ಮಂಡ್ಯ ಜಿಲ್ಲೆಗೆ ಹೊರಗಿನಿಂದ ಬಂದವರನ್ನು ಗುರುತಿಸುವ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸಿದ ಸಚಿವ ಡಾ. ನಾರಾಯಣಗೌಡ
ಬೆಂಗಳೂರು -02, 2020 : ( www.justkannada.in news ) ಮಂಡ್ಯ ಜಿಲ್ಲೆಗೆ ಹೊರಗಿನಿಂದ ಬಂದವರನ್ನು ಗುರುತಿಸಿ, ಜಿಲ್ಲಾಧಿಕಾರಿಗೆ ವರದಿ ಒಪ್ಪಿಸುವ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡುವಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ...
ಲಾಕ್‍ಡೌನ್ ತೆರವಿನ ಬಳಿಕ ಮುಂದೇನು..? : ಚಿತ್ರರಂಗ, ಕ್ರೀಡಾಲೋಕದ ದಿಗ್ಗಜರ ಜತೆ ವಿಡಿಯೋ ಸಂವಾದ ನಡೆಸಿದ ಡಾ.ಸುಧಾಕರ್.
ಬೆಂಗಳೂರು, ಮೇ 02, 2020 : ( www. justkannada.in news ) ಲಾಕ್‍ಡೌನ್ ತೆರವಿನ ಬಳಿಕ ಎದುರಾಗುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಮಾರ್ಗೋಪಾಯಗಳ ಬಗ್ಗೆ ನಾನಾ ಕ್ಷೇತ್ರಗಳ ಗಣ್ಯರ ಜತೆ...
ಚೀನಾದಲ್ಲಿ ‘ ಔಷಧ ಅನ್ವೇಷಣಾ ಕಂಪನಿ ‘ ಆರಂಭಿಸಲು ಮೈಸೂರಿನ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪಗೆ ಆಹ್ವಾನ.
ಮೈಸೂರು, ಮೇ 02, 2020 : (www.justkannada.in news ) : ಚೀನಾದಲ್ಲಿ ಔಷಧಿ ಸಂಶೋದನಾ ಸಂಸ್ಥೆ ಸ್ಥಾಪಿಸಲು ಮೈಸೂರಿನ ರಸಾಯನಶಾಸ್ತ್ರ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಮತ್ತು ತಂಡಕ್ಕೆ ಆಹ್ವಾನ ನೀಡಿದ ಚೀನಾದ ಹೂಡಿಕೆದಾರರು.
ಪ್ರಾಧ್ಯಾಪಕ...
ಕೈಗಾರಿಕೆಗಳ ಸಂಘದ ಮುಖಂಡರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಸಭೆ
ಬೆಂಗಳೂರು , ಮೇ 02, 2020 (www.justkannada.in): ಪೀಣ್ಯ ಕೈಗಾರಿಕೆಗಳ ಸಂಘದ ಮುಖಂಡರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ...
ನಿತ್ಯ 4 ಸಾವಿರ ಜನರಿಗೆ ಶಾಸಕ ರಾಮದಾಸ್ ಊಟ ವಿತರಣೆ
* ಶಾಸಕ ರಾಮದಾಸ್ ಕಾರ್ಯ ಶ್ಲಾಘನೀಯ
* ಬಡವರಿಗೆ ಆಹಾರ ವಿತರಣೆ ಬಗ್ಗೆ ಸಚಿವ ಸೋಮಶೇಖರ್ ಪ್ರಶಂಸೆ
ಮೈಸೂರು, ಮೇ 02, 2020 (www.justkannada.in): ವಿವೇಕಾನಂದ ನಗರದ ವಿವೇಕಾನಂದ ವೃತ್ತದಲ್ಲಿ ಸಮೀಪ ಕೊರೋನಾ ಹಿನ್ನೆಲೆಯಲ್ಲಿ ಕಾರ್ಮಿಕ...
