ಇಟಲಿಯಿಂದ ಭಾರತಕ್ಕೆ ಬರಲು 15 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪರದಾಟ…
ನವದೆಹಲಿ,ಮಾ,11,2020(www.justkannada.in): ವಿಶ್ವದಾದ್ಯಂತ ಕೊರೋನಾ ಭೀತಿ ಆವರಿಸಿರುವ ಹಿನ್ನೆಲೆ ದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದ್ದು ವಿದೇಶದಿಂದ ಬರುವವರನ್ನ ತಪಾಸಣೆಗೊಳಪಡಿಸಲಾಗುತ್ತಿದೆ. ಈ ನಡುವೆ ಇಟಲಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಲು ಪರದಾಡುತ್ತಿದ್ದಾರೆ.
ಇಟಲಿಯ...
ವೃದ್ಧ ಕೊರೋನಾದಿಂದ ಸತ್ತಿದ್ದು ಇನ್ನು ದೃಢವಾಗಿಲ್ಲ- ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ…
ಬೆಂಗಳೂರು,ಮಾ,11,2020(www.justkannada.in): ದುಬೈನಿಂದ ಬಂದಿದ್ದ ಕಲ್ಬುರ್ಗಿಯ ವೃದ್ಧ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆಂಬ ವದಂತಿ ಹಿನ್ನೆಲೆ ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ವೃದ್ಧ ಕೊರೋನಾದಿಂದ ಸತ್ತಿದ್ದು...
ರೋಗಿಗಳೇ ಇಲ್ಲ, ಮಿಷಿನ್ ಗಳೇ ಎಲ್ಲಾ : ಜೆಎಸ್ಎಸ್ ಮಡಿಕಲ್ ಕಾಲೇಜಿನ ‘ ಸ್ಕಿಲ್ ಅಂಡ್ ಸಿಮುಲೇಶನ್ ಸೆಂಟರ್...
ಮೈಸೂರು, ಮಾ.11, 2020 : (www.justkannada.in news ) ರೋಗಿಗಳ ಅನುಪಸ್ಥಿತಿಯಲ್ಲಿ ರೋಗಗ್ರಸ್ಥ ವ್ಯಕ್ತಿಯ ಅನುಕರಣೆ ರೂಪದಲ್ಲಿ ಕೃತಕ ಉಸಿರಾಟ, ಅಳು , ಬಿಕ್ಕಳಿಕೆ , ಸ್ರಾವತೆ, ತನ್ನಷ್ಟಕ್ಕೆ ತಾನೆ ಭೌತಿಕ ಅಥವಾ...
ನಿಖಿಲ್ ಕಲ್ಯಾಣಕ್ಕೂ ಕೊರೊನಾ ಭೀತಿ ! ಮದುವೆ ಜಾಗ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ
ಬೆಂಗಳೂರು, ಮಾರ್ಚ್ 11, 2020 (www.juskannada.in):ನಿಖಿಲ್ ಮದುವೆಯನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಹೆಚ್ಡಿಕೆ ಕುಟುಂಬ ತೀರ್ಮಾನಿಸಿದೆ ಎನ್ನಲಾಗಿದೆ.
ಕೊರೊನಾ ಎಫೆಕ್ಟ್ ಹಿನ್ನೆಯಲ್ಲಿ ರಾಮನಗರದ ಜಾನಪದ ಲೋಕದಲ್ಲಿ ಆಯೋಜಿಸಿದ್ದ ಮದುವೆಯನ್ನು ಕೊರೊನಾ ವೈರಸ್ ಭೀತಿ...
ಮಧ್ಯಪ್ರದೇಶ ಸರಕಾರದ ಬಿಕ್ಕಟ್ಟಿಗೆ ಕಾಂಗ್ರೆಸ್- ಬಿಜೆಪಿ ಮಾಸ್ಟರ್ ಪ್ಲಾನ್ !
