ಬಡವರು, ವೃತ್ತಿ ಆಧಾರಿತ ಕಾರ್ಮಿಕರಿಗೆ ತಲಾ ಹತ್ತು ಸಾವಿರ ರೂ. ಧನ ಸಹಾಯ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ...
ಬೆಂಗಳೂರು, ಏಪ್ರಿಲ್ 19, 2020 (www.justkannada.in):
ಬಡ ಕಾರ್ಮಿಕರು, ವೃತ್ತಿ ಆಧಾರಿತ ಕಾರ್ಮಿಕರಿಗೆ ಮಾಸಿಕ ತಲಾ 10 ಸಾವಿರ ರೂಪಾಯಿ ಸಹಾಯಧನ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದರು.
ಕೆಪಿಸಿಸಿ ಅಧ್ಯಕ್ಷ...
ಯಾವುದೇ ಕಾರಣಕ್ಕೂ ಮದ್ಯ ಮಾರಾಟ ಅವಕಾಶ ಇಲ್ಲ: ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ, ಏಪ್ರಿಲ್ 19, 2020 (www.justkannada.in): ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಕೊರೋನಾ ಸೋಂಕು ಹರಡುತ್ತಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
*ಕೋವಿಡ್...
ಮೈಸೂರಲ್ಲಿ ಪತ್ರಕರ್ತನ ಮೇಲೆ ಪೇದೆ ಹಲ್ಲೆ ಪ್ರಕರಣ : ನಿರ್ಧಿಷ್ಟ ಘಟನೆಗೆ ಮಾತ್ರ ನಮ್ಮ ವಿರೋಧ. ಈ ಬಗ್ಗೆ...
ಮೈಸೂರು, ಏ.18, 2020 : (www.justkannada.in news) : ಕರ್ತವ್ಯಕ್ಕೆ ತೆರಳುತ್ತಿದ್ದ ಪತ್ರಕರ್ತರೊಬ್ಬರ ಮೇಲೆ ಪೊಲೀಸ್ ಪೇದೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ.
ನಗರದ ಖಾಸಗಿ ವಾಹಿನಿ ನ್ಯೂಸ್ 1 ಫಸ್ಟ್ ...
ಜನಾಭಿಪ್ರಾಯಕ್ಕೆ ಮಣಿದ ರಾಜ್ಯ ಸರಕಾರ : ಲಾಕ್ ಡೌನ್ ಮುಂದುವರಿಕೆಗೆ ನಿರ್ಧಾರ.
ಮೈಸೂರು, ಏ.18,2020 : (www.justkannada.in news) ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ
1. ದ್ವಿ-ಚಕ್ರ ವಾಹನಗಳ (Two-Wheeler) ಮುಕ್ತ...
ಮೈಸೂರಿನಲ್ಲಿ ಪೊಲೀಸರ ದೌರ್ಜನ್ಯ : ಕರ್ತವ್ಯದ ಮೇಲಿದ್ದ ಪತ್ರಕರ್ತನಿಗೆ ಲಾಠಿಯೇಟು
ಮೈಸೂರು, ಏ.18, 2020 : (www.justkannada.in news) : ಕೋವಿಡ್ 19 ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಪೊಲೀಸ್ ಪೇದೆ, ಪತ್ರಕರ್ತನನ್ನು ತಡೆದು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಕರ್ತವ್ಯದ ಸಲುವಾಗಿ ಕುವೆಂಪುನಗರದ...
ಹೆಲಿಕಾಪ್ಟರ್ ಮನಿ, ಪಬ್ಲಿಕ್ ಟಿವಿ ರಂಗಣ್ಣ, ಶೋಕಾಸ್ ನೋಟಿಸ್ ಇತ್ಯಾದಿ ಕುರಿತು… ವಿಶ್ವೇಶ್ವರ ಭಟ್ ಬರೆದಿದ್ದಾರೆ ಓದಿ…
ಪಬ್ಲಿಕ್ ಟಿವಿ ರಂಗನಾಥ ಅವರ ಬಗ್ಗೆ ಕೆಲವರಿಗೆ ಯಾವ ಪ್ರಮಾಣದ ಅಸೂಯೆ ಇದೆ, ದ್ವೇಷವಿದೆ ಎನ್ನುವುದಕ್ಕೆ ಸದ್ಯದ ‘ಹೆಲಿಕಾಪ್ಟರ್ ಮನಿ‘ ಪ್ರಕರಣವೇ ಸಾಕ್ಷಿ. (ಅದಕ್ಕಿಂತ ಸಾವಿರ ಪಟ್ಟು ಅವರನ್ನು ಇಷ್ಟಪಡುವ ದೊಡ್ಡ ಗುಂಪು,...
ಏ.20ರ ಬಳಿಕ ಕೆಲವೆಡೆ ಲಾಕ್ ಡೌನ್ ಕೊಂಚ ರಿಲೀಫ್: ಏನಿರುತ್ತೆ…? ಏನು ಇರಲ್ಲ….?
ಬೆಂಗಳೂರು, ಏಪ್ರಿಲ್ 18, 2020 (www.justkannada.in): ಲಾಕ್ ಡೌನ್ ನಿಂದ ಕಂಗೆಟ್ಟಿರುವ ಜನರಿಗೆ ಕೇಂದ್ರ ಸರ್ಕಾರವು ಕೊಂಚ ರಿಲೀಫ್ ನೀಡಲು ಮುಂದಾಗಿದ್ದು, ಕೇಂದ್ರ ಸರ್ಕಾರವು ಏಪ್ರಿಲ್ 20 ರ ನಂತರ ಕೆಲವು ಕ್ಷೇತ್ರಗಳಿಗೆ ವಿನಾಯಿತಿ...
ವರ್ಕ್ ಫ್ರಂ ಹೋಮ್ ಮಾಡುವವರಿಗೆ ವಿಶ್ವ ಆರೋಗ್ಯ ಸಂಸ್ಥೆ ಟಿಪ್ಸ್
ಬೆಂಗಳೂರು, ಏಪ್ರಿಲ್ 18, 2020 (www.justkannada.in): ವಿಶ್ವ ಆರೋಗ್ಯ ಸಂಸ್ಥೆ ವರ್ಕ್ ಫ್ರಂ ಹೋಮ್ ಮಾಡುವವರಿಗೆ ಕೆಲವೊಂದು ಸಲಹೆ ನೀಡಿದೆ. ಮನೆಯಲ್ಲಿ ಕೆಲಸ ಮಾಡುವವರು ಅರ್ಧ ಗಂಟೆಯಲ್ಲಿ ಮೂರು ನಿಮಿಷ ಬ್ರೇಕ್ ತೆಗೆದುಕೊಳ್ಳುವಂತೆ...
ಜಿ.ಎನ್.ಮೋಹನ್’ರ ಕ್ವಾರಂಟೈನ್ ಓದು: ಎರಡು ‘ಪ್ರೂಫ್ ಮಿಸ್ಟೇಕ್’ ಕೃತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವು…
ನಾನು ಕಲಬುರ್ಗಿಗೆ ಕಾಲಿಟ್ಟು ಕೆಲವು ತಿಂಗಳಷ್ಟೇ ಆಗಿತ್ತು.
'ಲೋಹಿಯಾ ಪ್ರಕಾಶನ'ದ ಚನ್ನಬಸವಣ್ಣ ಅವರು ಫೋನ್ ಮಾಡಿ ನಿಮಗೆ ಒಂದು ಹಸ್ತಪ್ರತಿ ಕಳಿಸ್ತಿದ್ದೇನೆ ಅದನ್ನು ಓದಿ ಪ್ರಿಂಟ್ ಮಾಡಬಹುದಾ ಹೇಳಿ ಎಂದು ಒತ್ತಾಯಿಸಿದರು.
ಅವರು ತಿಳಿಸಿದಂತೆ ನಾಲ್ಕೈದು...
ಈ ವರ್ಷವೂ ರೈತರಿಗೆ 13 ಸಾವಿರ ಕೋಟಿ ರೂ. ಸಾಲ: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
ಚಿತ್ರದುರ್ಗ, 18, ಏಪ್ರಿಲ್ 2020 (www.justkannada.in): ರೈತರಿಗೆ ಕಳೆದ ವರ್ಷ 13 ಸಾವಿರ ಕೋಟಿ ರೂಪಾಯಿ ಸಾಲವನ್ನು ವಿತರಿಸಲಾಗಿತ್ತು. ಈ ವರ್ಷವೂ ಅಷ್ಟೇ ಪ್ರಮಾಣದ ಸಾಲವನ್ನು ನೀಡಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್...



