ಮತ ಪ್ರಚಾರಕ್ಕೆಂದು ಮಂಡ್ಯ, ಕೆಆರ್ ಪೇಟೆ, ರಾಮನಗರ ಕಡೆ ಓಡಾಡಿದ್ದ 14 ಮಂದಿ ‘ ಸ್ವ – ಗೃಹನಿರ್ಬಂಧ.
ಕೋಲಾರ, ಮಾ.27, 2020 : (www.justkannada.in news) : ಮಂಡ್ಯ ಜಿಲ್ಲೆಗೆ ಹೋಗಿಬಂದ 14 ಕ್ಕು ಹೆಚ್ಚು ಮಂದಿಗೆ ಹೋಮ್ ಕ್ವಾರೆಂಟೈನ್.
ಕೋಲಾರ ತಾಲೂಕಿನ ವೇಮಗಲ್ ಗ್ರಾಮದಲ್ಲಿ ಘಟನೆ, ಕಳೆದ ಮಾರ್ಚ್ 7. ರಂದು...
ಮನೆಯಿಂದ ಹೊರಗಡೆ ಹೋಗುವ ಮುನ್ನ ಈ ರೀತಿಯ ಘಟನೆ ನಡೆದರೆ ಅಪಶಕುನ , ಹಾಗೂ ನಿಮಗಾಗಿ ಕಾದಿರುತ್ತದೆ ಗಂಡಾಂತರ...
ಬೆಂಗಳೂರು, ಮಾ.27, 2020 : ಸಾಮಾನ್ಯವಾಗಿ ಎಲ್ಲರೂ ಹೊರಗಡೆ ತುಂಬಾ ಮುಖ್ಯವಾದ ಕೆಲಸಕ್ಕೆ ಹೋಗುವಾಗ ದೇವರಿಗೆ ಅಥವ ತನ್ನ ತಂದೆ ತಾಯಿಗೆ ಕೈ ಮುಗಿದು ಹೋಗುತ್ತಾರೆ, ಮನಸಲ್ಲಿ ಎಲ್ಲೋ ಒಂದು ಕಡೆ ಅಳುಕ್ಕಿದ್ದೆ...
5 ಸಾವಿರ ಅಲ್ಲ JUST 100 ಮಾತ್ರ : ರಾಜ್ಯ ಸರಕಾರದ ವೆಂಟಿಲೇಟರ್ ಖರೀದಿ ಹುಸಿ ಭರವಸೆ.
ಮೈಸೂರು, ಮಾ.27, 2020 : (www.justkannada.in news) : ಒಂದು ಸಾವಿರ ಹೊಸ ವೆಂಟಿಲೇಟರ್ ಖರೀದಿಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಸಚಿವ ಶ್ರೀರಾಮುಲು ನೀಡಿದ್ದ ಭರವಸೆ ಹುಸಿಯಾಗಿದೆ.
ಕೆಲ ದಿನಗಳ ಹಿಂದೆ...
ಕರೋನಾ ನಿಯಂತ್ರಣ : ರಾಜ್ಯ ಸರಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೂಚಿಸಿದ 24 ತುರ್ತು ಸೂತ್ರ.
ಬೆಂಗಳೂರು, ಮಾ.26, 2020 : (www.justkannada.in news ) ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಳ್ಳ ಬಹುದಾದ ತುರ್ತು ಕ್ರಮಗಳುಗಳ ಬಗ್ಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 24 ಸೂತ್ರಗಳನ್ನು...
ಬೆಂಗಳೂರಿನಲ್ಲಿ 31 ಫೀವರ್ ಕ್ಲೀನಿಕ್‍ಗಳು ಪ್ರಾರಂಭ : ಡಾ ಕೆ ಸುಧಾಕರ್
ಬೆಂಗಳೂರು, ಮಾರ್ಚ್ 26, 2020 : (www.justkannada.in news) ರಾಜಧಾನಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಮೂವತ್ತೊಂದು ಫೀವರ್ ಕ್ಲೀನಿಕ್ ( ಜ್ವರ ಚಿಕಿತ್ಸಾಲಯ ) ಗಳು ನಾಳೆಯಿಂದ ಕಾರ್ಯಾರಂಭ ಮಾಡಲಿವೆ ಎಂದು ವೈದ್ಯಕೀಯ...
ಲಾಕ್ ಡೌನ್ ಉಲ್ಲಂಘನೆ : ನಿನ್ನೆ, ಮೊನ್ನೆ ಲಾಠಿ ಏಟು, ಬಸ್ಕಿ ಹೊಡೆಸಿದ ಪೊಲೀಸರು ಇಂದೇನು ಮಾಡಿಸಿದ್ರು ಗೊತ್ತ..?
ಕಲಬುರಗಿ, ಮಾ.26, 2020 : (www.justkannada.in news) ಲಾಕ್ ಡೌನ್ ಆದೇಶ ಪಾಲಿಸದ ಯುವಕರಿಗೆ ಕಲಬುರಗಿ ಪೊಲೀಸರು ಗುರುವಾರ ರಸ್ತೆ ಕಸ ಗುಡಿಸುವ ವಿನೂತನ ಶಿಕ್ಷೆ ನೀಡಿದ್ದಾರೆ.
ಭಾರತ್ ಲಾಕ್ ಡೌನ್ ಹಿನ್ನೆಲೆ ಬೆಳಿಗ್ಗೆಯಿಂದ...
ಕೋವಿಡ್ -19 : ಮೈಸೂರಲ್ಲಿ 3 ನೇ ವ್ಯಕ್ತಿಗೆ ದೃಢ, ‘ ಸ್ವ- ಗೃಹನಿರ್ಬಂಧ’ ದಲ್ಲಿ 8 ಮಂದಿ.
ಮೈಸೂರು, ಮಾ.26, 2020 : (www.justkannada.in news) ಜಿಲ್ಲೆಯಲ್ಲಿ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಕಾಯಿಲೆ ದೃಢಪಟ್ಟಿದ್ದು, ಇವರು ಯಾವುದೇ ವಿದೇಶ ಪ್ರವಾಸದ ಹಿನ್ನೆಲೆ ಹೊಂದಿಲ್ಲ. ಆದರು ಕೊರೋನಾ ದೃಢಪಟ್ಟಿರುವುದು ಆತಂಕಕ್ಕೆ...
ಸಂಜಯನಗರ ಠಾಣೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ, ಮತ್ತೆ ಕಿರಿಕ್. ಕಾಲಿಗೆ ಗುಂಡೇಟು.
ಬೆಂಗಳೂರು, ಮಾ.26, 2020 : (www.justkannada.in news ) ಪೊಲೀಸ್ ಪೇದೆಗಳಿಬ್ಬರ ಮೇಲೆ ಹಲ್ಲೆ ನಡೆಸಿ ಬುಧವಾರ ಬಂಧನಕ್ಕೊಳಗಾಗಿದ್ದ ಆರೋಪಿ, ಗುರುವಾರ ಮತ್ತದೆ ತಪ್ಪು ಮಾಡಿದದ್ದರಿಂದ ಆತನ ಕಾಲಿಗೆ ಪೊಲೀಸರು ಗುಂಡು ಹಾರಿದ...
ಯುಗಾದಿ ಹಬ್ಬದಲ್ಲಿ ಚಂದ್ರನ ದರ್ಶನ ಏಕೆ ಮಾಡುತ್ತಾರೆ , ಅದರಿಂದ ದೊರೆಯುವ ಫಲ ಏನು ತಿಳಿದುಕೊಳ್ಳೋಣ ಬನ್ನಿ
ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲಕ್ಕಿರುವಷ್ಟೇ ಪ್ರಾಧಾನ್ಯತೆ ಅಭ್ಯಂಜನ, ಪಂಚಾಂಗ ಶ್ರವಣ, ಮುಂತಾದವುಗಳಿಗಿರುತ್ತದೆ. ಆದರೆ, ಇದಕ್ಕಿಂತಲೂ ಹೆಚ್ಚು ವಿಶೇಷತೆಯಿರುವುದು ಹಬ್ಬದ ದಿವಸ ಸಂಜೆಯ ಚಂದ್ರ ದರ್ಶನಕ್ಕೆ. ಹಾಗಾದರೆ, ಚಂದ್ರನನ್ನು ಯುಗಾದಿ ದಿನದಂದು ನೋಡಲು ಪ್ರಮುಖವಾದ ಕಾರಣಗಳಿವೆ....
‘ ಉತ್ಕೃಷ್ಟ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ’ ಸ್ಥಾಪನೆ : ಮೈಸೂರು ವಿವಿ ಸಿಂಡಿಕೇಟ್...
ಮೈಸೂರು, ಮಾ.24, 2020 : (www.justkannada.in news ) : ' ಉತ್ಕೃಷ್ಟ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ' ( Exellent Competitive Exam Coaching Center) ಪ್ರಾರಂಭಿಸುವ...



