ರಾಜ್ಯಪಾಲರಿಗೆ ದೂರಿನ ಬಗ್ಗೆ ಸಿದ್ಧರಾಮಯ್ಯ ವಿರುದ್ದ ಕಿಡಿ: ಅನರ್ಹ ಶಾಸಕರಿಗೆ ಟಿಕೆಟ್ ಕೊಡುತ್ತೇನೆ ಎಂದು ನಾನು ಹೇಳಿಲ್ಲ –...
ಬೆಂಗಳೂರು,ನ,3,2019(www.justkannada.in): ನಮಗೂ ಅನರ್ಹ ಶಾಸಕರಿಗೂ ಸಂಬಂಧ ಇಲ್ಲ. ನಾನು ಹೇಳಿರೋದನ್ನ ತಿರುಚಿದ್ದಾರೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುತ್ತೇನೆ ಎಂದು ನಾನು ಹೇಳಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಅಪರೇಷನ್ ಕಮಲದ ಬಗೆಗಿನ ಆಡಿಯೋ...
ಆಸ್ಪತ್ರೆಯಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಡಿಸ್ಚಾರ್ಜ್….
ಬೆಂಗಳೂರು,ನ,3,2019(www.justkannada.in): ಅನಾರೋಗ್ಯದಿಂದಾಗಿ ನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಬೆನ್ನುನೋವು ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಮಾಜಿ ಸಚಿವ...
ಇಂದು ನವದೆಹಲಿಯಲ್ಲಿ ಭಾರತ-ಬಾಂಗ್ಲಾ ಮೊದಲ ಟಿ-20 ಪಂದ್ಯ
ನವದೆಹಲಿ, ನವೆಂಬರ್ 03, 2019 (www.justkannada.in): ದೆಹಲಿಯ ಫಿರೋಜ್ ಷಾ ಕೋಟ್ಲಾದ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಟಿ-ಟ್ವೆಂಟಿ ಸರಣಿಯ ಮೊದಲ ಪಂದ್ಯದಲ್ಲಿ ಪೈಪೋಟಿ ನಡೆಸಲು ಸಜ್ಜಾಗಿವೆ.
ಇಂದು ಸಂಜೆ...
ಸ್ಥಳೀಯ ಬಿಜೆಪಿ ನಾಯಕರಿಂದಲೇ ವಿರೋಧ ಹಿನ್ನೆಲೆ: ತೀರ್ಪು ಏನೇ ಬಂದ್ರೂ ನಮ್ಮ ಕೈ ಬಿಡಬೇಡಿ ಎಂದು ಸಿಎಂಗೆ ಮನವಿ...
ಬೆಂಗಳೂರು,ನ,3,2019(www.justkannada.in): ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಲು ಮುಂದಾಗಿದರೇ ಇತ್ತ ಸ್ಥಳೀಯ ಬಿಜೆಪಿ ಮುಖಂಡರೇ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ.
ಈ ನಡುವೆ ಮಹಾಲಕ್ಷ್ಮಿ...
ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ರವಿ ಬಸ್ರೂರು ‘ಗಿರ್ಮಿಟ್’
ಬೆಂಗಳೂರು, ನವೆಂಬರ್ 03, 2019 (www.justkannada.in): ಮಕ್ಕಳ ಮೊಟ್ಟ ಮೊದಲ ಕಮರ್ಷಿಯಲ್ ಚಿತ್ರವೆಂದು ಹೆಸರು ಪಡೆದಿರುವ ರವಿ ಬಸ್ರೂರು ಮತ್ತು ತಂಡದ ಪರಿಶ್ರಮದ ಗಿರ್ಮಿಟ್ ಚಿತ್ರವು ಈಗ ಮತ್ತೊಂದು ದಾಖಲೆ ಬರೆದಿದೆ.
ಚಲನಚಿತ್ರಗಳ ಮಾನದಂಡ ಸಂಸ್ಥೆಯಾದ...
ನೀನಾಸಂ ಸತೀಶ್ ‘ಬ್ರಹ್ಮಚಾರಿ’ ಟೀಸರ್ ನಾಳೆ ರಿಲೀಸ್ !
