Wednesday, April 22, 2026
Home Blog Page 4208

ಕೆಪಿಎಸ್ ಸಿಯ ಎ ಮತ್ತು ಬಿ  ದರ್ಜೆ ಹುದ್ದೆಗಳಿಗೆ ಸಂದರ್ಶನ ರದ್ದು ಮಾಡಲು ತೀರ್ಮಾನ: ಸಚಿವ ಸಂಪುಟ ಸಭೆಯಲ್ಲಿ...

0
ಬೆಂಗಳೂರು,ಡಿ,30,2019(www.justkannada.in):  ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಕೆಪಿಎಸ್ ಸಿಯ  ಎ ಮತ್ತು ಬಿ ಹುದ್ದೆಗಳಿಗೆ  ನಡೆಸಲಾಗುತ್ತಿದ್ದ ಸಂದರ್ಶನವನ್ನ ರದ್ದು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಇಂದು ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ,...

ಬಜೆಟ್ ಮಂಡನೆಗೆ ಡೇಟ್ ಫಿಕ್ಸ್: ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಮಾಧುಸ್ವಾಮಿ…

0
ಬೆಂಗಳೂರು,ಡಿ,30,2019(www.justkannada.in):   ಬಿಎಸ್ ಯಡಿಯೂರಪ್ಪ ನೇತೃತದ ರಾಜ್ಯ ಬಿಜೆಪಿ ಸರ್ಕಾರದ ಬಜೆಟ್  ಮಂಡನೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 5 ರಂದು ಬಜೆಟ್ ಮಂಡನೆಯಾಗಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಬಿಎಸ್...

ಶಾಶ್ವತ ಡೀನ್ ನೇಮಕ ಮತ್ತು ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹ: ಕಾವಾ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ…

0
ಮೈಸೂರು,ಡಿ,30,2019(www.justkannada.in): ಶಾಶ್ವತ ಡೀನ್ ನೇಮೀಸುವಂತೆ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಕಾವಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆಡಳಿತ ಕಛೇರಿಗೆ ಬೀಗ ಜಡಿದು, ತರಗತಿ ಬಹಿಷ್ಕರಿಸಿ ಯಾವುದೇ ಗದ್ದಲವಿಲ್ಲದೆ ಕಾವಾ ಕಾಲೇಜಿನ ವಿದ್ಯಾರ್ಥಿಗಳು...

ಮೈಸೂರಿನಲ್ಲಿ ಎರಡು ದಿನಗಳ ‘ಇ-ಕನ್ನಡ ಕಮ್ಮಟ’ ಕಾರ್ಯಕ್ರಮಕ್ಕೆ ಚಾಲನೆ…

0
ಮೈಸೂರು,ಡಿ,30,2019(www.justkannada.in): ಕನ್ಮಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇ ಆಡಳಿತ ಇಲಾಖೆ ವತಿಯಿಂದ ಮೈಸೂರಿನಲ್ಲಿ ಆಯೋಜಿಸಿರುವ ಇ-ಕನ್ನಡ ಕಮ್ಮಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಡಳಿತ ತರಬೇತಿ ಸಂಸ್ಥೆಯ ಚಾಣಕ್ಯ ಸಭಾಂಗಣದಲ್ಲಿ ಕಾರ್ಯಗಾರ ಎರಡು ದಿನಗಳ ಕಾಲ...

ಡಾ.ವಿಷ್ಣು ಅವರ 10ನೇ ಪುಣ್ಯಸ್ಮರಣೆ: ಇನ್ನೊಂದು ವಾರದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಆರಂಭ-ಪೂಜೆ ಸಲ್ಲಿಸಿ ಭಾರತಿ ವಿಷ್ಣುವರ್ಧನ್ ಹೇಳಿಕೆ…

0
ಮೈಸೂರು,ಡಿ,30,2019(www.justkannada.in):  ಇನ್ನೊಂದು ವಾರದಲ್ಲಿ ಸ್ಮಾರಕ ಜಾಗದಲ್ಲಿ ಡಾ.ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದರು. ಇಂನಟ ಸಾಹಸಸಿಂಹ  ಡಾ.ವಿಷ್ಣುವರ್ಧನ್ ಅವರು ನಮ್ಮನ್ನ ಅಗಲಿ ಇಂದಿಗೆ 10 ವರ್ಷ....

