Tuesday, July 29, 2025
vtu
Home Blog Page 4310

ಕನ್ನಡಿಗರ ಹೆಮ್ಮೆ : ‘ ಜಾಣಸುದ್ದಿ’ ಜಾಗತಿಕ ವಿಜ್ಞಾನ ಲೋಕವನ್ನು ಪ್ರವೇಶಿಸಿ ಸುದ್ದಿ ಮಾಡಿದೆ.

0
  ಮೈಸೂರು, ಜೂ.12, 2019 : (www.justkannada.in news) : ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಯಾದ ' ನೇಚರ್ ' ನಲ್ಲಿ ಕನ್ನಡದ ವಿಜ್ಞಾನ ಲೇಖನ ಹಾಗೂ ವಿವರಣೆಯನ್ನೊಳಗೊಂಡ `ಜಾಣಸುದ್ಧಿ ' ಬಗೆಗೆ ಮೆಚ್ಚುಗೆ...

ಮೈಸೂರಲ್ಲೊಂದು ಅಪರೂಪದ ಕೇಸ್ ; ಒಂದೇ ಘಟನೆ, ನಾಲ್ಕು ಎಫ್.ಐ.ಆರ್ ದಾಖಲು….!

0
  ಮೈಸೂರು,ಜೂ,5,2019(www.justkannada.in): ಮಹಿಳಾ ಸಬ್ - ಇನ್ಸ್ ಪೆಕ್ಟರ್ ಒಬ್ಬರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ ಪ್ರಕರಣಕ್ಕೆ ಸಂಬಂದಿಸಿದಂತೆ ಇದೀಗ ನಾಲ್ಕು ಎಫ್ ಐ ಆರ್ ದಾಖಲಾಗಿದೆ. ಟಿ.ನರಸೀಪುರ ಸಬ್...

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ನೀಡಿ ವಿವಿಧ ಹಂತದ ಕಾಮಗಾರಿ ಪರಿಶೀಲಿಸಿದ ಸಂಸದ...

0
ಮೈಸೂರು,ಜೂ,12,2019(www.justkannada.in):  ಮೈಸೂರಿನ ಅಖಿಲಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ವಿವಿಧ ಹಂತದ ಕಾಮಗಾರಿ ಪರಿಶೀಲನೆ ನಡೆಸಿದರು. ವಾಕ್ ಶ್ರಾವಣ ಸಂಸ್ಥೆಗೆ  ಸಂಸದ ಪ್ರತಾಪ್ ಸಿಂಹ ಹಾಗೂ...

4ನೇ ಶನಿವಾರ ರಜೆ: ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ ರಾಜ್ಯ ಸರ್ಕಾರ…

0
ಬೆಂಗಳೂರು,ಜೂ,12,2019(www.justkannada.in): ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ನಾಲ್ಕನೇ  ಶನಿವಾರವೂ ಸರ್ಕಾರಿ ರಜೆ ನೀಡಲು ಒಪ್ಪಿಗೆ ನೀಡಿದ್ದ ರಾಜ್ಯ ಸರ್ಕಾರ  ಇದೀಗ ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಇನ್ಮುಂದೆ ನಾಲ್ಕನೇ...

ವರ್ಗಾವಣೆಯಾದ ಪಿಎಸ್ ಐ ಯಾಸ್ಮಿನ್ ತಾಜ್ ಅವರಿಗೆ ಗ್ರಾಮದ ಮುಖಂಡರಿಂದ ಬೀಳ್ಕೊಡುಗೆ..

0
ಮೈಸೂರು,ಜೂ,12,2019(www.justkannada.in): ಟಿ.ನರಸೀಪುರ ಪೊಲೀಸ್ ಠಾಣೆಯಿಂದ ಬೇರೆಡೆಗೆ ವರ್ಗಾವಣೆಯಾದ ಪಿಎಸ್ಐ ಯಾಸ್ಮಿನ್ ತಾಜ್  ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಬೀಳ್ಕೊಡುಗೆ ಕೊಟ್ಟರು. ಟಿ. ನರಸೀಪುರ ತಾಲ್ಲೂಕಿನ ಆಲಗೂಡು ಗ್ರಾಮದ ಮುಖಂಡರು ಪಿಎಸ್ ಐ ಯಾಸ್ಮೀನ್ ತಾಜ್...

