ಸಿಎಲ್ ಪಿ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ: ಜನವರಿ ಮೊದಲ ವಾರ ಮಾಜಿ ಸಿಎಂ ಸಿದ್ಧರಾಮಯ್ಯ...
ಬೆಂಗಳೂರು,ಡಿ,30,2019(www.justkannada.in): ಸಿಎಲ್ ಪಿ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು ನಡೆಸುತ್ತಿದ್ದು ಈ ವಿಚಾರವಾಗಿ ಚರ್ಚಿಸಲು ಮಾಜಿ ಸಿಎಂ ಸಿದ್ಧರಾಮಯ್ಯ ಜನವರಿಯ ಮೊದಲ ವಾರ ನವದೆಹಲಿಗೆ ತೆರಳಲಿದ್ದಾರೆ ಎಂಬ...
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೈ ಕೊರೆಯುವ ಚಳಿ: ರೆಡ್ ಅಲರ್ಟ್ ಘೋಷಣೆ
ದೆಹಲಿ, ಡಿಸೆಂಬರ್ 29, 2019 (www.justkannada.in): ರಾಜಧಾನಿ ದೆಹಲಿಯಲ್ಲೀಗ ಮೈ ಕೊರೆಯುವ ಚಳಿ ಚಳಿ. ತಾಪಮಾನ ತೀವ್ರ ಇಳಿಮುಖ ಸ್ಥಿತಿಯಲ್ಲಿಯೇ ಮುಂದುವರಿದಿದೆ.
ಹೀಗಾಗಿ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ದೆಹಲಿಯಲ್ಲಿ ರೆಡ್ ಅಲರ್ಟ್ ಎಚ್ಚರಿಕೆ ಜಾರಿಗೊಳಿಸಿದೆ. ದೆಹಲಿಯ...
ಇಹಲೋಕ ತ್ಯಜಿಸುವ ವಿಷಯ ಪೇಜಾವರ ಶ್ರೀಗಳಿಗೆ ಮೊದಲೇ ತಿಳಿದಿದ್ದೇ…? ಶ್ರೀಮಠದ ಅಂಗಳದಲ್ಲಿ ಚರ್ಚೆ….
ಉಡುಪಿ, ಡಿಸೆಂಬರ್ 29, 2019 (www.justkannada.in): ವಿಶ್ವೇಶತೀರ್ಥ ಶ್ರೀಗಳಿಗೆ ಇಹಲೋಕ ತ್ಯಜಿಸುವ ವಿಚಾರ ಮೊದಲೇ ತಿಳಿದಿತ್ತೆ ಎಂಬ ಚರ್ಚೆ ನಡೆದಿದೆ...
ಪೇಜಾವರ ಶ್ರೀಗಳು ಮಂತ್ರಾಲಯದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳನ್ನು ಭೇಟಿಯಾದ ಸಂದರ್ಭದಲ್ಲಿ...
ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಯದುವೀರ್ ಒಡೆಯರ್
ಮೈಸೂರು, ಡಿಸೆಂಬರ್ 29, 2019 (www.justkannada.in): ಪೇಜಾವರ ಶ್ರೀಪಾದರು ನಿಧನ ಹಿನ್ನೆಲೆಯಲ್ಲಿ
ರಾಜವಂಶಸ್ಥ ಯದುವೀರ ಕೃಷ್ಟದತ್ತ ಚಾಮರಾಜ ಒಡೆಯರ್ ಸಂತಾಪ ಸೂಚಿಸಿದ್ದಾರೆ.
ಯದುವೀರ್ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಹಂಚಿಕೊಂಡಿದ್ದಾರೆ. ವಿಶ್ವೇಶ್ವ ತೀರ್ಥ ಶ್ರೀಪಾದರು ದೈವಾದೀನರಾಗಿರುವುದು ಬಹಳ...
ಆ್ಯಪ್ ಡೌನ್ಲೋಡ್: ಈ ವರ್ಷ ಟಿಕ್ ಟಾಕ್ ಫಸ್ಟ್, ಫೇಸ್’ಬುಕ್ ನೆಕ್ಸ್ಟ್ !
ಬೆಂಗಳೂರು, ಡಿಸೆಂಬರ್ 29, 2019 (www.justkannada.in): ಈ ವರ್ಷ ಆ್ಯಪ್ ಡೌನ್ಲೋಡ್ ವಿಷ್ಯದಲ್ಲಿ ಟಿಕ್ ಟಾಕ್, ಫೇಸ್ಬುಕ್ ಹಿಂದಿಕ್ಕಿ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಮೊಬೈಲ್ ಮಾರ್ಕೆಟಿಂಗ್ ಡೇಟಾ ಕಂಪನಿ ಅಪ್ಪೆನಿ ಬಿಡುಗಡೆ ಮಾಡಿದ ಶ್ರೇಯಾಂಕದ...
