Wednesday, September 30, 2026

BDA Apartments

ಶನಿವಾರದ ದಿನ ಭವಿಷ್ಯ BDA JK_Adv BDA Adv
Home Dina Bhavishya ಶನಿವಾರದ ದಿನ ಭವಿಷ್ಯ.

ಶನಿವಾರದ ದಿನ ಭವಿಷ್ಯ.

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512

ಮೇಷ ರಾಶಿ:ಸ್ವಲ್ಪ ವಿಪರೀತ ಬಲ, ವಿಪರೀತ ಖರ್ಚು, ವಿಪರೀತ ಕೆಲಸ, ವಿಪರೀತ ದುಡಿಮೆ ಬಳಲಿದ್ದೀರ, ವಿಶ್ರಾಂತಿ ಪಡೆಯಬೇಕು, ಪಡೆಯುವುದು ಒಳ್ಳೆಯದು.ಟೀಚರ್, ಪ್ರೊಫೆಸರ್, ಅಡ್ವೈಸರ್ ಎಂಬ ದೊಡ್ಡ ಜವಾಬ್ದಾರಿಗಳು ನಿಮ್ಮ ಮೇಲಿರುತ್ತದೆ, ಸಂಘ ಸಂಸ್ಥೆಗಳನ್ನು ಕಟ್ಟಿದ್ದೀರಿ, ಸಹಾಯಕ ಸಂಸ್ಥೆಗಳನ್ನು ಕಟ್ಟಿದ್ದೀರಿ, ದೊಡ್ಡ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಒಂದು ಸಮಯ ಕೂಡಿ ಬಂದಿದೆ ಹೆಜ್ಜೆ ಇಡಿ ಒಳ್ಳೆಯದಾಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ವೃಷಭ ರಾಶಿ:ಪರವಾಗಿಲ್ಲ ವಿಪರೀತ ಬಲ, ತುಂಬಾ ಬುದ್ಧಿ ಇರಬಾರದು, ತುಂಬಾ ಹಣ ಇರಬಾರದು, ತುಂಬಾ ಶಕ್ತಿ ಇರಬಾರದು, ತುಂಬಾ ಯೋಚಿಸಬಾರದು ನಿಮಗೆ ಅನುಗುಣ ಹಾಗೂ ನೋಡಿಕೊಂಡು ಕೆಲಸವನ್ನು ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಖಾರ ಇದ್ದರೆ ಚೆಂದ ಜಾಗರೂಕತೆ.ಯಾವ ರೀತಿಯ ತೊಂದರೆ ಇಲ್ಲ. ಚೆನ್ನಾಗಿರುವಂತ ಒಂದು ದಿನ. ಅಂದುಕೊಂಡಿರುವ ಕೆಲಸ, ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವಂತ ಒಂದು ಪ್ರಭಾವ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ಮಿಥುನ: ಸ್ತ್ರೀಯರಿಗೆ ತೊಂದರೆ, ಉತ್ಪನ್ನ ವಹಿವಾಟುದಾರರಿಗೆ ಲಾಭ, ಹಣಕಾಸು ಅನುಕೂಲ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ಕಟಕ: ವೃಥಾ ತಿರುಗಾಟ, ಆರ್ಥಿಕ ಪರಿಸ್ಥಿತಿ ಏರುಪೇರು, ಸ್ನೇಹಿತರಿಂದ ಸಹಾಯ, ಪರರ ಧನ ಪ್ರಾಪ್ತಿ, ಹಿರಿಯರ ಭೇಟಿ ಮಾಡಿದರೆ ಶುಭ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ಸಿಂಹ: ಇಷ್ಟಾರ್ಥ ಸಿದ್ಧಿ, ಮಿತ್ರರಿಂದ ವಿರೋಧ, ಅಮೂಲ್ಯ ವಸ್ತುಗಳ ಖರೀದಿ, ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾಗುವುದು, ಕೆಲಸದಲ್ಲಿ ಅಲ್ಪ ಮುನ್ನಡೆ ಸಾಧಿಸುವಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ಕನ್ಯಾ: ಭೂ ಸಂಬಂಧಿತ ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ದಾಂಪತ್ಯದಲ್ಲಿ ಅನ್ಯೋನ್ಯತೆ, ಮಾನಸಿಕ ನೆಮ್ಮದಿ, ಅನಾವಶ್ಯಕ ಖರ್ಚು, ಮಕ್ಕಳಿಂದ ಸಂತಸ ಸಿಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ತುಲಾ: ಹಿರಿಯರಿಂದ ಹಿತನುಡಿ, ವ್ಯವಹಾರದಲ್ಲಿ ತಾಳ್ಮೆ ಅತ್ಯಗತ್ಯ, ರಾಜಕೀಯ ವ್ಯಕ್ತಿಗಳಿಗೆ ಶುಭ ದಿನ, ವಿದ್ಯಾರ್ಥಿಗಳಿಗೆ ಅನುಕೂಲ, ಕೆಲಸದಲ್ಲಿ ಮುನ್ನಡೆ ಸಿಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ, ವಾಹನ ರಿಪೇರಿ, ಶರೀರದಲ್ಲಿ ಆತಂಕ, ಶತ್ರುಗಳ ಬಾಧೆ, ವಿವೇಚನೆ ಇಲ್ಲದೇ ಮಾತನಾಡಬೇಡಿ, ಅಧಿಕಾರಿಗಳಿಂದ ಕಿರಿಕಿರಿ, ಕಾರ್ಯಗಳಲ್ಲಿ ವಿಳಂಬ ಆಗಬಹುದು‌.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ಧನಸ್ಸು: ವಿರೋಧಿಗಳಿಂದ ದೂರವಿರಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಕೆಲಸ ಕಾರ್ಯಗಳಿಗೆ ಮರು ಚಾಲನೆ, ನೆಮ್ಮದಿ ವಾತಾವರಣ, ಕಷ್ಟ ಕಡಿಮೆಯಾಗುವುದು ನೆಮ್ಮದಿ ದಿನ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ಮಕರ: ಕಾರ್ಯ ಕ್ಷೇತ್ರದಲ್ಲಿ ಉತ್ತಮ, ವೃಥಾ ತಿರುಗಾಟ, ಅಲ್ಪ ಕಾರ್ಯ ಸಿದ್ಧಿ, ಅಲಂಕಾರಿಕ ವಸ್ತುಗಳಿಗೆ ಖರ್ಚು ಮಾಡಬೇಡಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ಕುಂಭ: ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಗುರಿ ಸಾಧನೆಗೆ ದೂರ ಪ್ರಯಾಣ, ಯಶಸ್ಸು ಪ್ರಾಪ್ತಿ, ಸುಖ ಭೋಜನ ಪ್ರಾಪ್ತಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

ಮೀನ: ಸ್ನೇಹಿತರಿಂದ ಬೆಂಬಲ, ಪಾಲುದಾರಿಕೆಯೊಂದಿಗೆ ವಾಗ್ವಾದ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ನೆಮ್ಮದಿ ವಾತಾವರಣ ನಿಮ್ಮದಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀ ನಿವಾಸ್ ಭಟ್ 9538855512

 

 

key words : dina-bhavishya-saturday-mysore-krnataka