ಹಾವೇರಿ ಜಿಲ್ಲೆಯ ಆಡೂರು ಗ್ರಾಮದಲ್ಲಿ ಕೊರೊನಾ ಮುನ್ನೆಚ್ಚರಿಕೆ ಹೈ ಅಲರ್ಟ್
ಬೆಂಗಳೂರು, ಏಪ್ರಿಲ್ 19, 2020 (www.justkannada.in): ಹಾವೇರಿ ಜಿಲ್ಲೆಯವಆಡೂರಿನಲ್ಲಿ ಮುನ್ನೆಚ್ಚರಿಕೆಯ ಹೈ ಅಲರ್ಟ್ ಘೋಷಿಸಲಾಗಿದೆ.
ಆಡೂರಿನ ಸಂಬಂಧಿಕರ ಮನೆಯಲ್ಲಿ ಊಟ ಮಾಡಿ ಹೋಗಿದ್ದ ಕೊರೋನಾ ಪೇಷಂಟ್ ನಂಬರ್ 306 ಮತ್ತು 308 ಹಿನ್ನೆಲೆಯಲ್ಲಿ ಈ...
ವಿಜಯೇಂದ್ರ ಸಾಂಸ್ಕೃತಿಕ ಬಳಗದಿಂದ ಮಕ್ಕಳಿಗೆ ಪುಸ್ತಕ -ಆಟಿಕೆಗಳ ವಿತರಣೆ
ಬೆಂಗಳೂರು, ಏಪ್ರಿಲ್ 19, 2020 (www.justkannada.in):
ವಿಜಯೇಂದ್ರ ಸಾಂಸ್ಕೃತಿಕ ಬಳಗದ ವತಿಯಿಂದ ’ಕರೋನಾ ಕತ್ತಲೆಯಲ್ಲಿ ,ಆಟ ಪಾಠದ -ಬೆಳಕು ‘ಎನ್ನುವ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿ ಇಂದು ಚಾಲನೆ ನೀಡಲಾಯಿತು.
ನಗರದ ಮೇದರಗೇರಿಯಲ್ಲಿ ಮಕ್ಕಳಿಗೆ ಪುಸ್ತಕ -ಆಟಿಕೆಗಳನ್ನು ವಿತರಿಸಿ...
ನಿಖಿಲ್ ಮದುವೆ ವಿಚಾರವಾಗಿ ಟೀಕೆ: ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ ಎಚ್ಡಿಕೆ
ಬೆಂಗಳೂರು, ಏಪ್ರಿಲ್ 19, 2020 (www.justkannada.in): ನಿಖಿಲ್ ಕುಮಾರಸ್ವಾಮಿ ಮದುವೆ ಕುರಿತ ಟೀಕೆಗಳಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾಸ್ವಾಮಿ ಅವರ ಟ್ವಿಟ್ಟರ್ ನಲ್ಲಿ ಉತ್ತರ ನೀಡಿದ್ದಾರೆ.
ಎಚ್ಡಿಕೆ ಅವರ ಸರಣಿ ಟ್ವೀಟ್ ಇಂತಿವೆ...
ನನ್ನ ಪುತ್ರ...
ಜಿ.ಎನ್.ಮೋಹನ್’ರ ಕೊರಂಟೈನ್ ಓದು: ಅದು ‘ಬರಗೂರು’
ನಾನು, ಬರಗೂರು ಅವರ ಜೊತೆ ಸಾಕಷ್ಟು ಮಾತನಾಡಿದ್ದೇನೆ, ಮತ್ತೆ ಮತ್ತೆ ಮಾತನಾಡಿದ್ದೇನೆ. ಆದರೆ ಯಾಕೋ ಗೊತ್ತಿಲ್ಲ ಅವರು ನನ್ನೊಂದಿಗೆ ಹಂಚಿಕೊಂಡ ಈ ಒಂದು ಸಂಗತಿ ನನ್ನ ಮನದಲ್ಲಿ ಒಂದು ಅಚ್ಚರಿಯಾಗಿ ಉಳಿದುಬಿಟ್ಟಿದೆ.
ಒಮ್ಮೆ ಬರಗೂರು...
ಕೊರೊನಾ ಸಂಕಷ್ಟ: ಸಿಎಂಗೆ ಸಲಹೆ ಸೂಚನೆಗಳ ಮನವಿ ಪತ್ರ ಸಲ್ಲಿಸಿದ ಕಾಂಗ್ರೆಸ್ ನಿಯೋಗ
ಬೆಂಗಳೂರು, ಏಪ್ರಿಲ್ 19, 2020 (www.justkannada.in): ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ...
ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್ ಮಂಡನೆ
ಬೆಂಗಳೂರು, ಏಪ್ರಿಲ್ 19, 2020 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2020-21ನೇ ಸಾಲಿನ ಆಯವ್ಯಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಡಿಸಲು ಪೂರ್ವ ಸಿದ್ಧತೆ ಆರಂಭಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ನಿರ್ದೇಶನದಂತೆ ಏ.20 ರಂದು...
ಮೇ 4ರಿಂದ ರೈಲು, ವಿಮಾನ ಸೇವೆ ಪುನಾರಂಭ ಡೌಟ್
ನವದೆಹಲಿ, ಏಪ್ರಿಲ್ 19, 2020 (www.justkannada.in): ಎರಡನೇ ಸುತ್ತಿನ ಲಾಕ್ ಡೌನ್ ಮೇ 03 ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ರೈಲು ಹಾಗೂ ವಿಮಾನ ಸೇವೆಗಳು ಪ್ರಾರಂಭವಾಗುವುದು ಬಹುತೇಕ ಅನುಮಾನಗೊಂಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್...
ಮಹಾರಾಷ್ಟ್ರದಲ್ಲಿ 8 ದಿನದ ಹಸುಗೂಸಿಗೆ ಕೊರೊನಾ ಸೋಂಕು ದೃಢ
ಮುಂಬೈ , ಏಪ್ರಿಲ್ 19, 2020 (www.justkannada.in): ಮಹಾರಾಷ್ಟ್ರದಲ್ಲಿ 8 ದಿನದ ಹಸುಗೂಸಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.
ಪಾಲ್ಗಾರ್ ಜಿಲ್ಲೆಯ ವಾಸವಿ ವಿಹಾರಗ ಮುನ್ಸಿಪಲ್ ವ್ಯಾಪ್ತಿಯಲ್ಲಿ 8 ದಿನದ ಮಗುವಿಗೆ ಕೊರೋನಾ...
ರಂಜಾನ್ ಆಚರಣೆ, ಪ್ರಾರ್ಥನೆ: ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಇಂತಿದೆ…
ಬೆಂಗಳೂರು, ಏಪ್ರಿಲ್ 19, 2020 (www.justkannada.in): ರಂಜಾನ್ ತಿಂಗಳ ಈ ಸಂದರ್ಭದಲ್ಲಿ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ,ಈ ಬಾರಿ ಹಬ್ಬವನ್ನು ಹೇಗೆಲ್ಲ ಆಚರಣೆ ಮಾಡಬೇಕು ಅನ್ನೋದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚನೆಯನ್ನು...
ರಾಜ್ಯದ ಎಲ್ಲೆಡೆ ರೈತರ ಬೆಳೆ ಮಾರಾಟ ಮಾಡಬಹುದು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
ರಾಮನಗರ, ಏಪ್ರಿಲ್ 19, 2020 (www.justkannada.in): ರಾಮನಗರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾನ್ಯ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಭಾನುವಾರ ಮುಂಜಾನೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ...



