Tuesday, April 28, 2026
Home Blog Page 4302

ಜನರಿಗೆ ಮೋಸ ಮಾಡಿದ ಅನರ್ಹರಿಗೆ ಬುದ್ದಿ ಕಲಿಸುವ ಕಾರ್ಯ ಈಗ ಆಗಬೇಕು- ಮಾಜಿ ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ…

0
ಬೆಳಗಾವಿ,ನ,18,2019(www.justkannada.in): ಜನರಿಗೆ ಮೋಸ ಮಾಡಿದ ಅನರ್ಹರಿಗೆ ಬುದ್ದಿ ಕಲಿಸುವ ಕಾರ್ಯ ಈಗ ಆಗಬೇಕು ಎಂದು ಅನರ್ಹ ಶಾಸಕರ ವಿರುದ್ದ ಮಾಜಿ ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದರು. ಅಥಣಿಯಲ್ಲಿ ಇಂದು ಮಾತನಾಡಿದ ಮಾಜಿ ಸಚಿವ...

ಶಾಸಕ ತನ್ವೀರ್ ಸೇಠ್ ಗುಣಮುಖರಾಗಲೆಂದು ಆಸ್ಪತ್ರೆ ಒಳ‌ ಭಾಗದಲ್ಲೇ ಮೌಲ್ವಿಗಳಿಂದ ಸಾಮೂಹಿಕ ಪ್ರಾರ್ಥನೆ…

0
ಮೈಸೂರು,ನ,18,2019(www.justkannada.in): ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್  ಗುಣಮುಖರಾಗಲೆಂದು ಆಸ್ಪತ್ರೆ ಒಳ‌ ಭಾಗದಲ್ಲೇ ಮೌಲ್ವಿಗಳು ಸಾಮೂಹಿಕ ಪ್ರಾರ್ಥನೆ ಮಾಡಿದರು. ಶಾಸಕ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಮೈಸೂರಿನ ಮಸೀದಿ, ದರ್ಗಾಗಳಿಂದ ಮೌಲ್ವಿಗಳು...

ಚುನಾವಣಾ ನಂತರ ಸಿಎಂ ಭೇಟಿಯಾಗಿ ಹುಣಸೂರನ್ನ ದೇವರಾಜು ಅರಸು ಜಿಲ್ಲೆಯಾಗಿ ಮಾಡುವುದು ಖಚಿತ- ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ನುಡಿ…

0
ಹುಣಸೂರು,ನ,18,2019(www.justkannada.in):  ಚುನಾವಣಾ ನಂತರ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ  ಹುಣಸೂರನ್ನ ದೇವರಾಜು ಅರಸು ಜಿಲ್ಲೆಯಾಗಿ ಮಾಡುವುದು ಖಚಿತ  ಎಂದು  ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಹೆಚ್.ವಿಶ್ವನಾಥ್ ನುಡಿದರು. ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ  ಎಸಿ...

ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ: ಸಮಗ್ರ ತನಿಖೆಗೆ ಸಿಎಂ ಇಬ್ರಾಹಿಂ ಒತ್ತಾಯ…..

0
ಮೈಸೂರು,ನ,18,2019(www.justkannada.in):  ತನ್ವೀರ್ ಸೇಠ್ ಮೇಲೆ ನಡೆದಿರುವ ಹಲ್ಲೆಯನ್ನ ನಾನು ಖಂಡಿಸುತ್ತೇನೆ. ಕೂಡಲೇ ಸರ್ಕಾರ ಈ ಪ್ರಕರಣ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಒತ್ತಾಯಿಸಿದರು. ಮೈಸೂರಿನಲ್ಲಿ ಆಸ್ಪತ್ರೆಗೆ ಭೇಟಿ ನೀಡಿ...

ಚುನಾವಣೆಗೆ ನಿಲ್ಲುವಂತೆ ಸಿದ್ಧರಾಮಯ್ಯಗೆ ಸವಾಲು: ಹೆಚ್. ವಿಶ್ವನಾಥ್ ಗೆಲುವು ದೇವರಾಜ ಅರಸು ಅವರ ಗೆಲುವು ಎಂದು  ಸಚಿವ ಶ್ರೀರಾಮುಲು…..

