ಸಂಜಯನಗರ ಠಾಣೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ, ಮತ್ತೆ ಕಿರಿಕ್. ಕಾಲಿಗೆ ಗುಂಡೇಟು.

0
344

 

ಬೆಂಗಳೂರು, ಮಾ.26, 2020 : (www.justkannada.in news ) ಪೊಲೀಸ್ ಪೇದೆಗಳಿಬ್ಬರ ಮೇಲೆ ಹಲ್ಲೆ ನಡೆಸಿ ಬುಧವಾರ ಬಂಧನಕ್ಕೊಳಗಾಗಿದ್ದ ಆರೋಪಿ, ಗುರುವಾರ ಮತ್ತದೆ ತಪ್ಪು ಮಾಡಿದದ್ದರಿಂದ ಆತನ ಕಾಲಿಗೆ ಪೊಲೀಸರು ಗುಂಡು ಹಾರಿದ ಘಟನೆ ನಡೆದಿದೆ.
ಬಂಧಿತ ಆರೋಪಿ ತಾಜುದ್ದೀನ್ ಪೊಲೀಸರ ಗುಂಡೇಟು ತಿಂದಿರುವಾತ.

ಬುಧವಾರ ಮಧ್ಯಾಹ್ನ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆಗಳಿಬ್ಬರ ಮೇಲೆ ಆರೋಪಿ ತಾಜುದ್ದೀನ್ ಹಾಗೂ ಇತರರು ಹಲ್ಲೆ ನಡೆಸಿದ್ದರು. ಈ ಘಟನೆ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.

tajoddin was taken to spot mahajar-he tried escape-ran away for some distance- assaulted with stones -has fired 2 rounds in air .

ಬಳಿಕ ಸ್ಥಳ ಮಹಜರು ಮಾಡಲು ಆರೋಪಿಯನ್ನು ಕರೆದೊಯ್ದಿದ್ದರು. ಈ ವೇಳೆ ತಾಜುದ್ದೀನ್ ಪೊಲೀಸರ ಮೇಲೆ ಕಲ್ಲು ಎಸೆದು ಬಂಧನದಿಂದ ಎಸ್ಕೇಪ್ ಆಗಲು ಯತ್ನಿಸಿದ ಎನ್ನಲಾಗಿದೆ. ಆಗ ಸಂಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಾಜಿ ಅವರು ಆರೋಪಿ ಮೇಲೆ ಫೈರಿಂಗ್ ನಡೆಸಿದರು.

ಈ ಘಟನೆಯಲ್ಲಿ ಮಹಿಳಾ ಪಿಎಸ್‍ಐ ರೂಪಾ ಅವರ ಕೈಗೆ ಗಂಭೀರವಾಗಿ ಗಾಯವಾಗಿದೆ. ಆರೋಪಿ ಹಾಗೂ ರೂಪಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

key words : tajoddin was taken to spot mahajar-he tried escape-ran away for some distance- assaulted with stones -has fired 2 rounds in air .

ENGLISH SUMMARY :

Accused A1 of yesterday attack on police case tajoddin was taken to spot magahar where again he tried escaping from our people and in the process ran away for some distance and later when attempted to be secured has assaulted with stones and bricks
Roopa ( PSI ) and Manjanna (HC) Injured in the incident.
And to prevent further attack and to secure him inspector sanjayanagar has fired 2 rounds in air . All 3 shifted to Baptist hospital and am visiting the spot.

Two of the accused were arrested first , cops claim when they took them to the spot to recreate crime scene one of them attacked a psi and constable. One round fired in the air. The other to his leg.