Monday, May 4, 2026
Home Blog Page 4092

ಮ್ಯಾನ್ v/s ವೈಲ್ಡ್ : ಹುಲಿ ಹೆಜ್ಜೆಯೊಂದಿಗೆ ತಲೈವಾ ಎಂಟ್ರಿ ಕೊಡುವ ಟೀಸರ್ ರಿಲೀಸ್…

0
ಮೈಸೂರು,ಫೆ,27,2020(www.justkannada.in):  ತೀವ್ರ ಕುತೂಹಲ ಕೆರಳಿಸಿರುವ ಮ್ಯಾನ್ v/s ವೈಲ್ಡ್  ಕಾರ್ಯಕ್ರಮದ ಟೀಸರ್ ಅನ್ನ ಡಿಸ್ಕವರಿ ಚಾನೆಲ್ ಬಿಡುಗಡೆ ಮಾಡಿದೆ. 41ಸೆಕೆಂಡ್ ಗಳ ಟೀಸರ್ ಬಿಡುಗಡೆಯಾಗಿದ್ದು ಇದರಲ್ಲಿ ಹುಲಿ ಹೆಜ್ಜೆಯೊಂದಿಗೆ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್...

ಮೈಸೂರಿನಲ್ಲಿ 1.26 ಲಕ್ಷ ಹಣ ವಂಚಸಿದ ಪ್ರಕರಣ: ಇರಾನ್ ಮೂಲದ ಇಬ್ಬರು ಆರೋಪಿಗಳು ಅಂದರ್…

0
ಮೈಸೂರು,ಫೆ,27,2020(www.justkannada.in): ಮೈಸೂರಿನ ಮಾಂಡೋವಿ ಮೋಟಾರ್ಸ್ ಟ್ರೂ ವ್ಯಾಲ್ಯೂ ನಲ್ಲಿ 1.26 ಲಕ್ಷ ಹಣ ವಂಚಿಸಿ ಪರಾರಿಯಾಗಿದ್ದ ಇಬ್ಬರು ಇರಾನ್ ಮೂಲದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಸಯೀದ್ ರೋಸ್ತಾಮಿ ಹಾಗೂ ಸೇಬರ್ ಹೂಸೈನ್ ಬಂಧಿತ ಆರೋಪಿಗಳು....

ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರ: ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೀಗೆ…

0
ಶಿವಮೊಗ್ಗ, ಫೆ.27,2020(www.justkannada.in):  ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ, ಪಾಕ್ ಏಜೇಂಟ್ ರಂತೆ ಮಾತನಾಡುತ್ತಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ  ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ದೊರೆಸ್ವಾಮಿ ಸ್ವಾತಂತ್ರ್ಯ...

ಸಿಎಂ ಬಿಎಸ್ ಯಡಿಯೂರಪ್ಪಗೆ 78ನೇ ಹುಟ್ಟುಹಬ್ಬದ ಸಂಭ್ರಮ: ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ…

0
ಬೆಂಗಳೂರು,ಫೆ,27,2020(www.justkannada.in):  ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ 78ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಸಿಎಂ ಬಿಎಸ್ ವೈ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ. ಟ್ವಿಟ್ಟರ್ ನಲ್ಲಿ ಟ್ವೀಟ್...

ಅರ್ಜುನ್ ಜನ್ಯ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅಪೋಲೋ ಆಸ್ಪತ್ರೆ ಮುಖ್ಯಸ್ಥ ಡಾ.ಭರತೀಶ್ ರೆಡ್ಡಿ

0
ಮೈಸೂರು,ಫೆ,27,2020(www.justkannada.in): ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಲಘು ಹೃದಯಾಘಾತಕ್ಕೊಳಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಆರೋಗ್ಯದ ಬಗ್ಗೆ ಅಪೋಲೊ ಅಸ್ಪತ್ರೆ ಮುಖ್ಯಸ್ಥ ಡಾ.ಭರತೀಶ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಅರ್ಜುನ್ ಜನ್ಯ ಈಗ...

