Wednesday, September 16, 2026

BDA Apartments

ಆ್ಯಪ್ ಡೌನ್ಲೋಡ್: ಈ ವರ್ಷ ಟಿಕ್ ಟಾಕ್ ಫಸ್ಟ್, ಫೇಸ್’ಬುಕ್ ನೆಕ್ಸ್ಟ್ ! BDA JK_Adv BDA Adv
Home Front Page ಆ್ಯಪ್ ಡೌನ್ಲೋಡ್: ಈ ವರ್ಷ ಟಿಕ್ ಟಾಕ್ ಫಸ್ಟ್, ಫೇಸ್’ಬುಕ್ ನೆಕ್ಸ್ಟ್ !

ಆ್ಯಪ್ ಡೌನ್ಲೋಡ್: ಈ ವರ್ಷ ಟಿಕ್ ಟಾಕ್ ಫಸ್ಟ್, ಫೇಸ್’ಬುಕ್ ನೆಕ್ಸ್ಟ್ !

ಬೆಂಗಳೂರು, ಡಿಸೆಂಬರ್ 29, 2019 (www.justkannada.in): ಈ ವರ್ಷ ಆ್ಯಪ್ ಡೌನ್ಲೋಡ್ ವಿಷ್ಯದಲ್ಲಿ ಟಿಕ್ ಟಾಕ್, ಫೇಸ್ಬುಕ್ ಹಿಂದಿಕ್ಕಿ ಮೊದಲ ಸ್ಥಾನ ಕಾಯ್ದುಕೊಂಡಿದೆ.

ಮೊಬೈಲ್ ಮಾರ್ಕೆಟಿಂಗ್ ಡೇಟಾ ಕಂಪನಿ ಅಪ್ಪೆನಿ ಬಿಡುಗಡೆ ಮಾಡಿದ ಶ್ರೇಯಾಂಕದ ಪ್ರಕಾರ, ಡೌನ್‌ಲೋಡ್‌ಗಳ ವಿಷಯದಲ್ಲಿ ವಾಟ್ಸಾಪ್ ಮೂರನೇ ಸ್ಥಾನದಲ್ಲಿದೆ.2019 ರಲ್ಲಿ ಫೇಸ್‌ಬುಕ್ ಡೌನ್‌ಲೋಡ್‌ಗಳ ಸಂಖ್ಯೆ ಶೇಕಡಾ 11 ಕ್ಕೆ ಇಳಿದಿದೆ.

2019 ರಲ್ಲಿ ವಿಶ್ವದಾದ್ಯಂತ 12000 ಕೋಟಿ ಆಯಪ್ ಡೌನ್ಲೋಡ್ ಆಗಿದೆ. 2018 ಕ್ಕೆ ಹೋಲಿಸಿದರೆ ಇದು ಶೇಕಡಾ 5 ರಷ್ಟು ಹೆಚ್ಚಳವಾಗಿದೆ.‌ ಭಾರತದಲ್ಲಿ ಟಾಪ್ 5 ಆ್ಯಪ್’ಗಳಲ್ಲಿ ಟಿಕ್ ಟಾಕ್ ಮೊದಲ ಸ್ಥಾನದಲ್ಲಿದೆ. ಫೇಸ್ಬುಕ್ ಎರಡನೇ ಸ್ಥಾನದಲ್ಲಿದ್ದರೆ ವಾಟ್ಸಾಪ್ ಮೂರನೇ ಸ್ಥಾನದಲ್ಲಿದೆ.