ಕೇವಲ ನಾಮಕಾವಸ್ಥೆ ಕೌನ್ಸಿಲ್ ಮೀಟಿಂಗ್: ಸೀನಿಯರ್ ಕಾರ್ಪೊರೇಟರ್ ಗಳದ್ದೇ ಕಾರುಬಾರು –ಪಾಲಿಕೆ ವಿರುದ್ದ ಸಂಸದ ಪ್ರತಾಪ್ ಸಿಂಹ ಕಿಡಿ

0
ಮೈಸೂರು,ಜೂ,12,2019(www.justkannada.in): ಮೈಸೂರು ನಗರ ಪಾಲಿಕೆಯಲ್ಲಿ  ಮಾಫಿಯಾ ನಡೆಯುತ್ತಿದ್ದು, ಇಲ್ಲಿ ಸೀನಿಯರ್ ಕಾರ್ಪೋರೇಟರ್ ಗಳೇ ಕಾರುಬಾರು ನಡೆಸುತ್ತಿದ್ದಾರೆ. ಕೌನ್ಸಿಲ್  ಮೀಟಿಂಗ್ ಕೇವಲ ನಾಮಕಾವಸ್ಥೆಗೆ ಮಾತ್ರ ನಡೆಯುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ...

ದಲಿತ ಯುವಕ ಮೇಲೆ ಹಲ್ಲೆ ಬೆತ್ತಲೆ ಮೆರವಣಿಗೆ ಪ್ರಕರಣ: ಸಿಎಂ, ಶಾಸಕ ಮತ್ತು ಸಂಸದರ ವಿರುದ್ದ ಮೈಸೂರಿನಲ್ಲಿ ಪ್ರೋ....

0
ಮೈಸೂರು,ಜೂ,12,2019(www.justkannada.in):  ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ವೀರಾಪುರ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿರುವ ದಲಿತ ಯುವಕನ ಮೇಲೆ ಹಲ್ಲೆ ಬೆತ್ತಲೆ ಮೆರವಣಿಗೆ ಪ್ರಕರಣವನ್ನ ಖಂಡಿಸಿರುವ ಪ್ರೋ. ಮಹೇಶ್ ಚಂದ್ರಗುರು ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು...

ಆಸ್ತಿ ವಿವಾದ ಹಿನ್ನೆಲೆ: ತಂದೆ ಮತ್ತು ಇಬ್ಬರು ಮಕ್ಕಳ ಬರ್ಬರ ಹತ್ಯೆ…

0
ಕಲ್ಬುರ್ಗಿ,ಜೂ,12,2019(www.justkannada.in):  ಆಸ್ತಿ ವಿವಾದ ಹಿನ್ನೆಲೆ ತಂದೆ ಮತ್ತು ಇಬ್ಬರು ಮಕ್ಕಳನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಕಲ್ಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮೋಧಕ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಂದೆ...

ನಿಮ್ಮ ಕೈಯಲ್ಲಿ ಆದ್ರೆ ಕ್ರಮಕ್ಕೆ ಮುಂದಾಗಿ: ಇಲ್ಲ ಅಂದ್ರೆ ಪ್ರಕರಣ ಸಿಬಿಐಗೆ ವಹಿಸಿ-ಸಮ್ಮಿಶ್ರ ಸರ್ಕಾರಕ್ಕೆ ಕೆ.ಎಸ್ ಈಶ್ವರಪ್ಪ ಆಗ್ರಹ…

0
ಶಿವಮೊಗ್ಗ,ಜೂ,12,2019(www.justkannada.in):  ಹೂಡಿಕೆದಾರರಿಗೆ ಐಎಂಎ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ಐಎಂಎ ಕಂಪನಿಯಿಂದ 10ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆಯಾಗಿದೆ. ಹೀಗಾಗಿ ನಿಮ್ಮ ಕೈಯಲ್ಲಿ...

ವಿಶ್ವಕಪ್ ಕ್ರಿಕೆಟ್: ಇಂದು ಆಸಿಸ್-ಪಾಕ್ ಕದನ !

0
ಟೌನ್‌ಟನ್, ಜೂನ್ 12, 2019 (www.justkannada.in): ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಪರಸ್ಪರ ಎದುರಾಗುತ್ತಿವೆ. ಭಾರತದ ವಿರುದ್ಧ ಪಂದ್ಯ ಸೋತ ಆಘಾತದಲ್ಲಿರುವ ಆಸೀಸ್‌, ಪಾಕಿಸ್ತಾನ ಮಣಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರುವತ್ತ ಕಣ್ಣಿಟ್ಟಿದೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ...