Tuesday, April 28, 2026
Home Blog Page 4153

ಆರ್ ಎಸ್ ಎಸ್ ಭಯೋತ್ಪಾದಕ ಸಂಸ್ಥೆ: ಅದನ್ನ ಬ್ಯಾನ್ ಮಾಡಬೇಕು – ಅಂಬೇಡ್ಕರ್ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್...

0
ಬೀದರ್,ಜ,27,2020(www.justkannada.in): ನಮ್ಮ ದೇಶದಲ್ಲಿ ಆರ್ ಎಸ್ ಎಸ್ ಎಂಬುದು ಭಯೋತ್ಪಾದಕ ಸಂಸ್ಥೆ. ಅದನ್ನ ಬ್ಯಾನ್ ಮಾಡಬೇಕು ಎಂದು ಅಂಬೇಡ್ಕರ್ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್ ಆಗ್ರಹಿಸಿದರು. ಬೀದರ್ ನಲ್ಲಿ ಸರ್ವಜನರ ಸಂವಿಧಾನ ರಕ್ಷಿಸಿ ಕಾರ್ಯಕ್ರಮದಲ್ಲಿ...

ಯುವಕರನ್ನೂ ನಾಚಿಸುವಂತೆ ಸಿಎಂ ಬಿಎಸ್ ವೈ ಕೆಲಸ ಮಾಡುತ್ತಿದ್ದಾರೆ – ಸಚಿವ ಸೋಮಣ್ಣ ಗುಣಗಾನ…..

0
ಮೈಸೂರು,ಜ,27,2020(www.justkannada.in): ಬಿ.ಎಸ್ ಯಡಿಯೂರಪ್ಪ ಸಿಎಂ ಆದರೆ ರಾಜ್ಯದಲ್ಲಿ ವರುಣನ ಕೃಪೆ ಇರುತ್ತದೆ. ಕೆ.ಆರ್. ಎಸ್‌ನಲ್ಲಿ ಅತಿ ಹೆಚ್ಚು ದಿನ 123 ಅಡಿ ನೀರು ಇದ್ದಿದ್ದರೆ ಅದು ಯಡಿಯೂರಪ್ಪ ಕಾಲದಲ್ಲಿ ಎಂದು ಮೈಸೂರು ಜಿಲ್ಲಾ...

ಕೃಷಿ, ಬಡವರು, ಮಹಿಳೆಯರಿಗೆ ನೆರವಾಗುವಂತೆ ಬಜೆಟ್ ಮಂಡನೆ- ಸಪ್ತ ಮಾತೃಕೆ ದೇವಿರಮ್ಮನ ರಾಜಗೋಪುರ ಉದ್ಘಾಟಿಸಿ  ಸಿಎಂ ಬಿಎಸ್  ವೈ...

0
ಮೈಸೂರು,ಜ,27,2020(www.justkannada.in): ಕೃಷಿ, ಬಡವರು, ಮಹಿಳೆಯರಿಗೆ ನೆರವಾಗುವಂತೆ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಮೈಸೂರು ಜಿಲ್ಲೆ ಕೆಆರ್,ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿರುವ ಸಪ್ತ ಮಾತೃಕೆ ದೇವಿರಮ್ಮನ ರಾಜಗೋಪುರವನ್ನ ಸಿಎಂ ಯಡಿಯೂರಪ್ಪ...

ಈ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ-ಸಿಎಂ ಬಿಎಸ್  ಯಡಿಯೂರಪ್ಪ ಭರವಸೆ….

0
ಹಾಸನ,ಜ,27,2020(www.justkannada.in):  ಸಚಿವ ಸಂಪುಟ ಸೇರಲು ಜಾತಕಪಕ್ಷಿಗಳಂತೆ ಕಾದು ಕುಳಿತಿರುವ ಸಚಿವಾಕಾಂಕ್ಷಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಿಹಿಸುದ್ದಿ ನೀಡಿದ್ದಾರೆ. ಹೌದು ಈ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ...

ಕ್ಯಾಮರಾ ಹಿಡಿದು ಮತ್ತೆ ಕಾಡಿನತ್ತ  ಡಿ ಬಾಸ್..

0
ಬೆಂಗಳೂರು,ಜ,27,2020(www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರೀಯ ಎನ್ನುವುದು ಎಲ್ಲರಿಗೂ ಎಲ್ಲರಿಗೂ ಗೊತ್ತಿರುವ ವಿಚಾರ. ಸಿನಿಮಾ ಕೆಲಸಗಳ ನಡುವೆಯು ದಚ್ಚು ಪ್ರಾಣಿಗಳ ಜೊತೆ ಹೆಚ್ಚು ಕಾಲಕಳೆಯುತ್ತಾರೆ. ಸಿನಿಮಾದಿಂದ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಫಾರ್ಮ್ ಹೌಸ್...

ತಲೆಗೆ ಹೊಡೆದು ದುಷ್ಕರ್ಮಿಗಳಿಂದ ವೃದ್ಧನ ಬರ್ಬರ ಹತ್ಯೆ….

0
ಮೈಸೂರು,ಜ,27,2020(www.justkannada.in):  ದುಷ್ಕರ್ಮಿಗಳು ವೃದ್ಧ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 60 ವರ್ಷದ ಬಸವರಾಜು ಹತ್ಯೆಯಾದ...

ವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆ ವಿರೋಧ: ಕಂಪನಿ ವಿರುದ್ದ ಸಾರ್ವಜನಿಕರ ಆಕ್ರೋಶ..

0
ಮೈಸೂರು,ಜ,27,2020(www.justkannada.in): ವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆ ಮುಂದಾಗಿರುವ ಏರ್ ಟೆಲ್  ಕಂಪನಿ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮೈಸೂರಿನಲ್ಲಿ  ನಡೆದಿದೆ. ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ  ವಸತಿ ಪ್ರದೇಶದಲ್ಲಿ ಎರಟೆಲ್ ಕಂಪನಿ ಟವರ್ ನಿರ್ಮಾಣ...

ಮುಂದಿನ ಐದು ತಿಂಗಳ ಕಾಲ ಸಿನಿಮಾ ಶೂಟಿಂಗ್ ಗೆ ಪ್ರಿನ್ಸ್ ಮಹೇಶ್ ಬಾಬು ಬ್ರೇಕ್

0
ಹೈದರಾಬಾದ್,ಜ,27,(www.justkannada.in):  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮಂಡಿ ಸಮಸ್ಯೆಗೆ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದು, ಹೀಗಾಗಿ  ಮುಂದಿನ ಐದು ತಿಂಗಳ ಕಾಲ ಸಿನಿಮಾ ಶೂಟಿಂಗ್ ನಿಂದ ಬ್ರೇಕ್ ಪಡೆಯಲಿದ್ದಾರೆ. 2014 ರಲ್ಲಿ ಆಗಡು ಸಿನಿಮಾ ಶೂಟಿಂಗ್...

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಪ್ರಿಯಾಂಕಾ…

0
ಬೆಂಗಳೂರು,ಜ,27(www.justkannada.in):  . ಇನ್ನು ಒಂದು ವಾರವಷ್ಟೇ ಬಾಕಿ ಉಳಿದಿರುವಾಗ ಬಿಗ್ ಬಾಸ್ ಮನೆಯಿಂದ ಪ್ರಿಯಾಂಕಾ ಹೊರಬಂದಿದ್ದಾರೆ. ಮೊದಲಿನಿಂದಲೂ ಉತ್ತಮವಾಗಿ ಆಟವಾಡಿದ್ದರೆ ಫಿನಾಲೆವರೆಗೂ ಇರಬಹುದಿತ್ತು ಎಂದು ಅವರು ಹೇಳಿದ್ದಾರೆ. ಬಿಗ್ ಬಾಸ್ ನಿಂದ ಪ್ರಿಯಾಂಕಾ ಹೊರಬಿದ್ದಿದ್ದಕ್ಕೆ...

ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಪ್ರದರ್ಶನ ಪ್ರಕರಣ: ಮತ್ತೆ ನಳಿನಿ ಪರ ನಿಂತ ಮಾಜಿ ಸಿಎಂ ಸಿದ್ದರಾಮಯ್ಯ….

0
ಮೈಸೂರು,ಜ,27,2020(www.justkannada.in): ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಪರ ವಕಾಲತ್ತು ವಹಿಸದಿರಲು ತೀರ್ಮಾನಿಸಿದ್ದ ವಕೀಲರ  ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಇದೀಗ ಮತ್ತೆ ನಳಿನಿ ಪರ...