ಬೆಂಗಳೂರು, ನವೆಂಬರ್ 03, 2019 (www.justkannada.in): ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ ಬ್ರಹ್ಮಚಾರಿ 100 ಪರ್ಸೆಂಟ್ ವರ್ಜಿನ್ ಸಿನಿಮಾದ ಟ್ರೈಲರ್ ನಾಳೆ ಬಿಡುಗಡೆಯಾಗುತ್ತಿದೆ.
ಈ ಸಿನಿಮಾದಲ್ಲಿ ಸತೀಶ್ ಜತೆಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ....
ತಲೈವಾಗೆ ‘ಐಕಾನ್ ಆಫ್ ಗೋಲ್ಡನ್ ಜುಬಿಲಿ’ ವಿಶೇಷ ಪ್ರಶಸ್ತಿ
ನವದೆಹಲಿ, ನವೆಂಬರ್ 03, 2019 (www.justkannada.in): ಗೋವಾದಲ್ಲಿ ನಡೆಯುವ ಭಾರತದ 50ನೇ ಅಂತರರಾಷ್ಟ್ರೀಯ ಚಲನಚಿತ್ರ ಸಮ್ಮೇಳನದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ 'ಐಕಾನ್ ಆಫ್ ಗೋಲ್ಡನ್ ಜುಬಿಲಿ' ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಸಮ್ಮೇಳನದಲ್ಲಿ ವಿವಿಧ...
ತುಮಕೂರಿನಲ್ಲಿ ಖಾಸಗಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ: ಮೂವರು ದುರ್ಮರಣ..
ತುಮಕೂರು ,ನ,3,2019(www.justkannada.in): ಖಾಸಗಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಹೊರ ವಲಯದ ಊರುಕೆರೆ ಬಳಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಖಾಸಗಿ ಬಸ್...
ಉತ್ಸಾಹಿ ತಂಡದ ನಿರೀಕ್ಷಿತ ‘ಬಬ್ರೂ’ ಚಿತ್ರ ನೂತನ ದಾಖಲೆ: ಒಂದೇ ದಿನ 7 ಪ್ರೀಮಿಯರ್ ಶೋಗಳು ಹೌಸ್ ಫುಲ್...
ಬೆಂಗಳೂರು,ನ,2,2019(www.justkannada.in): ಹೊಸ ತಂಡದ ಬಬ್ರೂ ಚಿತ್ರದ 7 ಪ್ರೀಮಿಯರ್ ಶೋ, ಬಿಸಿ ದೋಸೆಯಂತೆ ಬಿಕರಿಯಾದ ಟಿಕೆಟ್ ಗಳು, ಅತಿದೊಡ್ಡ ಪ್ರೀಮಿಯರ್ ಶೋ ಎಂಬ ಕೀರ್ತಿಗೆ ಪಾತ್ರ ಉತ್ಸಾಹಿ ತಂಡದ ಚಿತ್ರವೊಂದು ಬಿಡುಗಡೆಗೂ ಮುನ್ನವೇ...
ಎಲ್ಲೇ ಹೋಗಿ ಏನೇ ಮಾಡಿ ನಿಮ್ಮ ತಾಯಿನಾಡಿಗಾಗಿ ದುಡಿಯಿರಿ- ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ವೆಂಕಯನಾಯ್ಡು ಕರೆ.
ಮೈಸೂರು,ನ,2,2019(www.justkannada.in): ದೇಶದ ಏಳಿಗೆಗೆ ವಿದ್ಯಾರ್ಥಿಗಳ ಪಾತ್ರ ದೊಡ್ಡದು. ಎಲ್ಲೆ ಹೋಗಿ ಏನೇ ಮಾಡಿ ನಿಮ್ಮ ತಾಯಿನಾಡಿಗಾಗಿ ದುಡಿಯಿರಿ ಎಂದು ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ವೆಂಕಯನಾಯ್ಡು ಕರೆ ನೀಡಿದರು.
ಮೈಸೂರಿನ ಜೆಎಸ್ ಎಸ್ ಉನ್ನತ ಮತ್ತು ಸಂಶೋಧನಾ...