ಮಧ್ಯಪ್ರದೇಶ, ಮಾರ್ಚ್ 11, 2020 (www.juskannada.in): ಮಧ್ಯಪ್ರದೇಶ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಶಾಸಕ ರಕ್ಷಣೆಗೆ ಕಾಂಗ್ರೆಸ್-ಬಿಜೆಪಿ ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ.
ಕಾಂಗ್ರೆಸ್‍ನ ಪ್ರಭಾವಿ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪಕ್ಷದ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ...
ರಜೆ ಘೋಷಣೆ ನಿಯಮ ಪಾಲಿಸದ ಖಾಸಗಿ ಶಾಲೆಗಳ ವಿರುದ್ಧ ಕ್ರಮ: ಸಚಿವ ಸುರೇಶ್ ಕುಮಾರ್
ಬೆಂಗಳೂರು, ಮಾರ್ಚ್ 11, 2020 (www.juskannada.in): ಕೊರೋನಾ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ನಗರ (ಜಿಲ್ಲೆ) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ (1 ರಿಂದ 5)...
ಇಂಗ್ಲೆಂಡಿನ ಆರೋಗ್ಯ ಸಚಿವೆಗೇ ಕೊರೊನಾ ವೈರಸ್ ಸೋಂಕು !
ಲಂಡನ್, ಮಾರ್ಚ್ 11, 2020 (www.juskannada.in): ಇಂಗ್ಲೆಂಡಿನ ಆರೋಗ್ಯ ಸಚಿವೆಗೇ ಕೊರೊನಾ ವೈರಸ್ ಸೋಂಕು ತಗುಲಿದೆ.
ಇಂಗ್ಲೆಂಡಿನ ಆರೋಗ್ಯ ಸಚಿವೆ ನಾಡಿನ್ ಡೋರಿಸ್ ನಿನ್ನೆ ಹೇಳಿಕೆ ಬಿಡುಗಡೆ ಮಾಡಿ ತಮಗೆ ಕೊರೊನಾ ಸೋಂಕು ತಗುಲಿದ್ದು,...
ಕೊರೊನಾ ವೈರಸ್ ಭೀತಿ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಬಾರದಂತೆ ಮನವಿ
ಬೆಂಗಳೂರು, ಮಾರ್ಚ್ 11, 2020 (www.juskannada.in): ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಆಗಮಿಸದಂತೆ ಮನವಿ ಮಾಡಿಕೊಳ್ಳಲಾಗಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವು ಪ್ರತಿ ತಿಂಗಳು ಪೂಜೆಗೆಂದು ತೆರೆಯಲಾಗುತ್ತದೆ....
ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗನ ಮುಡಿ ತೆಗೆಸಿ ಹರಕೆ ತೀರಿಸಿದ ಯಶ್-ರಾಧಿಕಾ ಕುಟುಂಬ
ಮೈಸೂರು, ಮಾರ್ಚ್ 11, 2020 (www.juskannada.in): ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಕಾಣಿಸಿಕೊಂಡ ಯಶ್ ಮತ್ತು ರಾಧಿಕಾ ಕುಟುಂಬ ಸದಸ್ಯರು ಕಾಣಿಸಿಕೊಂಡು ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣರಾದರು.
ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗನಿಗೆ ಮುಡಿ ತೆಗೆಸಿ...
ಮೊಬೈಲ್ ಕಾಲರ್ ಟೋನ್’ನಲ್ಲಿ ಕೊರೊನಾ ಕೆಮ್ಮು ! ಸದನದಲ್ಲೂ ಚರ್ಚೆ
ಬೆಂಗಳೂರು, ಮಾರ್ಚ್ 11, 2020 (www.juskannada.in): ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದ ಈ ಕಾಲರ್ ಟ್ಯೂನ್ ಈಗ ಜನರಿಗೆ ಕಿರಿ ಕಿರಿಯಾಗುತ್ತಿದೆ.
ಈಗ ಯಾರಿಗೇ ಕಾಲ್ ಮಾಡಿದರೂ...



