಹಿಟ್ ಮ್ಯಾನ್ ರೆಡಿ !

0
ನವದೆಹಲಿ, ನವೆಂಬರ್ 02, 2019 (www.justkannada.in): ರೋಹಿತ್ ಶರ್ಮಾ ಮತ್ತೊಂದು ದಾಖಲೆಯ ಸನಿಹದಲ್ಲಿದ್ದಾರೆ. ನಾಯಕ ಕೊಹ್ಲಿ ನಿರ್ಮಿಸಿದ್ದ ಅದೇ ದಾಖಲೆಯನ್ನು ಮುರಿಯಲು ರೋಹಿತ್ ಗೆ ಕೇವಲ 8 ರನ್ ಗಳ ಅವಶ್ಯಕತೆ ಇದೆ. ನಾಳೆ...

ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಟ್ರೋಫಿ ಅನಾವರಣ ಮಾಡಿದ ಕರೀನಾ

0
ನವದೆಹಲಿ, ನವೆಂಬರ್ 02, 2019 (www.justkannada.in): ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮೆಲ್ಬೋರ್ನ್ ನಲ್ಲಿ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ವಿಶ್ವ ಮಹಿಳಾ ಟಿ 20 ಫೆಬ್ರವರಿ 21,...

ಯು ಟ್ಯೂಬ್’ ಟ್ರೆಂಡಿಂಗ್ ‘ಒಡೆಯ’ ಚಾಲೆಂಜಿಂಗ್ ಸ್ಟಾರ್

0
ಬೆಂಗಳೂರು, ನವೆಂಬರ್ 02, 2019 (www.justkannada.in): ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಒಡೆಯ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆಯಾದ 24 ಗಂಟೆಯೊಳಗೆ ಯೂ ಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನದಲ್ಲಿದೆ. ಈ ಮೂಲಕ...