ಅಕ್ಕಲಕೋಟೆ, ಸಾಂಗ್ಲಿಯಲ್ಲಿ ಕನ್ನಡಿಗರು ಹೆಚ್ಚಿದ್ದಾರೆ: ಹಾಗಂತ ವಶಪಡಿಸಿಕೊಂಡ್ರೆ ಮೂರ್ಖತನವಾಗುತ್ತೆ- ಸಚಿವ ಸಿ.ಟಿ ರವಿ ಟಾಂಗ್…

0
ಬೆಂಗಳೂರು,ಡಿ,30,2019(www.justkannada.in):  ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರಕ್ಕೆ ಟಾಂಗ್ ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅಕ್ಕಲಕೋಟೆ, ಸಾಂಗ್ಲಿಯಲ್ಲಿ ಕನ್ನಡಿಗರು ಹೆಚ್ಚಿದ್ದಾರೆ.  ಹಾಗಂತ ವಶಪಡಿಸಿಕೊಂಡ್ರೆ ಮೂರ್ಖತನವಾಗುತ್ತೆ ಎಂದು  ಹೇಳಿದ್ದಾರೆ. ಮಹಾರಾಷ್ಟ್ರ ಗಡಿ ವಿಚಾರ ಕುರಿತು ಬೆಂಗಳೂರಿನಲ್ಲಿ...

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ: 8ನೇ ಆರೋಪಿ ಬಂಧನ…

0
ಮೈಸೂರು,ಡಿ,30,2019(www.justkannada.in):  ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8ನೇ ಆರೋಪಿಯನ್ನು ಬಂಧಿಸಿದ್ದಾರೆ. ಗೌಸಿಯಾ ನಗರದ ಮತೀನ್ ಬೇಗ್(45) ಬಂಧಿತ ಆರೋಪಿ. ತನ್ವೀರ್ ಸೇಠ್ ಕೊಲೆ ಯತ್ನಕ್ಕೆ ಸಹಕರಿಸಿದ್ದ...

ಗಡಿ ವಿಚಾರ: ಕರ್ನಾಟಕದ ಒಂದಿಂಚು ಜಾಗವನ್ನು ಬಿಟ್ಟುಕೊಡುವುದಿಲ್ಲ- ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ

0
ಬೆಂಗಳೂರು,ಡಿ,30,2019(www.justkannada.in): ಕರ್ನಾಟಕದ ಒಂದಿಂಚು ಜಾಗವನ್ನು ಕಬಳಿಸಲು ಯಾರಿಗೂ ಅವಕಾಶ ನೀಡಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು. ಮಹಾರಾಷ್ಟ್ರ ಗಡಿ ವಿಚಾರವಾಗಿ ಮಾಧ್ಯಮಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗಡಿ ವಿಚಾರದಲ್ಲಿ...

 ರೌಡಿಗಳಿಗೆ ಗನ್ ಪೂರೈಸುತ್ತಿದ್ದ  6ಮಂದಿ ಆರೋಪಿಗಳು ಅರೆಸ್ಟ್: ನಾಡ ಪಿಸ್ತೂಲ್ ಮತ್ತು ಸಜೀವ ಗುಂಡುಗಳು ವಶಕ್ಕೆ…

0
ಬೆಂಗಳೂರು,ಡಿ,30,2019(www.justkannada.in): ರೌಡಿಗಳಿಗೆ ಗನ್ ಪೂರೈಸುತ್ತಿದ್ದ 6 ಮಂದಿ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಸ್ಲಾಂ, ಜಾವಿದ್, ನಾಸೀರ್, ರಿಜ್ವಾನ್, ರಾಯರೆಡ್ಡಿ ಸೇರಿ ಆರು ಮಂದಿಯನ್ನ ಸಿಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಇಸ್ಲಾಂ ಮತ್ತು...

ನವದೆಹಲಿಯಲ್ಲಿ  ದಟ್ಟ ಮಂಜು ಕವಿದ ಹಿನ್ನೆಲೆ:  30 ರೈಲುಗಳ ಸಂಚಾರ ವಿಳಂಬ….

0
ನವದೆಹಲಿ,ಡಿ,30,2019(www.justkannada.in): ಚಳಿಗಾಳಿ ಹಾಗೂ ದಟ್ಟ ಮಂಜಿನಿಂದ ನವದೆಹಲಿ ತತ್ತರಿಸಿದ್ದು ಇಂದು ಬೆಳಗ್ಗೆ ದಟ್ಟ ಮಂಜು ಕವಿದು ಮಂದ ಬೆಳಕು ಹಿನ್ನೆಲೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ರೈಲು ಹಾಗೂ ವಿಮಾನ ಸೇವೆಗೂ ಅಡ್ಡಿಯುಂಟಾಗಿದೆ. ಮಂಜು ಕವಿದು...