0
ಮೈಸೂರು,ನ,18,2019(www.justkannada.in):  ಹೂಣಸೂರಿನಲ್ಲಿ ಹೆಚ್.ವಿಶ್ವನಾಥ್ ಗೆಲುವು ಡಿ.ದೇವರಾಜ್ ಅರಸು ಅವರ ಗೆಲುವು, ಮೋದಿ ಅವರ ಗೆಲುವು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು. ಹುಣಸೂರು ಉಪಚುನಾವಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ಹೆಚ್. ವಿಶ್ವನಾಥ್ ನಾಮಪತ್ರ...

ಫಲಿತಾಂಶದ ದಿನ ಯಾರು ಲೆಕ್ಕಕ್ಕೆ ಇಲ್ಲ ಅಂತಾ ಗೊತ್ತಾಗುತ್ತೆ- ಸಿದ್ಧರಾಮಯ್ಯಗೆ ಎಂಟಿಬಿ ನಾಗರಾಜ್ ತಿರುಗೇಟು…

0
ಬೆಂಗಳೂರು,ನ,18,2019(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ನಾನು ‌ಲೆಕ್ಕಕ್ಕೇ ಇಲ್ಲ ಎಂದಿದ್ದಾರೆ. ಫಲಿತಾಂಶದ ದಿನ ಯಾರು ಲೆಕಕ್ಕೆ ಇಲ್ಲ ಅಂತಾ ತಿಳಿಯುತ್ತೆ ಎಂದು ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ತಿರುಗೇಟು...

ಶರತ್ ಬಚ್ಚೇಗೌಡ ಪಕ್ಷದಿಂದ ಉಚ್ಛಾಟನೆ: ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರೆ ಕ್ರಮ – ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ

0
ಬೆಂಗಳೂರು,ನ,18,2019(www.justkannada.in):  ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶರತ್ ಬಚ್ಚೇಗೌಡರನ್ನ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಹೊಸಕೋಟೆ ಉಪ ಚುನಾವಣೆ ಹಿನ್ನೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರವಾಗಿ ಪ್ರಚಾರದಲ್ಲಿ...

ಕೆ.ಆರ್ ಪೇಟೆಯಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ:  ನಾರಾಯಣಗೌಡ ಮೇಲೆ ಚಪ್ಪಲಿ ಎಸೆಯಲು ಯತ್ನ…

0
ಕೆ.ಆರ್ ಪೇಟೆ,ನ,18,2019(www.justkannada.in): ಕೆ.ಆರ್ ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಜೆಡಿಎಸ್ ಕಾರ್ಯಕರ್ತನೊಬ್ಬ  ನಾರಾಯಣಗೌಡ ಅವರ ಮೇಲೆ ಚಪ್ಪಲಿ ಎಸೆದಿರುವ...

ಮೈಸೂರಿನಲ್ಲಿ ಅಬಕಾರಿ ಅಧಿಕಾರಿಗಳ ಮಿಂಚಿನ ದಾಳಿ: 1.37 ಕೋಟಿ ಮೌಲ್ಯದ ಮದ್ಯಸಾರ ವಶ: ನಾಲ್ವರ ಬಂಧನ…

0
ಮೈಸೂರು,ನ,18,2019(www.justkannada.in): ಮೈಸೂರಿನಲ್ಲಿ ಅಕ್ರಮವಾಗಿ ಮದ್ಯಸಾರ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 1.37 ಕೋಟಿ ಮೌಲ್ಯದ ಮದ್ಯಸಾರ ವಶಕ್ಕೆ ಪಡೆದು ನಾಲ್ವರು ಚಾಲಕರನ್ನ ಬಂಧಿಸಿದ್ದಾರೆ. ಗಣೇಶ್, ಸೇಲ್ವರ್...

ರಂಗೇರಿದ ಹುಣಸೂರು ಉಪಕದನ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹೆಚ್.ವಿಶ್ವನಾಥ್…

0
ಮೈಸೂರು,ನ,18,2019(www.justkannada.in):  ಹುಣಸೂರು ಉಪಚುನಾವಣಾ ಕದನ ರಂಗೇರಿದ್ದು ಬಿಜೆಪಿ ಅಭ್ಯರ್ಥಿಯಾಗಿ ಇಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ನಾಮಪತ್ರ ಸಲ್ಲಿಸಿದರು. ಹುಣಸೂರಿನ ಎಸಿ ಕಚೇರಿಗೆ ತೆರಳಿದ ಹೆಚ್.ವಿಶ್ವನಾಥ್  ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆಗೂ...