Monday, May 11, 2026
Home Blog Page 4041

ಕೋವಿಡ್-19 ಮಾಹಿತಿಗೆ ವೆಬ್‍ಸೈಟ್ , ಕೂಲಿ ಕಾರ್ಮಿಕರ ಹಸಿವು ನೀಗಿಸಲು ಟೋಲ್ ಫ್ರೀ ದೂರವಾಣಿ ಸೇವೆ ಆರಂಭಿಸಿದ ಕರ್ನಾಟಕ.

0
  ಬೆಂಗಳೂರು, ಮಾರ್ಚ್ 28, 2020 : ಕರ್ನಾಟಕದಲ್ಲಿ ಕೊರೊನಾ ವೈರಾಣು 19 ( ಕೋವಿಡ್-19 ) ಕುರಿತ ಅಧಿಕೃತ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಸ ವೆಬ್ ಸೈಟ್ ರೂಪಿಸಿದೆ. ವೈದ್ಯಕೀಯ...

ಹೈದ್ರಬಾದ್ ರಸ್ತೆ ಅಪಘಾತ : ಮೃತಪಟ್ಟ ರಾಯಚೂರಿನ 7 ಜನರ ಗುರುತು ಪತ್ತೆ.

0
  ರಾಯಚೂರು, ಮಾ.28, 2020 : (www.justkannada.in news ) ಹೈದರಾಬಾದ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ರಾಯಚೂರು ನಿವಾಸಿಗಳ ಗುರುತು ಪತ್ತೆಯಾಗಿದೆ. ದುಡಿಯಲು ಹೋಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಲ್ಲಿಂದ ಮರಳಿ ಸ್ವಗ್ರಾಮಕ್ಕೆ...

ತೆಲಂಗಾಣದಲ್ಲಿ ರಸ್ತೆ ಅಪಘಾತ, ಕರ್ನಾಟಕ 7 ಮಂದಿ ಕಾರ್ಮಿಕರು ಮೃತ.

0
  ಹೈದರಾಬಾದ್, ಮಾ.28, 2020 (www.justkannada.in news ): ಶುಕ್ರವಾರ ತಡರಾತ್ರಿ ನಗರದ ಹೊರವಲಯದಲ್ಲಿರುವ ಪೆಡ್ಡಾ ಗೋಲ್ಕೊಂಡಾ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಏಳು ಕಾರ್ಮಿಕರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು...

ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರು ಮೈಸೂರಲ್ಲಿ ನಿರ್ಗತಿಕರಿಗೆ ಏನ್ ಮಾಡಿದ್ರು ಗೊತ್ತ..?

0
  ಮೈಸೂರು, ಮಾ.28, 2020 : (www.justkannada.in news) ನಗರದ ನಿರ್ಗತಿಕರಿಗೆ ಪೌರಕಾರ್ಮಿಕರು ಹೇರ್ ಕಟಿಂಗ್ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕರೋನಾ ಭೀತಿಯಿಂದ ಸಂಪೂರ್ಣ ಲಾಕ್ ಡೌನ್ ಆಗಿರುವ ಮೈಸೂರು ನಗರ. ೀ ವೇಳೆ...

ಶನಿವಾರದ ದಿನ ಭವಿಷ್ಯ.

0
ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು...

ಕರೋನಾ ನಾವ್ ಏನ್ ಕಮ್ಮೀನಾ : ಆ್ಯಪ್ ಮೂಲಕವೇ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ತರಗತಿ.

0
  ಮೈಸೂರು, ಮಾ.27, 2020 : (www.justkannada.in news ) ' ಝೂಮ್ ' ಮೀಟಿಂಗ್ ಅಪ್ಲಿಕೇಶನ್ ಬಳಸಿ ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ಸೆಷನ್ ನಡೆಸಲು ಮುಂದಾಗಿದ್ದಾರೆ ಮೈಸೂರು ವಿವಿಯ ಸಹ ಪ್ರಾಧ್ಯಾಪಕಿ. ಮೈಸೂರು ವಿವಿ ಮಾನಸಗಂಗೋತ್ರಿಯ...

ಕರೋನಾ ಇಂಪ್ಯಾಕ್ಟ್ : ಮುದ್ರಣ, ಹಂಚಿಕೆ ಸ್ಥಗಿತಗೊಳಿಸಿದ ಮೈಸೂರಿನ ಪತ್ರಿಕೆ..!

0
  ಮೈಸೂರು, ಮಾ.27, 2020 : (www.justkannada.in news) : ಕರೋನಾ ವೈರಸ್ ಹರಡುವ ಭೀತಿ ಕಾರಣ ಮೈಸೂರು ಮೂಲದ ಪ್ರಾದೇಶಿಕ ಪತ್ರಿಕೆಗಳ ಮುದ್ರಣ ಕಾರ್ಯ ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ನಗರದ ಪತ್ರಿಕೆ ವಿತರಕರು ಸಹ...

82 ವರ್ಷದ ಅಪ್ಪನಿಗೆ ಶೇವಿಂಗ್ ಮಾಡಿದ ಮಗಳು, ಕಾರಣ ಏನ್ ಗೊತ್ತ..?

0
  ಮೈಸೂರು, ಮಾ.27, 2020 : (www.justkannada.in news ) ಕೆಲವೊಮ್ಮೆ ಪರಿಸ್ಥಿತಿಗಳು ಹೊಸ ಕೆಲಸಗಳನ್ನು ಮಾಡಿಸಿ ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಕರೋನ ವೈರಸ್ಸಿನಿಂದ ಈಗ ಆಗುತ್ತಿರುವ ಅನಾಹುತಗಳ ಜತೆಗೆ ಆಶಾಭಾವನೆ ಮೂಡಿಸುವ ಕಾರ್ಯಗಳು ಸಹ...

ವೈರಮುಡಿ‌ ಉತ್ಸವ ಮುಂದೂಡಿ : ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಒತ್ತಾಯ.

0
  ಮಂಡ್ಯ, ಮಾ.27, 2020 : (www.justkannada.in news) ಇತಿಹಾಸ ಪ್ರಸಿದ್ದ ವೈರಮುಡಿ‌ ಉತ್ಸವ ಮುಂದೂಡುವಂತೆ ಒತ್ತಾಯ.ಮೇಲುಕೋಟೆ ಗ್ರಾಮಸ್ಥರಿಂದ ಉತ್ಸವ ಮುಂದೂವಂತೆ ಡಿಸಿಗೆ ಮನವಿ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೂ ಮನವಿ ಒತ್ತಾಯಿಸಿರೋ ಪಂಚಾಯ್ತಿ...

ಮಂಡ್ಯ ಜಿಲ್ಲೆಯಲ್ಲಿ 134 ಮಂದಿ ‘ ಸ್ವ-ಗೃಹನಿರ್ಬಂಧ’ : ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್

0
  ಮಂಡ್ಯ, ಮಾ.27, 2020 : (www.justkannada.in news) ಜಿಲ್ಲಾದ್ಯಂತ 134 ಜನ ಹೋಂ ಕೊರಂಟೈನ್ ನಲ್ಲಿ ಇದ್ದಾರೆ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಹೇಳಿಕೆ. ಪ್ರತಿ ನಿತ್ಯ14 ದಿನ ರೋಗ ಲಕ್ಷಣದ ಬಗ್ಗೆ ಪರೀಕ್ಷೆ ಮಾಡಲಾಗುತ್ತಿದೆ.ಕೊರೋನಾ...