Sunday, May 10, 2026
Home Blog Page 4052

ಪ್ರತಿಷ್ಠಿತ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಮುಂದೂಡಿಕೆ

0
ಪ್ಯಾರಿಸ್‌, ಮಾರ್ಚ್ 19, 2020 (www.justkannada.in): ಪ್ರತಿಷ್ಠಿತ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯನ್ನು ಕೋವಿಡ್ 19 ವೈರಸ್‌ ಕಾರಣದಿಂದ ಮುಂದೂಡಲಾಗಿದೆ. ಸಂಘಟಕರು ದಿನಾಂಕವನ್ನೂ ಪ್ರಕಟಿಸಿದ್ದಾರೆ. ಅದರಂತೆ ಮೇ 24ರಿಂದ ಜೂ. 7ರ ತನಕ ಪ್ಯಾರಿಸ್‌ನ...

ಫ್ರಾನ್ಸ್‌, ಇಟಲಿಯ ಫ‌ುಟ್ಬಾಲಿಗರಿಗೆ ಕೋವಿಡ್ 19 ಸೋಂಕು !

0
ರೋಮ್‌, ಮಾರ್ಚ್ 19, 2020 (www.justkannada.in): ಫ್ರಾನ್ಸ್‌ ಮತ್ತು ಇಟಲಿಯ ಮತ್ತಿಬ್ಬರು ಫ‌ುಟ್ಬಾಲಿಗರಿಗೆ ಕೋವಿಡ್ 19 ಸೋಂಕು ಹರಡಿರುವುದು ಖಚಿತಗೊಂಡಿದೆ. ಫ್ರಾನ್ಸ್‌ ವಿಶ್ವಕಪ್‌ ವಿಜೇತ ತಂಡದ ಸದಸ್ಯ ಬ್ಲೆಸ್‌ ಮ್ಯಾಟ್ಯೂಡ್‌ ಹಾಗೂ ವಿಶ್ವಕಪ್‌ ವಿಜೇತ...

ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ನಾಳೆಯೇ ಗಲ್ಲುಶಿಕ್ಷೆ ಜಾರಿ…

0
ಮೈಸೂರು,ಮಾ,19,2020(www.justkannada.in): ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ನಾಳೆಯೇ ಗಲ್ಲುಶಿಕ್ಷೆ ಜಾರಿಯಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ನಾಲ್ವರು ಅಪರಾಧಿಗಳಾದ ಮುಕೇಶ್...

ಕೊರೊನಾ ಜಾಗೃತಿಗೆ ಕ್ರೀಡಾಪಟುಗಳ ‘ಸೇಫ್ ಹ್ಯಾಂಡ್’ ಅಭಿಯಾನ

0
ಬೆಂಗಳೂರು, ಮಾರ್ಚ್ 19, 2020 (www.justkannada.in): ಇಷ್ಟು ದಿನ ಆನ್​ಫಿಲ್ಡ್​​​​ನಲ್ಲಿ ಎದುರಾಳಿ ವಿರುದ್ಧ ಹೋರಾಟ ನಡೆಸ್ತಿದ್ದ ಕ್ರೀಡಾಪಟುಗಳು ಕಣ್ಣಿಗೆ ಕಾಣದ ಹೆಮ್ಮಾರಿಗೆ ಸೋಲಿಸಲು ಚಾಲೆಂಜ್ ಹಾಕುತ್ತಿದ್ದಾರೆ. ಆಲ್​ಮೋಸ್ಟ್​ ಎಲ್ಲಾ ಕ್ರಿಕೆಟಿಗರು ಹಾಗೂ ಕ್ರೀಡಾಪಟುಗಳು ಆನ್​​ಲೈನ್​​ನಲ್ಲಿ...

ಮತ್ತೆ ಒಂದಾಗುತ್ತಿದ್ದಾರೆ ಹೇಮಂತ್ ರಾವ್-ರಕ್ಷಿತ್ ಶೆಟ್ಟಿ

0
ಬೆಂಗಳೂರು, ಮಾರ್ಚ್ 19, 2020 (www.justkannada.in): ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಜೋಡಿ ಈಗ ಮತ್ತೆ ಒಂದಾಗುತ್ತಿದ್ದಾರೆ. ಹೌದು, ಈ ಬಗ್ಗೆ ಹೇಮಂತ್...

ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ ನಟಿ ಸಮಂತಾ

0
ಬೆಂಗಳೂರು, ಮಾರ್ಚ್ 19, 2020 (www.justkannada.in): ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ್ದಾರೆ ನಟಿ ಸಮಂತಾ ಅಕ್ಕಿನೇನಿ! ಹೌದು. ನಟಿಯರು ಹಾಟ್ ಬಟ್ಟೆ ಧರಿಸಿದಾಗ ಟ್ರೋಲ್ ಮಾಡುವವರಿಗೆ ತೆಲುಗಿನ ಖ್ಯಾತ ನಟಿ ಸಮಂತಾ...

ಕೊರೋನಾ ಭೀತಿ ಹಿನ್ನೆಲೆ: ಮೈಸೂರಿನಲ್ಲಿ  ಗುತ್ತಿಗೆ ಪೌರಕಾರ್ಮಿಕರಿಗೆ ಮಾಸ್ಕ್ ಗಳ ವಿತರಣೆ…

0
ಮೈಸೂರು,ಮಾ,19,2020(www.justkannada.in): ದಿನೇ ದಿನೇ ಕೋರೊನಾ ಸೋಂಕಿನ ಭೀತಿ ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಮೈಸೂರಿನಲ್ಲಿ ಗುತ್ತಿಗೆ ಪೌರಕಾರ್ಮಿಕರಿಗೆ ಮಾಸ್ಕ್ ಗಳನ್ನ  ವಿತರಣೆ ಮಾಡಲಾಗುತ್ತಿದೆ. ಜೈ ಭುವನೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಸುಮಾರು ೧150 ಕ್ಕೂ ಹೆಚ್ಚು...

ಸಿನಿಮಾ ಮಾಡಲು ಹೊಸ ಕಥೆ, ಐಡಿಯಾ ಇದ್ರೆ ರಶ್ಮಿಕಾ ಸಂಪರ್ಕಿಸಿ !

0
ಬೆಂಗಳೂರು, ಮಾರ್ಚ್ 19, 2020 (www.justkannada.in): ನಟಿ ರಶ್ಮಿಕಾ ಮಂದಣ್ಣ ನಿರ್ಮಾಪಕಿ ಆಗುವ ತಯಾರಿಯಲ್ಲಿದ್ದಾರೆ. ಹೌದು. ತಾವೇ ಸಿನಿಮಾ ಪ್ರೊಡ್ಯೂಸ್ ಮಾಡುವ ಯೋಚನೆ ಮಾಡುತ್ತಿರುವ ಸುಳಿವು ನೀಡಿದ್ದಾರೆ ರಶ್ಮಿಕಾ. ಹೊಸ ನಿರ್ದೇಶಕ, ನಿರ್ಮಾಪಕ, ಕತೆಗಾರರಿಗೆ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಬೇಸರದ ಸುದ್ದಿ !

0
ಬೆಂಗಳೂರು, ಮಾರ್ಚ್ 19, 2020 (www.justkannada.in): ರಾಬರ್ಟ್ ಸಿನಿಮಾ ರಿಲೀಸ್ ಮುಂದೂಡಿಕೆಯಾಗುವುದು ಪಕ್ಕಾ ಆಗಿದೆ. ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ನಿರಾಸೆ ಸುದ್ದಿ ಚಿತ್ರ ತಂಡದಿಂದ ಹೊರ ಬಿದ್ದಿದೆ. ಕೊರೋನಾವೈರಸ್ ಭೀತಿಯಿಂದಾಗಿ ಚಿತ್ರಮಂದಿರಗಳು ಬಂದ್...

ಮಾರ್ಚ್ 27ಕ್ಕೆ ಧ್ರುವ ಸರ್ಜಾ-ರಶ್ಮಿಕಾ ‘ಪೊಗರು’ ಮೊದಲ ಹಾಡು ರಿಲೀಸ್

0
ಬೆಂಗಳೂರು, ಮಾರ್ಚ್ 19, 2020 (www.justkannada.in): ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ಅಭಿನಯದ 'ಪೊಗರು' ಸಿನಿಮಾದ ಮೊದಲ ಹಾಡು ಮಾರ್ಚ್ 27 ಕ್ಕೆ ಬಿಡುಗಡೆಯಾಗಲಿದೆ. ಪೊಗರು ಸಿನಿಮಾದ 'ಕರಾಬು' ಎಂಬ ಹಾಡಿನ ಲಿರಿಕಲ್ ವಿಡಿಯೋ 27...