ನಂಜನಗೂಡು ತಾಲೂಕಿನಲ್ಲಿ ಮನೆಗಳವು: ನಗದು, ಚಿನ್ನಾಭರಣ ದೋಚಿ ಪರಾರಿ
ಮೈಸೂರು, ಮಾರ್ಚ್ 11, 2020 (www.juskannada.in): ಮನೆ ಹೆಂಚು ತೆಗೆದು ಒಳನುಗ್ಗಿ ಹಣ ಚಿನ್ನಾಭರಣ ಕಳವು ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆಟೋ ಮಹದೇವಸ್ವಾಮಿ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ...
ವರುಣಾ ಕೆರೆಗೆ ಹಾರಿ ಯುವಕ ಆತ್ಮಹತ್ಯೆ
ಮೈಸೂರು, ಮಾರ್ಚ್ 11, 2020 (www.juskannada.in): ವರುಣಾ ಕೆರೆಗೆ ಹಾರಿ ಯುವಕ ಆತ್ಮಹತ್ಯೆ ಮಾಡಿದ್ದಾರೆ.
ಮೈಸೂರು ತಾಲೂಕು ಭುಗತಹಳ್ಳಿ ಗ್ರಾಮದ ಬಸವಣ್ಣ (25) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರೋ ವರುಣಾ ಕೆರೆಗೆ ನಿನ್ನೆ ಸಂಜೆ ಹಾರಿದ್ದ.
ಇಂದು...
ಇಟಲಿ, ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬರಲು ಕೊರೊನಾ ವೈರಸ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ
ನವದೆಹಲಿ, ಮಾರ್ಚ್ 11, 2020 (www.juskannada.in): ಇಟಲಿ ಮತ್ತು ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬರುವವರು ತಮ್ಮ ದೇಶಗಳ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದ ಕೊರೋನ ವೈರಸ್ ಗ್ ಸಂಬಂಧಿಸಿ ನೆಗೆಟಿವ್ ಪ್ರಮಾಣಪತ್ರವನ್ನು...
ನಿಶ್ಚಿತ ಠೇವಣಿ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ ಎಸ್’ಬಿಐ
ನವದೆಹಲಿ, ಮಾರ್ಚ್ 11, 2020 (www.juskannada.in): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಶ್ಚಿತ ಠೇವಣಿ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದೆ.
ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದ್ದು, ಒಂದು ತಿಂಗಳ...
ಬ್ರಿಟನ್’ನಲ್ಲಿ ಕೊರೊನಾ ವೈರಸ್‌ಗೆ ಮೊದಲ ಭಾರತೀಯ ಬಲಿ
ಬ್ರಿಟನ್, ಮಾರ್ಚ್ 11, 2020 (www.juskannada.in): ಕೊರೊನಾ ವೈರಸ್‌ಗೆ ಮೊದಲ ಭಾರತೀಯ ಬಲಿಯಾಗಿದ್ದಾರೆ.
ಬ್ರಿಟನ್‌ನಲ್ಲಿ ವಾಸ ಮಾಡುತ್ತಿದ್ದ ಮನೋಹರ್ ಕೃಷ್ಣ ಪ್ರಭು ಎಂಬ ಭಾರತ ಮೂಲದ ವ್ಯಕ್ತಿ ಕೊರೊನಾದಿಂದ ಮೃತರಾಗಿದ್ದಾರೆ. ಮನೋಹರ್ ಕೃಷ್ಣ ಪ್ರಭು...
ಚಾಮುಂಡಿ ಬೆಟ್ಟ ರಥದ ಚಕ್ರದಲ್ಲಿನ ಕಲಾಕೃತಿಗೆ ವಿರೋಧ : ಚರ್ಚೆಗೆ ಗ್ರಾಸವಾಯ್ತು ಸಂಸದ ಪ್ರತಾಪ್ ಸಿಂಹ ಅವರ ಪ್ರಚೋದನಾಕಾರಿ...
ಮೈಸೂರು,ಮಾ,10,2020(www.justkannada.in): ಮೈಸೂರಿನ ಚಾಮುಂಡಿ ಬೆಟ್ಟದ ರಥದ ಚಕ್ರದಲ್ಲಿ ಬಿಡಿಸಿದ್ದ ಕಲಾಕೃತಿಗೆ ವಿರೋಧ ವ್ಯಕ್ತಪಡಿಸಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಚಾಮುಂಡಿ ಬೆಟ್ಟದ ರಥದ...
ರಕ್ತದ ಮಾದರಿ ಪರೀಕ್ಷಿಸಲು 6 ಕಡೆ ಲ್ಯಾಬ್: ಕೊರೋನಾ ಸೋಂಕಿತರ ಆರೋಗ್ಯ ಸ್ಥಿರ- ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್...
ಬೆಂಗಳೂರು,ಮಾ,10,2020(www.justkannada.in): ನಾಲ್ವರು ಕೊರೋನಾ ಸೋಂಕಿತರ ಆರೋಗ್ಯ ಸ್ಥಿರವಾಗಿದೆ. ನಾಲ್ವರಿಗೂ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು.
ಬೆಂಗಳೂರಿನಲ್ಲಿ ನಾಲ್ವರಲ್ಲಿ ಕೊರೋನಾ ಸೋಂಕು ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ...
ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ತಟ್ಟಿದ ಕೊರೋನಾ ಭೀತಿ: ಜಾಗೃತಿ ಫ್ಲೇಕ್ಸ್ ಹಾಕಿದ ಆರೋಗ್ಯ ಇಲಾಖೆ….
ಮೈಸೂರು,ಮಾ,10,2020(www.justkannada.in): ಮಹಾಮಾರಿ ಕೊರೋನಾ ವೈರಸ್ ಭೀತಿ ಇದೀಗ ಮೈಸೂರಿನ ಚಾಮುಂಡಿಬೆಟ್ಟಕ್ಕೂ ತಟ್ಟಿದ್ದು ಕೋವಿಡ್ ವೈರಸ್ ಭೀತಿ ಹಿನ್ನಲೆ, ಚಾಮುಂಡಿ ಬೆಟ್ಟದಲ್ಲಿ ಕೊರೋನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುವ...
ಡ್ರಂಕ್ ಅಂಡ್ ಡ್ರೈವ್ ಕೊರೋನಾಗಿಂತ ಅಪಾಯಕಾರಿ ಎಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್…
ಬೆಂಗಳೂರು,ಮಾ,10,2020(www.justkannada.in): ಡ್ರಂಕ್& ಡ್ರೈವ್ ಕೊರೋನಾ ವೈರಸ್ ಗಿಂತ ಅಪಾಯಕಾರಿಯಾದ್ದದ್ದು. ಹೀಗಾಗಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಿಲ್ಲಿಸುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ...
‘ದ್ರೋಣ’ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ: ಫಿಲಂ ಸಿಟಿ ನಿರ್ಮಾಣ ಬಗ್ಗೆ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…
ಬೆಂಗಳೂರು,ಮಾ,10,2020(www.justkannada.in): ಇತ್ತೀಚೆಗೆ ತೆರಕಂಡು ಪ್ರದರ್ಶನ ನೀಡುತ್ತಿರುವ ದ್ರೋಣ ಸಿನಿಮಾದ ಬಗ್ಗೆ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ದ್ರೋಣ ಸಿನಿಮಾ ಉತ್ತಮವಾಗಿ ಬಂದಿದ್ದು, ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಸಾಮಾಜಿಕ ಕಳಕಳಿ...