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ನಂ.1 ಸ್ಥಾನ ಕಳೆದುಕೊಂಡ ಕಿಂಗ್ ಕೊಯ್ಲಿ

0
ದುಬೈ, ಫೆಬ್ರವರಿ 27, 2020 (www.justkannada.in): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಿಂದ ಕೆಳಗಿಳಿದಿದ್ದಾರೆ. ನ್ಯೂಜಿಲೆಂಡ್ ಎದುರು ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅವರು ಕೇವಲ 21 ರನ್‌...

ಟೆನಿಸ್ ಲೋಕಕ್ಕೆ ವಿದಾಯ ಹೇಳಿದ ಮರಿಯಾ ಶರಪೋವಾ

0
ಪ್ಯಾರಿಸ್, ಫೆಬ್ರವರಿ 27, 2020 (www.justkannada.in): ಟೆನಿಸ್ ಲೋಕದ ತಾರೆ ಮರಿಯಾ ಶರಪೋವಾ ವೃತ್ತಿಪರ ಟೆನಿಸ್‌ಗೆ ಬುಧವಾರ ವಿದಾಯ ಘೋಷಿಸಿದ್ದಾರೆ. 2001ರಲ್ಲಿ ಪದಾರ್ಪಣೆ ಮಾಡಿದ್ದ ಅವರು ಐದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ರಷ್ಯಾದ...

ಭಾರತೀಯ ಮೂಲದ ವಿನಿ ರಾಮನ್ ಕೈ ಹಿಡಿಯಲಿದ್ದಾರೆ ಆಸಿಸ್ ಕ್ರಿಕೆಟಿಗ ಗ್ಲೇನ್ ಮ್ಯಾಕ್ಸ್​ವೆಲ್

0
ಸಿಡ್ನಿ, ಫೆಬ್ರವರಿ 27, 2020 (www.justkannada.in): ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಗ್ಲೇನ್ ಮ್ಯಾಕ್ಸ್​ವೆಲ್ ಭಾರತೀಯ ಮೂಲದ ವಿನಿ ರಾಮನ್​​​ ಜೊತೆಗೆ ಎಂಗೇಜ್​'ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಇನ್​ಸ್ಟಾಗ್ರಾಂ​ನಲ್ಲಿ ಹಾಕಿರುವ ಮ್ಯಾಕ್ಸ್​ವೆಲ್​​, ಸಂತಸದ ಕ್ಷಣಗಳನ್ನ...

ಕ್ರಿಕೆಟ್ ಬಳಿಕ ಕೃಷಿಕನಾದ ಕೂಲ್ ಕ್ಯಾಪ್ಟನ್ ಧೋನಿ

0
ಜಾರ್ಖಂಡ್, ಫೆಬ್ರವರಿ 27, 2020 (www.justkannada.in): ಮಹೇಂದ್ರ ಸಿಂಗ್ ಧೋನಿ ಈಗ ಕ್ರಿಕೆಟಿಗನಲ್ಲದೆ ಕೃಷಿಕನೂ ಆಗಿದ್ದಾರೆ. ಧೋನಿ ಈ ದಿನಗಳಲ್ಲಿ ಕಲ್ಲಂಗಡಿ ಮತ್ತು ಪಪ್ಪಾಯಿಯನ್ನು ಬೆಳೆಸುತ್ತಿರುವುದು ಕಂಡುಬರುತ್ತಿದೆ. ಇದನ್ನು ಸೋಶಿಯಲ್ ಮೀಡಿಯಾ ಮೂಲಕ ಬೇರಾರೂ...

ನನ್ನ ದೇಹದಲ್ಲಿ ಶಕ್ತಿ ತಾಕತ್ತು ಇದೆ ಅಂದ್ರೆ ಅದು ಮಹಾರಾಷ್ಟ್ರದ್ದು: ಮಹಾರಾಷ್ಟ್ರಕ್ಕೆ ಜೈಕಾರ ಕೂಗಿದ ಸಚಿವ ನಾರಾಯಣಗೌಡ…

0
ಮಂಡ್ಯ,ಫೆ,27,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟಕ್ಕೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿರುವ ನೂತನ ಸಚಿವ ನಾರಾಯಣಗೌಡ ಮಹಾರಾಷ್ಟ್ರ ಪ್ರೇಮವನ್ನ ಮೆರೆದಿದ್ದಾರೆ. ಫೆಬ್ರವರಿ 20 ರಂದು ಮಂಡ್ಯದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ  ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ...