ನಿವೃತ್ತಿ ಕುರಿತ ಮನದಾಳ ಬಿಚ್ಚಿಟ್ಟ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ..
ಬೆಂಗಳೂರು, ಫೆಬ್ರವರಿ 20, 2020 (www.justkannada.in): 3 ವರ್ಷದ ಬಳಿಕ ನನ್ನ ಮೇಲಿನ ಜವಾಬ್ದಾರಿಗಳಲ್ಲಿ ಒಂದನ್ನು ಕೈ ಬಿಡುವ ಬಗ್ಗೆ ಯೋಚಿಸುವ ಸಾಧ್ಯತೆ ಇದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಹೆಚ್ಚುಕಮ್ಮಿ...
ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಭೇಟಿ: ಬೇಡಿಕೆ ಈಡೇರಿಸುವುದಾಗಿ ಭರವಸೆ…
ಬೆಂಗಳೂರು,ಫೆ,20,2020(www.justkannada.in): ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಸಾರಿಗೆ ನೌಕಕರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆಯಿಂದ ಉಪವಾಸ ಸತ್ಯಾಗ್ರಹ ಆರಂಭವಾಗಿದ್ದು...
ರಾಜ್ಯಾದ್ಯಂತ ಪಾಪ್ ಕಾರ್ನ್ ಮಂಕಿ ಟೈಗರ್ ಜ್ವರ ಶುರು
ಬೆಂಗಳೂರು, ಫೆಬ್ರವರಿ 20, 2020 (www.justkannada.in): ರಾಜ್ಯಾದ್ಯಂತ ಪಾಪ್ ಕಾರ್ನ್ ಮಂಕಿ ಟೈಗರ್ ಜ್ವರ ಶುರುವಾಗ್ತಿದೆ.
ಇದೇ ಶುಕ್ರವಾರ ರಿಲೀಸ್ ಆಗ್ತಿರುವ ಪಾಪ್ ಕಾರ್ನ್ ಚಿತ್ರಕ್ಕಾಗಿ ಅಭಿಮಾನಿಗಳಿಂದ ಭಾರಿ ಬೇಡಿಕೆ ಶುರುವಾಗಿದೆ.
ಡಾಲಿ ಧನಂಜಯ ಫ್ಯಾನ್ಸ್...
ಶಿವಣ್ಣನ ‘ಆರ್‌ಡಿಎಕ್ಸ್’ಗೆ ನಾಯಕಿ ಆಗೋ ಚಾನ್ಸ್ ಪ್ರಿಯಾ ಆನಂದ್’ಗೆ ಸಿಕ್ತು
ಬೆಂಗಳೂರು, ಫೆಬ್ರವರಿ 20, 2020 (www.justkannada.in): ಪ್ರಿಯಾ ಆನಂದ್ ಆರ್‌ಡಿಎಕ್ಸ್ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ.
ಶಿವರಾಜ್‌ಕುಮಾರ್ ಅಭಿನಯದ ಆರ್‌ಡಿಎಕ್ಸ್ ಚಿತ್ರದ ಮುಹೂರ್ತ ನೆರವೇರಿದೆ. ಶಿವಣ್ಣ ಚಿತ್ರರಂಗಕ್ಕೆ ಬಂದು 34 ವರ್ಷ ತುಂಬಿದ...
ಬಾಲಿವುಡ್ ನಟಿಯರ ಟಾಪ್ ಲೆಸ್ ಫೋಟೋಶೂಟ್’ಗಳಿಂದ ಟ್ರೋಲ್ ಪೇಜ್’ಗಳಿಗೆ ಹಬ್ಬ !
ಬೆಂಗಳೂರು, ಫೆಬ್ರವರಿ 20, 2020 (www.justkannada.in): ಹಾಟ್ ಅಂಡ್ ಹ್ಯಾಪನ್ನಿಂಗ್ ಹೀರೋಯಿನ್ ಗಳಾದ ಕಿಯಾರಾ ಅಡ್ವಾಣಿ, ಸನ್ನಿ ಲಿಯೋನಿ, ಕಿಯಾರಾ ಅಡ್ವಾಣಿ ಟಾಪ್ ಲೆಸ್ ಫೋಟೋ ಶೂಟ್ ಟ್ರೋಲ್ ಪೇಜ್ ಗಳಿಗೆ ಭರ್ಜರಿ...
ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಬಳಿಕ ಕ್ಷಮೆಯಾಚಿಸಿದ ಬಿಜೆಪಿ ಶಾಸಕನ ಪತ್ನಿ…
ಕಲ್ಬುರ್ಗಿ,ಫೆ,20,2020(www.justkannada.in): ಕಾರ್ಯಕ್ರಮವೊಂದರಲ್ಲಿ ಕಲ್ಬುರ್ಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಅವರ ಪತ್ನಿ ಜಯಶ್ರಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿರುವ ಘಟನೆ ನಡೆದಿದೆ.
ಶಹಾಬಾದ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ...
ರಮ್ಯಾ ಕಾಲೆಳೆಯುತ್ತಿದ್ದ ಜಗ್ಗೇಶ್’ರಿಂದ ಮೆಚ್ಚುಗೆಯ ಮಾತುಗಳು !
ಬೆಂಗಳೂರು, ಫೆಬ್ರವರಿ 20, 2020 (www.justkannada.in): ಜಗ್ಗೇಶ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ರಮ್ಯಾ ಅವರ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ.
ನೀರ್ ದೋಸೆ ಸಿನಿಮಾ ವಿವಾದದ ನಂತರ ಹಿರಿಯ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ...
ಹ್ಯಾಟ್ರಿಕ್ ಹೀರೋ ಶಿವಣ್ಣನ ಬಣ್ಣದ ಜರ್ನಿಗೆ 34 ವರ್ಷ !
ಬೆಂಗಳೂರು, ಫೆಬ್ರವರಿ 20, 2020 (www.justkannada.in): ಹ್ಯಾಟ್ರಿಕ್ ಹೀರೋ ಶಿವಣ್ಣನ ಬಣ್ಣದ ಜರ್ನಿಗೆ 34 ವರ್ಷ ವಯಸ್ಸಾಗಿದೆ!
ಹೌದು, ಶಿವಣ್ಣ ಸಿನಿ ರಂಗಕ್ಕೆ ಕಾಲಿಟ್ಟು ಇಂದಿಗೆ 34 ವರ್ಷಗಳೇ ಕಳೆದಿವೆ. ವಿಶೇಷವೆಂದರೆ ಈಗಲೂ ಅದೇ ಉತ್ಸಾಹ,...
‘ಆದ್ಯಾ’ ಕಥೆ ಹೇಳಲು ಥಿಯೇಟರ್’ಗೆ ಬರ್ತಿದ್ದಾರೆ ಚಿರಂಜೀವಿ ಸರ್ಜಾ, ಶ್ರುತಿ ಹರಿಹರನ್, ಸಂಗೀತ ಭಟ್
ಬೆಂಗಳೂರು, ಫೆಬ್ರವರಿ 20, 2020 (www.justkannada.in): ಟಿ.ಜಿ.ವಿಶ್ವಪ್ರಸಾದ್ ಹಾಗೂ ರಘುನಾಥ್ ಎಸ್ ಅವರು ನಿರ್ಮಿಸಿರುವ ಆದ್ಯಾ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚೈತನ್ಯ ಕರಿಹಳ್ಳಿ.ಎಂ ನಿರ್ದೇಶನದ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ...
ವೆಬ್ ಸೀರಿಸ್’ಗಾಗಿ ಬಣ್ಣ ಹಚ್ಚಲು ಸಜ್ಜಾದ ಯುವರಾಜ್ ಸಿಂಗ್
ಬೆಂಗಳೂರು, ಫೆಬ್ರವರಿ 20, 2020 (www.justkannada.in): ಹರ್ಭಜನ್ ಸಿಂಗ್ ಬಳಿಕ ಮತ್ತೊಂದು ಟೀಂ ಇಂಡಿಯಾದ ಮಾಜಿ ಆಟಗಾರ ಬಣ್ಣದ ಲೋಕದತ್ತ ಹೊರಳುತ್ತಿದ್ದಾರೆ.
ಹೌದು, ಯುವರಾಜ್ ಸಿಂಗ್ ಈಗ ನಟನೆಯತ್ತ ಮುಖಮಾಡಿದ್ದಾರೆ. ಕ್ರಿಕೆಟ್ ಬದುಕಿನಿಂದ ನಿವೃತ್ತಿ...