‘ದ್ರೋಣ’ನಾದ ಶಿವಣ್ಣ: ಮೊದಲ ಸಾಂಗ್ ಕಂಡು ಖುಷ್ ಆದ ಅಭಿಮಾನಿಗಳು
ಬೆಂಗಳೂರು, ಡಿಸೆಂಬರ್ 29, 2019 (www.justkannada.in): 'ಶ್ರೀ ರಾಮನೆ' ಹಾಡು ರಿಲೀಸ್ ಆಗುತ್ತಿದ್ದಂತೆ ಶಿವಣ್ಣ ನ ಮೇಲಿನ ಮುಂದಿನ ಸಿನಿಮಾದ ನಿರೀಕ್ಷೆ ದುಪ್ಟಟ್ಟಾಗಿದೆ.
ಹೌದು. 'ದ್ರೋಣ' ಫಸ್ಟ್ ಸಾಂಗ್ ನಲ್ಲೆ ಅಭಿಮಾನಿಗಳ ಮನಗೆದ್ದಿದೆ.. ಶಿವಣ್ಣ...
‘ವಿಶ್ವ ಸಂತ’ನಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಬೆಂಗಳೂರು, ಡಿಸೆಂಬರ್ 29, 2019 (www.justkannada.in): ಉಡುಪಿಯಲ್ಲಿ ಕೃಷ್ಣೈಕ್ಯರಾದ ಪೇಜಾವರ ಅಧೋಕ್ಷಜ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಪಾದರ ಅಗಲುವಿಕೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಕಾರ್ಯಾಲಯದಲ್ಲಿ...
ರಾಮನಗರ: ಗ್ರಾಮ ಸೇವೆಯಲ್ಲಿ ಇರುಳಿಗರಿಗೆ ಕ್ಷೌರ ಮಾಡಿಸಿ ಶುಭ್ರತೆಯ ಪಾಠ
ರಾಮನಗರದ, ಡಿಸೆಂಬರ್ 29, 2019 (www.justkannada.in): ತಲೆಕೂದಲು ಕತ್ತರಿಸಿ ಕ್ಷೌರ ಮಾಡಿಸಿ ಶುಭ್ರವಾಗಿಸುವ ಮೂಲಕ ರಾಮನಗರ ಜಿಲ್ಲಾ ಕೇಂದ್ರದ ಪಕ್ಕದಲ್ಲಿರುವ ಇರುಳಿಗರ ಕಾಲೊನಿಯಲ್ಲಿ "ಗ್ರಾಮ ಸೇವೆ" ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಿತು.
ವಾರ್ತಾ ಮತ್ತು...
ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ: ನಾನಾ ಪ್ರಶ್ನೆಗಳಿಗೆ ಪಟಪಟ ಉತ್ತರಿಸಿದ ರಾಮನಗರ ಜಿಲ್ಲೆಯ ಇರುಳಿಗ ಮಕ್ಕಳು
ರಾಮನಗರದ, ಡಿಸೆಂಬರ್ 29, 2019 (www.justkannada.in): ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪ್ರಧಾನ ಮಂತ್ರಿ ಹೆಸರು ನರೇಂದ್ರ ಮೋದಿ, ರಾಷ್ಟಪತಿ ರಾಮಾನಾಥ ಕೋವಿಂದ್.....
ಹೀಗೆ ಕೇಳುವ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸಿದ್ದು ಇರುಳಿಗ ಸಮುದಾಯದ...
ಬೆಂಗಳೂರಿನ ವಿದ್ಯಾಪೀಠದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಅಂತ್ಯಕ್ರಿಯೆ ಸಕಲ ಸಿದ್ಧತೆ
ಬೆಂಗಳೂರು, ಡಿಸೆಂಬರ್ 29, 2019 (www.justkannada.in): ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಂತ್ಯಕ್ರಿಯೆ ಬೆಂಗಳೂರಿನ ವಿದ್ಯಾಪೀಠದಲ್ಲಿಂದು ನೆರವೇರಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಇಂದು ಮಧ್ಯಾಹ್ನ 1 ಗಂಟೆಯವರೆಗೆ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಅಂತಿಮ...