ನಾನು ರಾಜಕಾರಣ ಮಾಡಲು ಬಂದಿಲ್ಲ: ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು, ಮೇ 02, 2020 (www.justkannada.in): ನಾನು ಇಲ್ಲಿಗೆ ಬಂದಿರುವುದು ಅಭಿವೃದ್ಧಿಗಾಗಿ ಮಾತ್ರ. ರಾಜಕಾರಣ ಮಾಡಲು ಇದು ನನ್ನ ಕ್ಷೇತ್ರವಲ್ಲ. ಯಾರಿಗೋ ಒಬ್ಬರಿಗೆ ಅನುಕೂಲವಾಗಿ ಕೆಲಸ ಮಾಡುವವ ನಾನಲ್ಲ. ಜಿಲ್ಲಾ ಉಸ್ತುವಾರಿ ಹೊಣೆಯನ್ನು...
ಮೈಸೂರು ಮೃಗಾಯಲಕ್ಕೆ 1.19 ಕೋಟಿ ರೂ. ದೇಣಿಗೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್
* 2ನೇ ಬಾರಿಗೆ 45.30 ಲಕ್ಷ ದೇಣಿಗೆ ವಿತರಣೆ
* ಪ್ರಥಮ ಬಾರಿಗೆ 73.60 ಲಕ್ಷ ರೂ. ನೀಡಲಾಗಿತ್ತು
* ಮಾತು ಕೊಟ್ಟಂತೆ 1 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ ಕೊಡುಗೆ
ಮೈಸೂರು, ಮೇ 02,...
ಕೊರೊನಾಗೆ ದಾವಣಗೆರೆಯಲ್ಲಿ ಮೊದಲ ಬಲಿ
ದಾವಣಗೆರೆ, ಮೇ 02, 2020 (www.justkannada.in): ಕೊರೊನಾಗೆ ದಾವಣಗೆರೆಯಲ್ಲಿ ಮೊದಲ ಬಲಿಯಾಗಿದೆ.
ನಿನ್ನೆ ರಾತ್ರಿ 69 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ನಗರದ ಜಾಲಿನಗರ ನಿವಾಸಿಯಾಗಿದ್ದ ಈ ವೃದ್ಧ ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ...
ಸಿಎಂ ಯಡಿಯೂರಪ್ಪಇನ್ಮುಂದೆ ಗೋಪೂಜೆ ಮಾಡದೇ ಮನೆಯಿಂದ ಹೊರಬರಲ್ಲ!
ಬೆಂಗಳೂರು, ಮೇ 02, 2020 (www.justkannada.in): ಸಿಎಂ ಯಡಿಯೂರಪ್ಪ ತಮ್ಮ ಮನೆಗೆ ಇಬ್ಬರು ಹೊಸ ಅತಿಥಿಗಳನ್ನು ಬರಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಜ್ಯೋತಿಷ್ಯಗಳ ಸಲಹೆ!
ಜ್ಯೋತಿಷಿಗಳು ಸಿಎಂ ಯಡಿಯೂರಪ್ಪಗೆ ಪ್ರತಿನಿತ್ಯ ಬೆಳಿಗ್ಗೆ ಗೋವುಗಳ ಪೂಜೆ ನಡೆಸಿ ಮನೆಯಿಂದ...
ಕೋರೋನಾ: ಅಮೆರಿಕಾದಲ್ಲಿ ನಿಲ್ಲದ ಸಾವಿನ ಸರಣಿ
ವಾಷಿಂಗ್ಟನ್ , ಮೇ 02, 2020 (www.justkannada.in): ಅಮೆರಿಕದಲ್ಲಿ ಕಳೆದ 24 ಗಂಟೆಗಲಲ್ಲಿ ಕೊರೋನಾ ವೈರಸ್ ಮಹಾಮಾರಿಗೆ 1,883 ಮಂದಿ ಬಲಿಯಾಗಿದ್ದಾರೆ.
ಕಳೆದ 24 ತಾಸಿನಲ್ಲಿ ಅಮೆರಿಕದಲ್ಲಿ ದಾಖಲೆಯ 29,515 ಪ್ರಕರಣಗಳು ವರದಿಯಾಗಿದ್ದರೆ, ಹಿಂದಿನ ದಿನ...



